ಆರೋಗ್ಯ

ಬಾಯಿರುಚಿಗೆ ಅಂತ ತಿನ್ನೋ ಈ ಚಿಪ್ಸ್’ಗಳನ್ನ ತಿನ್ನೋ ಮುಂಚೆ ಇದನ್ನೊಮ್ಮೆ ನೋಡಿ.. ಬೆಚ್ಚಿ ಬೀಳ್ತೀರಾ..!

ಬಾಯಿರುಚಿಗೆ ಅಂತ ತಿನ್ನೋ ಈ ಚಿಪ್ಸ್’ಗಳನ್ನ ತಿನ್ನೋ ಮುಂಚೆ ಇದನ್ನೊಮ್ಮೆ ನೋಡಿ.. ಬೆಚ್ಚಿ ಬೀಳ್ತೀರಾ..!

 

 

 

 

 

 

 

ಇನ್ಮುಂದೆ ಎಲ್ಲರೂ ಬಾಯಿ ರುಚಿಗೋಸ್ಕರ ತಿನ್ನುವ ವೀಲ್ ಚಿಪ್ಸ್’ಗಳನ್ನ ತಿನ್ನುವ ಮುಂಚೆ ಸ್ವಲ್ಪ ಯೋಚಿಸಬೇಕು.. ಏಕೆಂದರೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ವೀಲ್ ಚಿಪ್ಸ್ ಗಳು ಕಂಡುಬರುತ್ತಿವೆ.. ಈ ಚಿಪ್ಸ್ ಗಳು ಮನುಷ್ಯನ ಆರೋಗ್ಯಕ್ಕೇರ್ ಹಾನಿಕಾರಕವಾಗಿದ್ದು ಇವುಗಳಿಂದ ಆದಷ್ಟು ದೂರವಿದ್ದರೆ ಒಳಿತು.. ಮುಂದೆ ಓದಿ

 

 

 

 

 

 

 

ಕಳೆದ ಒಂದು ವಾರದಿಂದ ಬೆಂಗಳೂರಿನ ಕೆಲವೂ ಬಸ್ ಸ್ಟಾಪ್ ಗಳಲ್ಲಿ ಈ ವೀಲ್ ಚಿಪ್ಸ್’ಗಳು ಮಾರಾಟವಾಗಿದ್ದು ಇವು ನೋಡಲು ಸಹಜವಾಗಿಯೇ ಇರುತ್ತವೆ ಆದರೆ ಇವಕ್ಕೆ ಸ್ವಲ್ಪ ಬೆಂಕಿಯನ್ನು ತೋರಿಸಿದರೆ ಪ್ಲಾಸ್ತಿಕ್ಲ್ ನಂತೆ ಹತ್ತಿ ಉರಿಯುತ್ತದೆ. ಸದ್ಯ ಈ ಪ್ಲಾಸ್ಟಿಕ್ ವೀಲ್ ಚಿಪ್ಸ್ ಗಳು ಬೆಂಕಿಯಲ್ಲಿ ಉರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೇ..

 

 

 

 

 

 

 

ಈ ಹಿಂದಿ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಮೊಟ್ಟೆ ಗಳು ಮಾರುಕಟ್ಟೆಗೆ ಬಂದು ಜನರ ಭೀತಿಗೆ ಕಾರಣವಾಗಿದ್ದವು.. ಸರ್ವವೂ ಪ್ಲಾಸ್ಟಿಕ್ ಮಾಯವಾಗಿರೋ ಈ ಕಾಲದಲ್ಲಿ ತಿನ್ನುವ ಪದಾರ್ಥಗಳನ್ನು ಖರೀಧಿ ಮಾಡುವ ಎಚ್ಚರವಹಿಸಿದರೆ ನೀವು ಸೇಫ್ ನಿಮ್ ಆರೋಗ್ಯನೂ ಸೇಫ್.

 

 

 

 

ಪ್ಲಾಸ್ಟಿಕ್ ಚಿಪ್ಸ್’ನ ವಿಡಿಯೋವನ್ನು ಇಲ್ಲಿ ನೋಡಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top