ಹೆಚ್ಚಿನ

ರಸ್ತೆಯಲ್ಲಿ ಸಿಗುವ ಈ ಮೂರು ವಸ್ತುಗಳನ್ನು ಮನೆಗೆ ತಂದರೆ,ನಿಮ್ಮ ಮಕ್ಕಳಿಗೆ ಕಂಟಕ ಖಂಡಿತ ,ಸ್ವಲ್ಪ ಹುಷಾರ್ ಆಗಿರಿ .

ರಸ್ತೆಯಲ್ಲಿ ಸಿಗುವ ಈ ಮೂರು ವಸ್ತುಗಳನ್ನು ಮನೆಗೆ ತಂದರೆ,ನಿಮ್ಮ ಮಕ್ಕಳಿಗೆ ಕಂಟಕ ಖಂಡಿತ ,ಸ್ವಲ್ಪ ಹುಷಾರ್ ಆಗಿರಿ .

 

 

ರಸ್ತೆಯಲ್ಲಿ ಸಿಗುವ ಈ ಮೂರು ವಸ್ತುಗಳನ್ನು ಮನೆಗೆ ತಂದರೆ, ನಿಮ್ಮ ಮಕ್ಕಳು ಮರಣವನ್ನಪ್ಪುತ್ತಾರೆ . ಅಂತಹ ವಸ್ತುಗಳನ್ನು ಮನೆಗೆ ತರದೇ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು .

ಮನೆ ಎಂದ ಮೇಲೆ ಮಕ್ಕಳು ಇರಬೇಕು ಅಲ್ಲವೇ ? ಆಟ ಆಡುವುದು ಮಕ್ಕಳ ಸಹಜ ಗುಣ. ಹೀಗೆ ಮಕ್ಕಳು ಆಟವಾಡಲು ಹೊರಗೆ ಹೋದಾಗ ಕೆಲವೊಮ್ಮೆ ರಸ್ತೆಯಲ್ಲಿ ದೊರೆಯುವ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಹೀಗೆ ತೆಗೆದುಕೊಂಡು ಬರುವ ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಈ ನಕಾರಾತ್ಮಕ ಶಕ್ತಿಯು ಮಕ್ಕಳಿಗಿಂತಲೂ ದೊಡ್ಡವರ ಮೇಲೆ ಹೆಚ್ಚಾಗಿ ಹೆಚ್ಚಿನ ಪ್ರಭಾವ ಬೀರುತ್ತದೆ. ಹಾಗೆ ಮಕ್ಕಳು ತರುವ ವಸ್ತುಗಳಲ್ಲಿ ಈ ಮೂರು ವಸ್ತುಗಳು ಅತ್ಯಂತ ಅಪಾಯಕಾರಿಯಾಗಿವೆ. ಆ ವಸ್ತುಗಳು ಯಾವುವು ? ಎಂದು ಮತ್ತು ಅವು ಹೇಗೆ ಸಹಾಯಕಾರಿ ಎಂದು ಇಂದು ನಾವು ತಿಳಿದುಕೊಳ್ಳೋಣ.

ಬೊಂಬೆಗಳು.

 

 

ಹೌದು, ಮಕ್ಕಳು ಹೊರಗೆ ಆಟವಾಡಲು ಹೋದಾಗ ಕೆಲವೊಮ್ಮೆ ಅವರಿಗೆ ಬೊಂಬೆಗಳು ದೊರೆಯುತ್ತವೆ.ಮಕ್ಕಳು ಅವುಗಳನ್ನು ಬೊಂಬೆ ಎಂದು ತಿಳಿದು ತಾವು ಆಟವಾಡುವ ಬೊಂಬೆಗಳೊಂದಿಗೆ ಸೇರಿಸಿಕೊಳ್ಳುತ್ತಾರೆ. ಅಸಲಿಗೆ ಕೆಲವು ಮಾಂತ್ರಿಕರು ಮಾಟ ಮಾಡಿ ಬೊಂಬೆಯನ್ನು ರಸ್ತೆಯಲ್ಲಿ ಬಿಸಾಕಿ ಹೋಗಿರುವ ಸಾಧ್ಯತೆಗಳು ಇರುತ್ತವೆ. ಅಂತಹ ಬೊಂಬೆಗಳನ್ನು ಮನೆಯಲ್ಲಿ ತಂದು ಇರಿಸಿಕೊಳ್ಳುವುದರಿಂದ ಕ್ಷುದ್ರ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುತ್ತವೆ. ಇದರಿಂದ ಮನೆಯಲ್ಲಿ ಇರುವವರಿಗೆಲ್ಲ ಹೆಚ್ಚಾಗಿ ಅಪಾಯವಾಗುವ ಸಾಧ್ಯತೆಗಳಿವೆ .

ಕೂದಲು.

 

 

 

ಮಕ್ಕಳು ಆಟವಾಡುವಾಗ ಒಮ್ಮೊಮ್ಮೆ ಗಾಳಿಯಲ್ಲಿ ಕೂದಲುಗಳು ಹಾರಿಕೊಂಡು ಬರುತ್ತವೆ. ಹೀಗೆ ಹಾರಿ ಬರುವ ಕೂದಲು ಬೊಂಬೆಗಳೊಂದಿಗೆ ಮನೆಯೊಳಗೆ ಬರುತ್ತವೆ. ಸಾಮಾನ್ಯವಾಗಿ ಭಾನಾಮತಿ ಮಾಟ ಮಾಡುವವರು ಕೂದಲನ್ನು ಉಪಯೋಗಿಸುತ್ತಾರೆ. ಅಂತಹ ಕೂದಲನ್ನು ಮನೆಯೊಳಗೆ ತಂದು ಇರಿಸಿಕೊಳ್ಳುವುದು ಒಳ್ಳೆಯದಲ್ಲ .

ನಿಂಬೆ ಹಣ್ಣು.

 

 

ನಾವು ಪ್ರತಿನಿತ್ಯ ಮನೆಯಲ್ಲಿ ನಿಂಬೆ ಹಣ್ಣನ್ನು ಜ್ಯೂಸ್ ಅಥವಾ ಅಡುಗೆಗೆ ಬಳಸಲು ಉಪಯೋಗಿಸುತ್ತೇವೆ. ಅದೇ ರೀತಿ ಮಾಟ ಮಾಡುವವರಿಗೂ ಸಹ ನಿಂಬೆ ಹಣ್ಣು ಮುಖ್ಯವಾಗಿ ಬೇಕಾದ ವಸ್ತುವಾಗಿರುತ್ತದೆ. ಕೆಲವೊಮ್ಮೆ ಮಾಟ ಮಾಡಿದ ನಿಂಬೆ ಹಣ್ಣನ್ನು ಮಾಟ ಮಾಡಿ ಬೀದಿಯಲ್ಲಿ ಬಿಸಾಡಿ ಹೋಗಿರುತ್ತಾರೆ.
ಆಟವಾಡುವ ಮಕ್ಕಳು ಇದನ್ನು ತಮ್ಮ ಮನೆಯ ನಿಂಬೆ ಹಣ್ಣು ಎಂದು ಮನೆಯೊಳಗೆ ತೆಗೆದುಕೊಂಡು ಬಂದರೆ , ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದುದರಿಂದ ಮಕ್ಕಳು ಆಟವಾಡಲು ಹೊರಗೆ ಹೋದಾಗ ಇಂತಹ ವಸ್ತುಗಳನ್ನು ಮನೆಗೆ ತರಲೇಬಾರದು ಎಂದು ಹೇಳಬೇಕು.ಮಕ್ಕಳಿಗೆ ಬುದ್ಧಿ ಹೇಳುವುದು ತಿಳಿ ಹೇಳುವುದು ಮುಖ್ಯವಾದ ಅಂಶವಾಗಿದೆ ಹಾಗೂ ಇದು ನಿಮ್ಮ ಮನೆಗೂ ಕೂಡ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top