ಹೆಚ್ಚಿನ

ಇದನ್ನು ಪಠಿಸುವುದರಿಂದ ಅಥವಾ ಕೇಳುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ನಿಮ್ಮ ಕೈಗೂಡುವುದು ಖಚಿತ .

ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಈಡೇರಬೇಕೆಂದರೆ ಇದನ್ನು ಪಠಿಸುವುದರಿಂದ ಅಥವಾ ಕೇಳುವುದರಿಂದಲೂ ಸಹ ನೆರವೇರುವುದು .

ಯಾವುದೇ ಕಾರ್ಯ ವಿಳಂಬವಾಗುತ್ತಿದ್ದರೆ. ಯಾವುದೇ ಕೋರಿಕೆ ನೆರವೇರದೆ ಇದ್ದರೆ, ಮನೆಯಲ್ಲಿ ಇದನ್ನು ಮಾಡುವುದರಿಂದ ಎಂತಹ ಕಠಿಣವಾದಂತಹ ಕಾರ್ಯವನ್ನಾದರೂ ಸಹ ಸಿದ್ಧಿಸಿಕೊಳ್ಳಬಹುದು. ಹೌದು, ಇದು ನಿಜ ಇದು ಧರ್ಮಶಾಸ್ತ್ರದಲ್ಲಿಯೂ ಕೂಡ ಉಲ್ಲೇಖಾವಾಗಿದೆ.

 

 

ನೀವು ನಿಮ್ಮ ಕೆಲಸದಲ್ಲಿ ಸಂಬಳ ಹೆಚ್ಚಾಗಬೇಕು ? ನಿಮ್ಮ ವೃತ್ತಿಯಲ್ಲಿ ಬಡ್ತಿಯಾಗಬೇಕು ? ಪ್ರಮೋಷನ್ ದೊರೆಯಬೇಕು ? ಅಥವಾ ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ, ವಿದೇಶದಲ್ಲಿ ನಿಮಗೆ ಕೆಲಸ ಬೇಕು ಎನ್ನುವವರು, ಮನೆಯಲ್ಲಿ ಮದುವೆ ಮಾಡಬೇಕು ಅಥವಾ ಮನೆ ಬದಲಾಯಿಸಬೇಕು. ಒಂದು ಸಾಲ ಪಡೆಯಲು ಬ್ಯಾಂಕಿನಲ್ಲಿ ಲೋನ್ ಗೋಸ್ಕರ ಪ್ರಯತ್ನಿಸುತ್ತಿರುವವರು ಹೊಸ ಪ್ರಯತ್ನ ಅಥವಾ ಇರುವ ವ್ಯವಹಾರವನ್ನೇ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿರುವವರಿಗೆ ಇಲ್ಲಿ ಒಂದು ಅದ್ಭುತವಾದ ಪರಿಹಾರವೊಂದನ್ನು ಹೇಳಲಾಗಿದೆ.

ಆ ಕಾರ್ಯವನ್ನು ನೆನೆಸಿಕೊಂಡು ಇದನ್ನು ಕೇಳುತ್ತಿದ್ದರೆ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಇದನ್ನು ಪರಿಪೂರ್ಣವಾಗಿ ಕೇಳುತ್ತಿದ್ದರೆ ಮತ್ತು ಭಗವತ್ ಅರ್ಚನೆ ಅಂದರೆ ನಿಮ್ಮ ಕುಲ ದೇವರಿಗೆ ಅರ್ಚನೆ, ಪೂಜೆಯನ್ನು ಮಾಡುತ್ತಾ ಇದ್ದರೆ ನೂರಾ ಎಂಟು ದಿನ ಅಥವಾ ನೂರ ಎಂಭತ್ತು ದಿನಗಳ ಒಳಗಾಗಿ ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳು ಸಿದ್ಧಿಯಾಗುವುದು ನೂರಕ್ಕೆ ನೂರು ಪ್ರತಿಶತ ಸತ್ಯವಾದದ್ದು. ಜಯ ಪ್ರಾಪ್ತಿಯಾಗುತ್ತದೆ, ವಿಜಯ ಲಭಿಸಿ ನಿಮಗೆ ಕಾರ್ಯಸಿದ್ಧಿಯಾಗುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸಹ ನಿಮ್ಮ ಮನಸ್ಸಿನ ಕೋರಿಕೆಗಳೆಲ್ಲವೂ ಸಹ ಈಡೇರುತ್ತದೆ .

 

 

ವಿಷ್ಣು ಸಹಸ್ರನಾಮವನ್ನು ಸೂರ್ಯೋದಯದ ಕಾಲದಲ್ಲಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಭಕ್ತಿ ,ಶ್ರದ್ಧೆ, ನಂಬಿಕೆಯಿಂದ ಪೂಜೆ ಮಾಡಿ ಪರಿಪೂರ್ಣವಾಗಿ ಒಂದು ಬಾರಿ ಕೇಳಿ ನೈವೇದ್ಯವನ್ನು ಮಾಡಿ ನಂತರ ನೈವೇದ್ಯವನ್ನು ಮನೆಯಲ್ಲಿರುವ ಸದಸ್ಯರಿಗೆಲ್ಲ ಹಂಚಿ, ತಾವೂ ಸಹ ಸೇವಿಸಿ ನಿಮ್ಮ ಕಾರ್ಯ ಸಿದ್ಧಿಯಾಗುವುದರಲ್ಲಿ ಎಳ್ಳಷ್ಟು ಕೂಡ ಸಂಶಯವಿಲ್ಲ. ನೂರಕ್ಕೆ ನೂರು ಪ್ರತಿಶತ ನಿಮ್ಮ ಕಾರ್ಯ ಸಿದ್ಧಿಯಾಗುತ್ತದೆ. ಇದರಲ್ಲಿ ಚಮತ್ಕಾರಿಯುತವಾದ ಶಕ್ತಿ ಇದೆ. ಅಂತಹ ಅತ್ಯದ್ಭುತವಾದ ಶಕ್ತಿ ವಿಷ್ಣು ಸಹಸ್ರನಾಮದಲ್ಲಿ ಅಡಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top