ಜ್ಯೋತಿಷ್ಯ

ಈ ಮೂರು ರಾಶಿಯ ಗಂಡ್ಮಕ್ಲು ತಮ್ಮ ಜೀವನದ ಸಂಗಾತಿಗೆ ಸೂಪರ್ ಡೂಪರ್ ಕೇರಿಂಗ್ ಗಂಡನಾಗಿರುತ್ತಾರೆ

ಈ ಮೂರು ರಾಶಿಯ ಗಂಡ್ಮಕ್ಲು ತಮ್ಮ ಜೀವನದ ಸಂಗಾತಿಗೆ ಸೂಪರ್ ಡೂಪರ್ ಕೇರಿಂಗ್ ಗಂಡನಾಗಿರುತ್ತಾರೆ 

ಈ ರಾಶಿಯ ಪುರುಷರು ಅತ್ಯುತ್ತಮ ಪತಿಯಾಗಿ ಇರುತ್ತಾರೆ.

ರಾಶಿಯ ಮೂಲಕವೇ ವ್ಯಕ್ತಿಯ ಗುಣ ಮತ್ತು ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಮಹಿಳೆಯೂ ಸಹ ಒಳ್ಳೆಯ ಜೀವನ ಸಂಗಾತಿಯನ್ನು ಬಯಸುತ್ತಾಳೆ. ಪತಿಯಾದವನು ಪ್ರತಿಯೊಂದು ಸಂದರ್ಭದಲ್ಲಿಯೂ ತನ್ನ ಜೊತೆಗಿರಬೇಕೆಂದು ಬಯಸುತ್ತಾಳೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡಿ ಯಾವ ವ್ಯಕ್ತಿ, ಯಾವ ಮಹಿಳೆಗೆ, ಹೊಂದುತ್ತಾನೆಂದು ಹೇಳಲಾಗುತ್ತದೆ. ರಾಶಿ ನೋಡಿಯೇ ಯಾವ ವ್ಯಕ್ತಿ ಗಂಡನ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬಲ್ಲ ಎಂಬುದನ್ನು ಹೇಳಬಹುದಾಗಿದೆ.ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಆ ರಾಶಿಯವರಿಗೆ ಮಾತ್ರ ಗೊತ್ತು..

ಕಟಕ ರಾಶಿ.

 

 

ಕಟಕ ರಾಶಿಯ ಪುರುಷರು ಒಳ್ಳೆಯ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಅರ್ಥ ಮಾಡಿಕೊಂಡು, ತಿಳಿದುಕೊಂಡು ಈಡೇರಿಸುತ್ತಾರೆ. ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುವ ಈ ರಾಶಿಯ ಗಂಡಸರು ಆಕರ್ಷಕ ಹಾಗೂ ಸುಂದರವಾಗಿ ಜೀವನ ನಡೆಸುತ್ತಾರೆ.

ತುಲಾ ರಾಶಿ.

 

 

ತುಲಾ ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಸಂಗಾತಿಯನ್ನು ಅವರು ಗೌರವಿಸುತ್ತಾರೆ. ಸಂಗಾತಿಗೆ ಆಗಾಗ ಆಶ್ಚರ್ಯ ನೀಡುವ ಈ ರಾಶಿಯವರು ಯಾವಾಗಲೂ ಸಂತೋಷವಾಗಿಡಲು ಬಯಸುತ್ತಾರೆ .

ವೃಷಭ ರಾಶಿ.

 

 

ವೃಷಭ ರಾಶಿಯ ಗಂಡಸರು ಅಧಿಕವಾಗಿ ಹಾಸ್ಯಪ್ರಜ್ಞೆಯು ತುಂಬಾ ಚೆನ್ನಾಗಿರುತ್ತದೆ. ಕಠಿಣ ಪರಿಸ್ಥಿತಿಯನ್ನು ಆರಾಮವಾಗಿ ನಿಭಾಯಿಸುತ್ತಾರೆ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಸಂಗಾತಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top