ಆರೋಗ್ಯ

ಒಂದೇ ಒಂದು ಮನೆ ಮನೆಮದ್ದಿನಿಂದ ಹೈ ಬಿ.ಪಿ (ಅಧಿಕ ರಕ್ತದೊತ್ತಡ) ಓಡಿಸುವುದರ ಜೊತೆ ದೇಹದ ಅಧಿಕ ತೂಕ ಕಡಿಮೆ ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಧಿಕ ರಕ್ತದೊತ್ತಡ ಮತ್ತು ಸಣ್ಣ ಆಗಲೂ ಮನೆ ಮದ್ದು.

 

 

 

 

 

 

 

 

 

 

 

 

 

 

 

 

 

ಇದನ್ನು ನೀವು ಪ್ರಯತ್ನಿಸಿ ನೋಡಿ .

ಬೇಕಾಗಿರುವ ಪದಾರ್ಥಗಳು.

ಬೆಳ್ಳುಳ್ಳಿ-100 ಗ್ರಾಂ.

ಶುಂಠಿ-250 ಗ್ರಾಂ.

ಶುದ್ದ ಜೇನುತುಪ್ಪ-100 ಗ್ರಾಂ.

ತಯಾರಿಸುವ ವಿಧಾನ.

250 ಗ್ರಾಂ ಶುಂಠಿ ಅಂದರೆ ಕಾಲ ಕೆ.ಜಿ. ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಎರೆದು ಸಣ್ಣಗೆ ಹಚ್ಚಿ ಇಟ್ಟುಕೊಳ್ಳಿ,ನಂತರ 100 ಗ್ರಾಂ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಸಣ್ಣಗೆ  ಕತ್ತರಿಸಿ,ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಎರಡನ್ನೂ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಒಂದು ಗಾಜಿನ ಡಬ್ಬಿಗೆ 100 ಗ್ರಾಂ ಜೇನುತುಪ್ಪ ಹಾಕಿ ಅದರೊಳಗೆ ಈ ಮಿಶ್ರಣವನ್ನು ಬೆರೆಸಿ ಇಷ್ಟನ್ನು ಮಾಡಿ ಒಂದು ಗಾಜಿನ ಡಬ್ಬಿಗೆ ಈ ಮಿಶ್ರಣವನ್ನು ಹಾಕಿ  ಮುಚ್ಚಳ ಮುಚ್ಚಿ ಇಟ್ಟುಕೊಳ್ಳಿ.ನೆನಪಿಡಿ ಇದಕ್ಕೆ ಯಾವುದೇ ಕಾರಣಕ್ಕೂ ರುಬ್ಬುವಾಗ  ನೀರನ್ನು ಹಾಕಬಾರದು.

 

 

 

 

 

 

 

 

 

 

 

 

 

ಈ ಮಿಶ್ರಣವನ್ನು ಪ್ರತಿದಿನ ಒಂದು ದಿನಕ್ಕೆ ಮೂರು ಬಾರಿಯಾದರೂ ಊಟ ಮತ್ತು ತಿಂಡಿ ತ್ತಿನ್ನುವ 5 ನಿಮಿಷಗಳ ಮುಂಚೆ ಒಂದು ಚಮಚದಷ್ಟು ಸೇವಿಸುಬೇಕು.

ಹೀಗೆ ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬು ಅಂದರೆ ಕೊಲೆಸ್ಟ್ರೋಲ್ ಕಡಿಮೆಯಾಗುತ್ತದೆ. ದಪ್ಪಗಿರುವವರು ಸಣ್ಣಗಾಗುತ್ತಾರೆ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ಒಂದು ವೇಳೆ ರಕ್ತದೊತ್ತಡ ಅಧಿಕವಾಗಿದ್ದರೆ ದಿನಂಪ್ರತಿ ಮೇಲೆ ಕಡಿಮೆಯಾಗುತ್ತದೆ.

ಇದರ ಸೇವೆನೆಯಿಂದ ಯಾವುದೇ ಅಡ್ಡ ಪರಿಣಾಮಗಳಳ್ಳಿಲ್ಲ.95% ನಷ್ಟು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಈ ಮೇಲೆ ಹೇಳಿರುವ ಪದಾರ್ಥಗಳು ನಾವು ದಿನಾ ಅಡಿಗೆಯಲ್ಲಿ ಬಳಸುವ ಪಾದರ್ಥಗಳು ಆದ್ದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ.

ಬೆಳ್ಳುಳ್ಳಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ನ್ನು ತಡೆಗಟ್ಟುತ್ತದೆ. ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ.

ಶುಂಠಿ ರಕ್ತ ಹೆಪ್ಪುಗಟ್ಟುವ ಖಾಯಿಲೆ ಇದ್ದರೆ ಸರಿ ಮಾಡುತ್ತದೆ.ಕೀಲುನೋವು, ಭೇದಿ, ನೆಗಡಿ,ಕೆಮ್ಮು,ಗಂಟಲು ನೋವು,ಗಂಟಲು ಕೆರೆತ,ಸೋಂಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಶರೀರದ ಉಷ್ಣಾಂಶವನ್ನು ಕಡಿಮೆ ಗೊಳಿಸುತ್ತದೆ.

 

 

 

 

 

 

 

 

 

 

 

 

 

ಜೇನುತುಪ್ಪವು ಅಷ್ಟೆ ಅನೇಕ ಔಷಧಿ ಗುಣಗಳನ್ನು ಹೊಂದಿದ್ದು.ನೀವು ಆಯ್ಕೆ ಮಾಡುವಾಗ ಪರಿಶುದ್ಧ ಜೇನುತುಪ್ಪವನ್ನು ತೆಗೆದುಕೊಳ್ಳಿ,ಕಲಬೆರಕೆ ಕೂಡ ಸಿಗುತ್ತದೆ ಅದು ಬೇಡ ಅಷ್ಟು ಒಳ್ಳೆಯದಲ್ಲ.

ಇದನ್ನು ನೀವು ಒಮ್ಮೆ ಮನೆಯಲ್ಲಿ ಮಾಡಿಕೊಂಡು ಪ್ರಯತ್ನಿಸಿ ನೋಡಿ.95% ಅಧಿಕ ರಕ್ತದೊತ್ತಡ ಮತ್ತು ದೇಹದ ತೂಕ ಎರಡನ್ನೂ ಕಡಿಮೆ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top