ಆರೋಗ್ಯ

ನೀವು ರಕ್ತ ಹೀನತೆಯಿಂದ ಹಾಗು ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಮಿಸ್ ಮಾಡ್ದೆ ಇದನ್ನ ತಿನ್ನಿ

ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡೋಕೆ ಇಷ್ಟು ಮಾಡಿದ್ರೆ ಸಾಕು ..

ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ನಿಶಕ್ತಿ ಹೆಚ್ಚಾಗುತ್ತದೆ , ತಲೆ ಸುತ್ತು ,ವಾಂತಿ ಇಂತಹ ಸಮಸ್ಯೆಗಳು ಹೆಚ್ಚಾಗುತ್ತದೆ .

ಆದ್ದರಿಂದ ಸಾಧ್ಯವಾದಷ್ಟು ಕಬ್ಬಿಣದ ಅಂಶ ಹೊಂದಿರುವ ಹಸಿ ತರಕಾರಿ ,ಸೊಪ್ಪುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು .

 

 

ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸೋ ಒಂದು ಮನೆ ಮದ್ದಿನ ಬಗ್ಗೆ ನಿಮಗೆ ಇಲ್ಲಿ ತಿಳಿಸಿದ್ದೇವೆ :

ಬೇಕಾಗಿರುವ ಪದಾರ್ಥಗಳು :

ತುಳಸಿ ಎಲೆ -4

 

ಅಮೃತ ಬಳ್ಳಿ ಎಲೆ -4

 

 

 

ಒಂದೆಲಗದ ಎಲೆ -4

 

ಪಾಲಕ್ ಎಲೆ -2

 

 

ಒಣ ದ್ರಾಕ್ಷಿ -4

 

ಮಂಜಿಷ್ಟ

 

 

ತಯಾರು ಮಾಡುವ ವಿಧಾನ :

ತುಳಸಿ ಎಲೆ ,ಅಮೃತ ಬಳ್ಳಿ ಎಲೆ ,ಒಂದೆಲಗದ ಎಲೆ ,ಪಾಲಕ್ ಎಲೆ ,ಒಣ ದ್ರಾಕ್ಷಿ ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ ,
ನಂತ್ರ ಒಂದು ಗ್ಲಾಸ್ ಗೆ ಮಿಶ್ರಣವನ್ನು ಸೋಸಿಕೊಂಡು , ಸ್ವಲ್ಪ ಮಂಜಿಷ್ಟವನ್ನು ತೇದು ಮಿಶ್ರಣ ಮಾಡಿ .
ಈ ರಸವನ್ನು ದಿನವೂ ಒಂದುವಾರದ ವರೆಗೆ ಸೇವಿಸಿದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top