ಕಿರುತೆರೆ

ಖಾಸಗಿ ಚಾನೆಲ್ ಡ್ಯಾನ್ಸ್ ಶೋ ವಿಜೇತ ಯುವತಿಯ ಕಾಮಕ್ರೀಡೆಯ ವಿಡಿಯೋ ವೈರಲ್!

ಇತ್ತೀಚಿನ ದಿನಗಳಲ್ಲಿ ಕಿರುತೆರೆ ಸೇರಿದಂತೆ ಹಿರಿತರೆಯ ನಟಿಯರ, ಕಲಾವಿದರ ಕುರಿತ ಲೈಂಗಕ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ.. ಇದೀಗ ಓರಿಸ್ಸಾದಲ್ಲೂ ಕೂಡ ಇಡೀ ರೀತಿಯ ಸುದ್ದಿಯೊಂದು ಹರಿದಾಡುತ್ತಿದ್ದು ಅಲ್ಲಿನ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿಜೇತಳಾಗಿದ್ದ ಯುವತಿಯ ಸೆಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

 

 

ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸ್ ಕಾರ್ಯಕ್ರಮದ ವಿನ್ನರ್ ಆಗಿದ್ದ ಈ ಯುವತಿ ತನ್ನ ಬಾಯ್ ಫ್ರೆಂಡ್ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ 1 ನಿಮಿಷ 7 ಸೆಕೆಂಡ್‍ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಕೆಯ ಬಾಯ್ ಫ್ರೆಂಡೇ ಈ ವೇದಿಯೊವನ್ನು ಮಾಡಿದ್ದ ಎಂಬ ವಿಷಯ ವರದಿಯಾಗಿದೆ.

ವಿಡಿಯೋವೇನೋ ಅವರೇ ಮಾಡಿರುವುಡ್ ಎಂದು ಗೊತ್ತಾದರೂ ಅದನ್ನು ಯಾರು ಇಂಟರ್ನೆಟ್ಟಿಗೆ ಅಪ್ಲೋಡ್ ಮಾಡಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ದೂರುಗಳು ದಾಖಲಾಗದಿದ್ದರೂ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಮೂರು ತಿಂಗಳಿಂದೀಚೆಗೆ ಒರಿಸ್ಸಾದಲ್ಲಿ ಮೂವತ್ತಕ್ಕೂ ಹೆಚ್ಚು ಸೆಕ್ಸ್ ವಿಡಿಯೋಗಳು ವೈರಲ್ ಆಗಿದ್ದು ಇವನ್ನೆಲ್ಲಾ ಯಾರು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top