ವಿಶೇಷ

ಭೂಮಿ ಮೇಲಿರೋ ಈ 15 ಜಾಗಗಳು ಪ್ರಕೃತಿ ಜೊತೆ ಸೇರ್ಕೊಂಡು ಸುಂದರವಾಗಿರೋದು ನೋಡಿದ್ರೆ ಮುಂದಿನ ನಿಮ್ಮ ಟ್ರಿಪ್ ಇಲ್ಲಿಗೇನೇ

ಮನುಷ್ಯ ವಿಜ್ಞಾನ ತಂತ್ರಜ್ಞಾನ ಬೆಳ್ಕೊಂಡು ಹೋದ ಹಾಗೆ ತಾನು ಏನೇನು ಪ್ರಯತ್ನ ಮಾಡಿ ಪ್ರಕೃತಿನಾ ಹಾಳು ಮಾಡ್ತಾನೆ ? ಈ ಭೂಮಿಗೆ ಇಷ್ಟು ರೇಟ್ ಅಂತ ಫಿಕ್ಸ್ ಮಾಡಿ ಮಾರಾಟ ಮಾಡ್ತಾನೆ ಆದ್ರೆ ಪ್ರಕೃತಿ ಮುಂದೆ ಈ ಆತ ಎಷ್ಟು ದಿನ ನಡೆಯುತ್ತೆ ಅಲ್ವಾ ?

 

ಒಂದು ಕಾಲಕ್ಕೆ ವಿಜ್ಞಾನ ತಂತ್ರಜ್ಞಾನ ಎಲ್ಲ ಇದ್ದ ಈ ಜಾಗಗಳು ಈಗ ಪ್ರಕೃತಿ ವಶದಲ್ಲಿ ಎಷ್ಟು ಸುಂದವಾಗಿದೆ ನೋಡಿ

 

ಹೆಲೆನ್ಸ್ಬರ್ಗ್ನಲ್ಲಿ ಹಳೆಯ ರೈಲ್ವೆ ಸುರಂಗ ಮಾರ್ಗ ಇದು ,ಇಲ್ಲಿ ಸಧ್ಯಕ್ಕೆ ಹುಳ ಹುಪ್ಪಟ್ಟೆಗಳು ಮನೆ ಮಾಡ್ಕೊಂಡಿವೆ.

 

ನಮೀಬಿಯಾದ ಕೋಲ್ಮಾನ್ಸ್ಕೊಪ್ನಲ್ಲಿ ಸ್ಥಾಪಿಸಿದ್ದ ವಜ್ರದ ಗಣಿ 1950 ರಲ್ಲಿ ಗಣಿಗಾರಿಕೆ ಕೈಬಿಡಲಾಯಿತು. ಮರುಭೂಮಿ ಬಿಟ್ಟುಹೋದದನ್ನು ಮತ್ತೆ ಹಿಂತೆಗೆದುಕೊಂಡಿತು.

 

 

ಇಟಲಿಯ ಪಟ್ಟಣವಾದ ಸೊರೆನ್ಟೋದ ಮಧ್ಯಭಾಗದಲ್ಲಿರುವ ಗಿರಣಿಯಲ್ಲಿ ಈಗ ಬರಿ ಹಳೆಯ ಮರಗಳು ಮಾತ್ರ ಇದೆ .

 

 

ಕ್ರೊಯೇಷಿಯಾದಲ್ಲಿರುವ ಈ ಸ್ಥಳ ಒಂದು ಕಾಲಕ್ಕೆ ಬಾರ್ ಆಗಿತ್ತು.

 

 

ಒಂದು ಕಾಲಕ್ಕೆ ಮಾಲ್ ಆಗಿದ್ದ ಈ ಸ್ಥಳ ಈಗ ಸುಂದರವಾದ ಅಕ್ವೇರಿಯಂ ಆಗಿ ಬದಲಾಗಿದೆ

 

ಜರ್ಮನಿಯಲ್ಲಿರುವ ಸರೋವರದ ಮೇಲೆ ಹಳೆಯ ಮೀನುಗಾರಿಕೆ ಗುಡಿಸಲು

 

 

ಪ್ರೊ ಪ್ರಾಮ್ ದೇವಾಲಯ ಅಂಗ್ಕಾರ್, ಕಾಂಬೋಡಿಯಾ ಇಲ್ಲಿ ಹಳೆಯ ಮರಗಳು ತಮ್ಮ ಸಾಮ್ರಾಜ್ಯವನ್ನು ಪುನಃ ಪಡೆದುಕೊಂಡವು.

 

 

ಇಂಗ್ಲೆಂಡ್ನ ಹೆಲಿಗನ್ ನ ಲಾಸ್ಟ್ ಗಾರ್ಡನ್ಸ್ನಲ್ಲಿರುವ ಮಲಗಿರುವ ಪ್ರಕೃತಿ ದೇವತೆ

 

ನೈಸರ್ಗಿಕ ನೀರಿನ ರಸ್ತೆಯಾಗಿ ಮಾರ್ಪಟ್ಟಿದೆ.

 

 

ಒಂದಾನೊಂದು ಕಾಲದಲ್ಲಿ ಪೋಲೆಂಡ್ನಲ್ಲಿ ಇದು ಅರಮನೆಯಾಗಿತ್ತು, ಆದರೆ ಈಗ ಅದು ಕಾಡಿನಂತೆ ಕಾಣುತ್ತದೆ.

 

 

ಚೆರ್ನೋಬಿಲ್ ಪರಮಾಣು ದುರಂತದ ನಂತರ ಉಕ್ರೇನ್ನಲ್ಲಿ ಸುಮಾರು 50,000 ಜನರನ್ನು ಹೊಂದಿರುವ ನಗರವಾದ ಪ್ರೈಯಾಟ್ನನ್ನು ಸ್ಥಳಾಂತರಿಸಲಾಯಿತು.

 

 

ಯು.ಎಸ್ ನ ಗಾರ್ನೆಟ್,1930 ರ ದಶಕದಿಂದ ಮರಳುಭೂಮಿಯ ಪಟ್ಟಣವಾಗಿದೆ, ಆದರೆ ಇದು ತನ್ನ ಸ್ವಾಭಾವಿಕ ಸೌಂದರ್ಯದಿಂದಾಗಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ .

 

 

ಚೀನಾದ ತೈವಾನ್ನಲ್ಲಿರುವ ಈ ಕಾರನ್ನು ಹುಲ್ಲುಗಳು ಆವರಿಸಿಕೊಂಡಿವೆ

 

ಕೊನೆ ಸ್ಟಾಪ್

 

 

ಕೊಲಂಬಿಯಾದ ಸ್ಯಾನ್ ಆಂಟೋನಿಯೋ ಡೆಲ್ ಟಕ್ವೆಂಡಮಾದಲ್ಲಿನ ಹೋಟೆಲ್ ಡೆಲ್ ಸಾಲ್ಟೊ, ನಿಂದ ಜಲಪಾತದ ನೋಟ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top