fbpx
ವಿಶೇಷ

ಈ 12 ವಿಷಯಗಳು ಹುಡುಗರಿಗೆ ಎಷ್ಟೇ ಧೈರ್ಯ ಇದ್ರೂ ತಲೇಲಿ ಗಿರಕಿ ಹೊಡಿತಿದ್ರು ಹುಡ್ಗಿರನ್ನ ಕೇಳೋಕೆ ಹೆದ್ರುಕೋಳ್ತಾರಂತೆ

ಪ್ರಪಂಚದಲ್ಲಿ ಎಷ್ಟೇ ಚಿಕ್ಕ ಚಿಕ್ಕ ಜೀವಿಗಳ ಬಗ್ಗೆ ತಿಳ್ಕೊಬಹುದು ,ಮನುಷ್ಯ ಚಂದ್ರನಿಗೆ ಹೋಗಿ ಬಂದ ,ಮಂಗಳಕ್ಕೆ ಹೋಗಿ ಬಂದ ಆದರು ಈ ಹುಡುಗೀರ ತಲೇಲಿ ಏನಿದೆ, ಅವ್ರು ಏನು ಯೋಚನೆ ಮಾಡ್ತಾರೆ ಅಂತ ಇನ್ನು ತಿಳ್ಕೊಳಕ್ಕೆ ಆಗ್ಲಿಲ್ಲ ,ಆದರು ನಮ್ಮ ಗಂಡು ಹೈಕ್ಳು ತುಂಬಾ ಕಷ್ಟ ಪಟ್ಟು ಹುಡುಗೀರ ಮನಸೊಳಗೆ ಏನಿದೆ ಕೆಳಾಣ ಅಂತ ಟ್ರೈ ಮಾಡಿ ಮಾಡಿ ಹೆದ್ರುಕೊಂಡಿದ್ದಾರೆ ಅದಕ್ಕೆ ದೊಡ್ಡವರು ಹೇಳೋದು ‘ಮುದ್ರದ ಆಳ ಎಷ್ಟಿದೆ ಅಂತ ತಿಳ್ಕೊಬಹುದು ಹುಡುಗೀರ ಮನಸಲ್ಲಿ ಏನಿದೆ ಅಂತ ತಿಳ್ಕೊಳ್ಳಕೆ ಆಗಲ್ಲ ಅಂತ’ .

ಹುಡುಗೀರು ಯಾಕೆ ಅಷ್ಟೊಂದು ಟೈಮ್ ತಗೊಂಡು ಮೇಕ್ ಅಪ್ ಮಾಡ್ಕೋತಾರೆ ,ಆಮೇಲೆ ಅವರೇ ಅಲ್ವೇನೋ ಅನ್ನೋ ತರ ಇರ್ತಾರೆ

 

 

ಹುಡುಗೀರು ತುಂಬಾ ಟೈಮ್ ತಗೊಂಡು ಮೇಕ್ ಅಪ್ ಮಾಡ್ಕೋತಾರೆ ಯಾಕಂದ್ರೆ ಅವ್ರಿಗೆ ಚೆನ್ನಾಗಿ ಕಾಣಿಸ್ಬೇಕು ಅನ್ನೋ ಆಸೆ , ಟೈಮ್ ಯಾಕೆ ಹಿಡಿಯುತ್ತೆ ಅಂದ್ರೆ ಮೊದಲು ಮೊಕ ತೊಳೆಯೋವಾಗ ಕ್ವೀನ್ಸಿಂಗ್ ಮಾಡ್ಬೇಕು ಆಮೇಲೆ ಸ್ಕ್ರಬ್ಬರ್ ತಗೊಂಡು ವೈಟ್ ಹೆಡ್ಸ್ ಬ್ಲಾಕ್ ಹೆಡ್ಸ್ ಮುಖದ ಮೇಲೆ ಆಗಿರೋದು ತಡೀಬೇಕು , ಮುಖದ ರಂದ್ರಗಳನ್ನ ಮುಚ್ಚೋಕು ಇದು ಬೇಕು ಆಮೇಲೆ ಮುಖಕ್ಕೆ ಮಇಸ್ಟುರ್ ಮಾಡ್ಬೇಕು ಇದರ ಮೇಲೆ ಮೇಕ್ ಅಪ್ ಮಾಡ್ಕೋಬೇಕು .

ಇದಾದ ಮೇಲೆ ಫೌಂಡೇಶನ್ ,ಕನ್ಸಿಲರ್ ,ಪ್ರೈಮರ್, ಫೇಸ್ ಪೌಡರ್ ,ಲಿಪ್ಸ್ಟಿಕ್ ,ಮಸ್ಕರಾ ,ಕಾಜಲ್ , ಗ್ಲಿಟ್ಟರ್ ,ಬಾಡಿ ಲೋಷನ್ , ಬ್ಲುಶ್ ಹೀಗೆ ಇಷ್ಟೊಂದು ಪ್ರಾಡಕ್ಟ್ ಬಳಸಿ ಮುಖನಾ ಚೆನ್ನಾಗಿ ಕಾಣೋ ಹಾಗೆ ಮಾಡ್ಕೋತಾರೆ ಅದಕ್ಕೆ ಅಷ್ಟೊಂದು ಟೈಮ್ ಆಗೋದು .

 

ಹುಡುಗೀರ್ಗೆ ತಬ್ಬಿಕೊಳ್ಳೋದು ಯಾಕೆ ಇಷ್ಟ

 

ಆಕ್ಸಿಟೋಸಿನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತೆ ಇದು ಮನಸ್ಸಿಗೆ ಒಳ್ಳೆಯ ಭಾವನೆ ಕೊಡುತ್ತೆ ,ನನಗೆ ಯಾರೋ ಒಬ್ಬರು ಇದ್ದಾರೆ ಅನ್ನೋ ಭಾವನೆ ಬರುತ್ತೆ .

 

ಹುಡುಗೀರು ಬಾತ್ರೂಮ್ ಗೆ ಹೋದಾಗ ಯಾಕೆ ಗುಂಪಲ್ಲಿ ಹೋಗ್ತಾರೆ

 

 

ಹುಡುಗರು ಬಾತ್ ರೂಮ್ ಗೆ ಹೋದಾಗ ಒಬ್ರೇ ಆರಾಮಾಗಿ ಹೋಗಿ ಬರ್ತಾರೆ ಆದ್ರೆ ಹುಡುಗೀರು ಹಾಗಲ್ಲ ಹುಡುಗಿರೋ ಒಂಥರಾ ಚಟರ್ ಬಾಕ್ಸ್ ಇದ್ದಂಗೆ ಬಾತ್ ರೂಮ್ ಅಲ್ಲಿ ಯಾರು ಇರಲ್ಲ ಹಾಯಾಗಿ ಗಾಸಿಪ್ ಮಾಡಬಹುದು ,ಲೈನ್ ಏನಾದ್ರು ದೊಡ್ಡದಾಗಿ ಇದ್ರೆ ಅಲ್ಲೂ ಮಾತಡ್ಕೊಂಡು ಇರ್ಬಹುದು ,ಆಮೇಲೆ ಮೇಕ್ ಅಪ್ ಮಾಡ್ಕೋಬಹುದು ,ಫ್ರೆಂಡ್ಸ್ ಜೊತಿಗಿದ್ರೆ ಹಾಯಾಗಿರ್ತಾರೆ .

 

ಪಿರಿಯಡ್ಸ್ ಟೈಮ್ ಅಲ್ಲಿ ಹುಡುಗಿರೋ ಯಾಕೆ ಒಂಥರಾ ಆಡ್ತಾರೆ

 

 

ಪಿರಿಯಡ್ಸ್ ಟೈಮ್ ಅಲ್ಲಿ ಹುಡುಗೀರ್ಗೆ ತುಂಬಾ ಹೊಟ್ಟೆ ನೋವಿರುತ್ತೆ ಯಾಕಡೆ ಮಲಗೋದು ಅನ್ನೋದೇ ದೊಡ್ಡ ಪ್ರಶ್ನೆ , ಹೊಟ್ಟೇಲಿ ನಿಲ್ಲದ ಸಂಕಟ ಪಿರಿಯಡ್ಸ್ 5 -7 ದಿನ ಮಹಾ ಹಿಂಸೆ ಅನ್ಸುತ್ತೆ ಅದ್ರಲ್ಲಿ ಹಾರ್ಮೋನ್ ಚೇಂಜ್ ಬೇರೆ ಆಗ್ತಿರುತ್ತೆ , ಜಾಸ್ತಿ ಜಂಕ್ ಫುಡ್ಸ್ , ಸಕ್ಕರೆ ಬೇಕು ಅನ್ಸುತ್ತೆ , ವಿಚಿತ್ರವಾಗಿ ಇರುತ್ತೆ ಮೂಡ್ ಅದಕ್ಕೆ ಆದಷ್ಟು ಆ ಟೈಮ್ ನಲ್ಲಿ ಹುಡುಗೀರ್ನಾ ಸಹಿಸ್ಕೊಳ್ಳಿ .

 

ಹುಡುಗಿರೋ ಬ್ಯಾಗ್ ಅಲ್ಲಿ ಏನು ಇಟ್ಟಿರ್ತಾರೆ

 

 

ಸನ್ ಗ್ಲಾಸ್ , ಕರ್ಚಿಫ್ ,ಪೆನ್, ನೋಟ್ಬುಕ್, ಲಿಪ್ಸ್ಟಿಕ್, ಲಿಪ್ ಬಾಲ್ಮ್ಸ್, ಪ್ರಮುಖ ದಾಖಲೆಗಳು, ಕಾಂಪ್ಯಾಕ್ಟ್ ಪೌಡರ್ , ಫೇಸ್ ಕ್ರೀಮ್ ಹೀಗೆ ಹುಡುಗಿರೋ ದಿನಾಗಲೂ ಬಳಸೋ ಸಾಮಾನುಗಳು ಇರುತ್ತೆ .

 

ಹುಡುಗಿರೋ ಸ್ನಾನ ಮಾಡೋಕೆ ಅಷ್ಟೊಂದು ಟೈಮ್ ಯಾಕೆ ತಗೋತಾರೆ

 

 

ಕೂದಲಿನ ಆರೈಕೆ ಕೂಡ ಮೇಕ್ಅಪ್ ದೇಹವನ್ನು ಆರೈಕೆ ಮಾಡುವುದು ತುಂಬಾ ಇಷ್ಟ , ಶಾಂಪೂ, ಕಂಡಿಷನರ್, ಕೂದಲು ಮಾಸ್ಕ್, ಮತ್ತು ಆಯಿಲ್ ಹೀಗೆ ಎಷ್ಟೊಂದು ಪ್ರಾಡಕ್ಟ್ ಗಳು ಬಳಸಿ ಕೂದಲು ಚೆನ್ನಾಗಿ ಇಟ್ಕೋತಾರೆ , ಹಾಗೇನೇ ನೀರಲ್ಲಿ ಆಡೋಕೆ ಹುಡುಗೀರ್ಗೆ ತುಂಬಾ ಇಷ್ಟ .

 

ನಾನು ಆರಾಮಾಗಿದ್ದೇನೆ ಅಂತ ಹುಡುಗೀರು ಅಂದ್ರೆ ..

 

 

ನಾನು ಆರಾಮಾಗಿದ್ದೇನೆ ಅಂತ ಹುಡುಗೀರು ಅಂದ್ರೆ ಏನೋ ಸಮಸ್ಯೆ ಇದೆ ಅಂತ ಮೊದಲು ಆರಾಮಾಗಿ ಮಾತಾಡಿ ಸರಿ ಮಾಡ್ಕೊಳ್ಳಿ .

 

ಟಾಯ್ಲೆಟ್ ಕ್ಲೀನ್ ಆಗಿಲ್ಲ ಅಂದ್ರೆ ಕೋಪ ಬರುತ್ತೆ

 

 

ಟಾಯ್ಲೆಟ್ ಕ್ಲೀನ್ ಆಗಿರ್ಬೇಕು ಇಲ್ಲ ಅಂದ್ರೆ ತುಂಬಾ ಕೋಪ ಬರುತ್ತೆ , ಟಾಯ್ಲೆಟ್ ಸೀಟ್ ಸರಿಯಾದ ಜಾಗದಲ್ಲೇ ಇಲ್ಲದೆ ಇದ್ರೆ ಸಿಟ್ಟು ಮಾಡ್ಕೋತಾರೆ .

 

ಮಗುವಿಗೆ ಹಾಲು ಕುಡಿಸೋವಾಗ ಹೇಗಿರುತ್ತೆ ಈ ವಿಷ್ಯದ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತೆ

 

 

ಹುಡುಗರ ಎದೆ ಮತ್ತೆ ಪಿಷ್ಟ ಅಂದ್ರೆ ತುಂಬಾ ಇಷ್ಟ

 

 

ಹುಡುಗರ ಎದೆ ಮತ್ತೆ ಮಸ್ಸೆಲ್ಸ್ ತುಂಬಾ ಹುಡುಗಿಯರಿಗೆ ಆಸಕ್ತಿ ಜಾಸ್ತಿ ಇದು ಆಕರ್ಷಿಸುತ್ತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top