ಹೆಚ್ಚಿನ

ನಿಯಮ ಉಲ್ಲಂಘಿಸಿ ಆ ಕೆಲಸ ಮಾಡಿ ಸಿಕ್ಕಿ ಬಿದ್ರು ಜೈನ ಮುನಿ

ಜೈನ ದಿಗಂಬರ ಮುನಿ ಪ್ರತೀಕ್ ಸಾಗರ್ ಮತ್ತೆ ಸುದ್ದಿಯಲ್ಲಿದ್ದಾರೆ. ದಿಗಂಬರ ಮುನಿಗಳಿಗೆ ಅವರದೇ ಕೆಲ ನಿಯಮ ಇರುತ್ತವೆ. ದಿನಕ್ಕೆ ಒಂದೇ ಸಾರಿ ಸರಳ ಊಟವನ್ನು ಅವರು ಮಾಡುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಕೆಲವೊಂದು ಪದಾರ್ಥಗಳನ್ನು ಅವರು ಸೇವನೆ ಮಾಡುವುದಿಲ್ಲ. ಆದ್ರೆ ಈ ಜೈನ ಮುನಿ ಪ್ರತೀಕ್ ಸಾಗರ್ ಎಲ್ಲ ನಿಯಮವನ್ನು ಮೀರಿದ್ದಾರೆ ಎಂದು ತಿಳಿದು ಬಂದಿದೆ.

 

 

ಕೋಲ್ಕತ್ತಾ ರಾಜ್ಯದ ಪ್ರವಾಸದಲ್ಲಿರುವ ಜೈನ ಮುನಿ ಪ್ರತೀಕ್ ಸಾಗರ್ ಗೋಲ್ಗಪ್ಪಾ ಹಾಗೂ ಆಲೂ ಪರೋಟಾ ತಿನ್ನುವ ಸಮಯದಲ್ಲಿ ತಮ್ಮ ಅನುಯಾಯಿಗಳ ಬಳಿ ಸಿಕ್ಕಿ ಬಿದ್ದಿದ್ದಾರೆ. ಆಲೂಗಡ್ಡೆ ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದ್ದರು ಕೂಡ ಜೈನ ಮುನಿ ಇದನ್ನು ಸೇವಿಸುವುದು ನಿಷೇಧ. ಕೇವಲ ಪರೋಟಾವೊಂದೇ ಅಲ್ಲ ಜೈನ ಮುನಿಗಳು ಅನುಸರಿಸುವ ಕೆಲ ನಿಯಮಗಳನ್ನೂ ಪ್ರತೀಕ್ ಸಾಗರ್ ಮುರಿದಿದ್ದಾರೆ ಎಂದು ತಿಳಿದು ಬಂದಿದೆ.

 

 

ಮನುಷ್ಯ ಏನು ತಿನ್ನಬೇಕು ಎಂದು ತಿನ್ನಬಾರದು ಎಂಬುದು ಆತನ ಖಾಸಗಿ ವಿಚಾರವಾಗಿದೆ ಆದರೂ ಕೂಡ ಮುನಿ ವಿಚಾರದಲ್ಲಿ ಇದು ಖಾಸಗಿ ವಿಚಾರವಾಗುವುದಿಲ್ಲ. ಈ ಕಾರಣಕ್ಕೆ ಕಾರಣಕ್ಕೆ ಕೋಲ್ಕತ್ತಾ ಮುನಿ ಯೂನಿಯನ್ ಕಮಿಟಿ ಪ್ರತೀಕ್ ಸಾಗರ್ ಗೆ ಬಟ್ಟೆ ಹಾಕಿ ಕೋಲ್ಕತ್ತಾದಿಂದ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top