ಸಿನಿಮಾ

ಸೌತ್ ಇಂಡಿಯಾದ ಮುದ್ದಾದ ಹೀರೋಯಿನ್ ಗಳು ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡ್ಸೋಕಿಂತ ಮುಂಚೆ ಮತ್ತೆ ಈಗ ಹೇಗಿದಾರೆ ನೋಡಿ, ಗುರುತು ಸಿಕ್ತಾರಾ ಟ್ರೈ ಮಾಡಿ

ಚಿತ್ರರಂಗದ ಕಲಾವಿದರನ್ನು ನೋಡಿದಾಗ ವಾವ್ ಇದ್ದಾರೆ ಈ ರೀತಿಯಾಗಿ ಇರಬೇಕು , ಅನ್ನಿಸುತ್ತೆ ದೇವ್ರು ತುಂಬಾ ಪುರುಸೊತ್ತಿದ್ದಾಗ ಇವರನ್ನೆಲ್ಲ ಕೆತ್ತಿದ್ದಾನೆ ಅನ್ನಿಸದೆ ಇರಲ್ಲ , ಆದರೆ ಕೆಲವು ಹೀರೋಯಿನ್ ಗಳ ಮುಖ ಅಷ್ಟು ಚಂದವಾಗಿ ಕಾಣಬೇಕಿದ್ರೆ ಅದರ ಹಿಂದೆ ಪ್ಲಾಸ್ಟಿಕ್ ಸರ್ಜನ್ ಡಾಕ್ಟರ್ ಅನ್ನೋ ಮಹಾನುಭಾವನ ಕೈ ಚಳಕ ಇರ್ಲೇಬೇಕು ,ಇಲ್ಲದೆ ಇದ್ರೆ ಈ ಅದ್ಬುತ ಸಾಧ್ಯವೇ ಇಲ್ಲ.

 

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರೋ ಹೀರೋಯಿನ್ ಗಳು ಮುಂಚೆ ಹಾಗು ಈಗ ಹೇಗಿದ್ದಾರೆ ನೋಡಣ 

 

ಶ್ರೀ ದೇವಿ

 

 

ದಕ್ಷಿಣ ಚಿತ್ರರಂಗದಲ್ಲೇ ಮಾತ್ರವಲ್ಲ ಬಾಲಿವುಡ್ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಮಾಡಿದ್ದ ಶ್ರೀ ದೇವಿ , ತಮ್ಮ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು .

 

ರಮ್ಯಾ

 

 

ನಟಿ ರಮ್ಯಾ ಎಸ್ಕ್ಯೂಸ್ ಮೀ ಹಾಗು ಅಭಿ ಚಿತ್ರ ಮಾಡುವಾಗ ಮೂಗಿನ ಹೊಳ್ಳೆಗಳು ಹೊರಗೆ ಕಾಣುತ್ತಿದ್ದವು ಇದಕ್ಕಾಗಿ ಆಕೆ ಮುಂದಿನ ಸಿನಿಮಾ ವೇಳೆಗೆ ತಮ್ಮ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು

ಸಮಂತಾ

 

 

2012 ರಲ್ಲಿ ಸಮಂತಾ ತಮ್ಮ ಮೂಗಿನ , ಕೆನ್ನೆಯ ,ತುಟಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು ಈ ಬದಲಾವಣೆಯನ್ನು ‘ಏಟೊ ವೆಳ್ಳಿಪೊಯಿಂದಿ ಮನಸು’ ಚಿತ್ರದಿಂದ ನೋಡಬಹುದು .

 

ಕಾಜಲ್ ಅಗರವಾಲ್

 

 

ಚಂದಮಾಮ ಚಿತ್ರದಲ್ಲಿ ಸ್ವಲ್ಪ ಮುಖ ದುಂಡಾಗಿದ್ದ ಕಾಜಲ್ ಅಗರವಾಲ್ ಆನಂತ್ರದಲ್ಲಿ ತಮ್ಮ ಮುಖದ ಮೇಲೆ ಸ್ವಲ್ಪ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕೆನ್ನೆ ಹಾಗು ಗಲ್ಲದ ಗಾತ್ರ ಕಡಿಮೆ ಮಾಡಿಕೊಂಡರು .

 

ನಯನ ತಾರಾ

 

 

ತೂಕದಲ್ಲಿ ಹೆಚ್ಚಾಗಿದ್ದ ನಯನ ತಾರಾ ಲಿಪೊ ಸೆಕ್ಷನ್ ಮೂಲಕ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡರು , ಆನಂತರ ಉಬ್ಬಿಕೊಂಡ ಮುಖ ಹಾಗು ಕೆನ್ನೆಗೂ ಸಹ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಸಪೂರ ದೇಹ ಮಾಡಿಕೊಂಡು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದರು .

 

ಅನುಷ್ಕಾ ಶೆಟ್ಟಿ

 

 

ಗುಂಡಾಗಿದ್ದ ಅನುಷ್ಕಾ ತಮ್ಮ ಹೊಟ್ಟೆ ಹಾಗು ಸೊಂಟದ ತೂಕವನ್ನು ಲಿಪೊ ಸೆಕ್ಷನ್ ಮೂಲಕ ಕಡಿಮೆ ಗೊಳಿಸಿಕೊಂಡರು ,ಮುಖದ ಮೇಲೆ ಹಾಗು ಕೆನ್ನೆ ಮೇಲೆ ಸ್ವಲ್ಪ ಮಟ್ಟದ ಕೊಬ್ಬನ್ನು ಕರಗಿಸಿಕೊಂಡರು .

 

ಅಸಿನ್

 

 

ಅಸಿನ್ ‘ಅಮ್ಮ ನಾನ್ನ ತಮಿಳ್ ಅಮ್ಮಾಯಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟಾಗ ಮುಖ ಸ್ವಲ್ಪ ದುಂಡಗೆ ಇತ್ತು ಆನಂತ್ರದಲ್ಲಿ ಮೇಲ್ತುಟಿ ,ಕೆನ್ನೆ ಹಾಗು ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಮುಖ ಸಪೂರ ಮಾಡಿಕೊಂಡರು .

 

ತ್ರಿಷಾ

 

 

ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದಾರೆ ತ್ರಿಷಾ .

 

ಶ್ರುತಿ ಹಾಸನ್

 

ಶ್ರುತಿ ಹಾಸನ್ ಫಿಲಂ ಇಂಡಸ್ಟ್ರಿಗೆ ಬರುವ ಮುಂಚೆಯೇ ತಮ್ಮ ದೇಹದ ಕೊಬ್ಬು ಕರಗಿಸಲು ಲಿಪೊ ಸೆಕ್ಷನ್ ಮಾಡಿಸಿಕೊಂಡಿದ್ದಾರೆ ,ಹಾಗೆಯೇ ಕೆನ್ನೆ ,ತುಟಿ , ಮೂಗು ಗಲ್ಲಕ್ಕೂ ಸಹ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಮುಖ ಸಪೂರ ಮಾಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top