ಆರೋಗ್ಯ

ಬಿಸಿ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡೀರಿ ನೋಡಿ ಆಮೇಲೆ ಅದ್ರಿಂದ ಆಗೋ ಅಪರಿಮಿತ ಲಾಭಗಳನ್ನ

ಬಿಸಿ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಎಷ್ಟೆಲ್ಲಾ ಲಾಭಗಳು ಗೊತ್ತಾ ?

 

ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಆರೋಗ್ಯದ ವಿಷ್ಯದಲ್ಲಿ ಅದ್ಬುತವನ್ನೇ ಇದು ಮಾಡುತ್ತದೆ .

ಆಯುರ್ವೇದದಲ್ಲಿ ಅಗ್ನಿ ವರ್ಧಕ ಎಂದೇ ಹೆಸರು ಪಡೆದಿರುವ ನಿಂಬೆ ಹಣ್ಣು 125 ವಿವಿಧ ರೀತಿಯ ಕಾಯಿಲೆಗಳಿಗೆ ರಾಮಬಾಣ,
ಅನೇಕ ದೇಹದ ಕಾಯಿಲೆಗಳನ್ನು ವಾಸಿ ಮಾಡುವುದಲ್ಲದೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ .

 

 

ಬಿಸಿ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿದರೆ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ ..

ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಲು :

ಸಕ್ಕರೆ ಕಾಯಿಲೆ ಇಂದ ಬಳಲುತ್ತಿರುವವರು ನಿತ್ಯವೂ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣು ಹಿಂಡಿ ಕುಡಿದರೆ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ .

 

 

 

ಕಿಡ್ನಿ ಕಲ್ಲುಗಳು ಕರಗಿಸುತ್ತವೆ :

ಸಕ್ಕರೆ ಕಾಯಿಲೆ ಇಂದ ಬಳಲುತ್ತಿರುವವರು ನಿತ್ಯವೂ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣು ಹಿಂಡಿ ಕುಡಿದರೆ ದೇಹದಲ್ಲಿ ಪೊಟ್ಯಾಸಿಯಂ ಮಟ್ಟ ಮತ್ತು ಸಿಟ್ರಿಕ್ ಆಮ್ಲದ ಮಟ್ಟ ಹೆಚ್ಚಾಗಿ ಕಿಡ್ನಿ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

 

 

ಪಿತ್ತ ಕೋಶದ ಕಲ್ಲುಗಳು :

ದಿನಾಗಲೂ ನಿಂಬೆ ರಸವನ್ನು ಸೇವಿಸುವುದರಿಂದ ಗಾಲ್ ಬ್ಲಾಡರ್ ಸ್ಟೋನ್ಸ್ ಕಡಿಮೆ ಮಾಡುತ್ತದೆ , ಹೊಟ್ಟೆ ನೋವು ಮುಂತಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ .

ದೇಹದಿಂದ ಕಶ್ಮಲ ಪದಾರ್ಥಗಳನ್ನು ಹೊರಗೆ ಹಾಕಲು ಸಹಾಯಕ :

ನಾವು ತಿನ್ನುವ ಆಹಾರ , ವಾತಾವರಣ ,ನೀರು ಇವೆಲ್ಲವೂ ದಿನನಿತ್ಯ ದೇಹಕ್ಕೆ ವಿಷವನ್ನು ಉಣಿಸುತ್ತವೆ ಇದರಿಂದ ಮುಕ್ತಿ ಬೇಕೆಂದರೆ ದಿನಾಗಲೂ ನಿಂಬೆ ರಸ ಸೇವನೆ ಮಾಡುವುದು ಒಳ್ಳೆಯದು .

 

 

ಚರ್ಮದ ಆರೋಗ್ಯ ಕಾಪಾಡಲು :

ಚರ್ಮದ ಸುಕ್ಕು , ಕಪ್ಪು ಕಲೆ ನಿವಾರಣೆ ಮಾಡಿ ,ತ್ವಚೆಗೆ ಪುನರ್ ಉತ್ತೇಜನ ನೀಡಿ ಹೊಳೆಯುವ ಹಾಗೆ ಮಾಡಲು ನಿಂಬೆ ರಸ ಬಹಳ ಒಳ್ಳೆಯದು.

 

 

ಜೀರ್ಣ ಕ್ರಿಯೆಗೆ ಸಹಾಯಕ :

ಅಸಿಡಿಟಿ , ಮಲಬದ್ಧತೆ , ಅಜೀರ್ಣ ದಂತಹ ಸಮಸ್ಯೆಗಳನ್ನು ದೂರ ತಳ್ಳಲು ಮತ್ತು ಜೀರ್ಣ ಕ್ರಿಯೆಯ ಇನ್ನಾವುದೇ ಸಮಸ್ಯೆ ದೂರ ತಳ್ಳಲು ನಿಂಬೆ ಹಣ್ಣು ಬಹಳ ಒಳ್ಳೆಯದು .

ದೇಹದ ಕೊಬ್ಬನ್ನು ಕರಗಿಸುತ್ತದೆ :

 

 

ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ , ರಕ್ತದ ಸರಬರಾಜು ಉತ್ತಮಗೊಂಡು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ತಳ್ಳುತ್ತದೆ .

ಸಾಮಾನ್ಯ ದೇಹದ ಸಮಸ್ಯೆಗಳಿಗೆ ಪರಿಹಾರ :

ದಿನ ನಿತ್ಯ ಕಾಡುವ ಕೆಮ್ಮು ,ನೆಗಡಿ , ಜ್ವರದ ಸಮಸ್ಯೆಗೆ ನಿಂಬೆ ಹಣ್ಣಿನ ರಸ ರಾಮಬಾಣ .

ನೆನಪಿಡ ಬೇಕಾದ ಅಂಶ :

ನಿಂಬೆ ಉಷ್ಣ ಕಾರಕ ಆದ್ದರಿಂದ ದೇಹಕ್ಕೆ ಉಷ್ಣ ಹೆಚ್ಚಾದರೆ ಎಳ ನೀರು ಮತ್ತು ಮಜ್ಜಿಗೆಯಂತಹ ತಂಪು ಪದಾರ್ಥಗಳನ್ನು ಸೇವಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top