ಹೆಚ್ಚಿನ

ಶಾಸ್ತ್ರದ ಪ್ರಕಾರ ಈ ಮೂರು ಅಕ್ಷರದಿಂದ ಹೆಸರು ಸ್ಟಾರ್ಟ್ ಆಗುವವರು ತುಂಬಾ ದುಃಖ ಜೀವಿಗಳು ,ಸ್ವಲ್ಪ ದುಃಖ ಆದ್ರೂ ತಡೆದುಕೊಳ್ಳುವುದಿಲ್ಲ.

ಶಾಸ್ತ್ರದ ಪ್ರಕಾರ ಈ ಮೂರು ಅಕ್ಷರದಿಂದ ಹೆಸರು ಸ್ಟಾರ್ಟ್ ಆಗುವವರು ತುಂಬಾ ದುಃಖ ಜೀವಿಗಳು ,ಸ್ವಲ್ಪ ದುಃಖ ಆದ್ರೂ ತಡೆದುಕೊಳ್ಳುವುದಿಲ್ಲ

ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯರು ಕೂಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವು ಜನರು ತಮ್ಮ ವೃತ್ತಿ ಗೆ ಸಂಬಂಧಪಟ್ಟಂತೆ, ಇನ್ನೂ ಕೆಲವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ, ಇನ್ನೂ ಕೆಲವರಿಗೆ ಅವರ ಸಂಬಂಧಗಳ ಬಗ್ಗೆ. ನಮಗೆಲ್ಲರಿಗೂ ತಿಳಿದಿದೆ ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ ದುಃಖವನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಈಶ್ವರನು ಮನುಷ್ಯನನ್ನು ಈ ಭೂಮಿಯ ಮೇಲೆ ಕಳಿಸಿದ್ದಾನೆ. ಜೊತೆ ಜೊತೆಗೆ ದುಃಖವನ್ನು ಕೂಡ ಕಳಿಸಿದ್ದಾನೆ. ಈ ಜಗತ್ತಿನಲ್ಲಿ ಸುಖ ಮತ್ತು ದುಃಖ ಎರಡೂ ಕೂಡ ವಿಪರೀತ ಪರಿಸ್ಥಿತಿಯಾಗಿದ್ದು, ಇವುಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಸಹ ಎದುರಿಸುತ್ತಾನೆ. ಅವರಿಗೆ ಬೇಡ ಎಂದರೂ ಕೂಡ ಅವರು ಬದುಕಿರುವಷ್ಟು ದಿನ ಈ ಪರಿಸ್ಥಿತಿಗಳನ್ನು ಅವರು ಎದುರಿಸಲೇ ಬೇಕಾಗುವುದು.

 

ಅದೇ ಜನರು ತಮ್ಮ ಜೀವನದಲ್ಲಿ ಸುಖ ಬಂದಾಗ ತಾವು ಪ್ರಸನ್ನರಾಗಿ ಸಂತುಷ್ಟರಾಗುತ್ತಾರೆ. ಯಾವಾಗ ದುಃಖವೂ ಬಂದಾಗ ಜೀವನವನ್ನು ನಾವು ತ್ಯಜಿಸಿ ಬಿಡೋಣ ಎನ್ನುವಂತಹ ಪರಿಸ್ಥಿತಿಗೆ ನಮ್ಮ ಮನಸ್ಸು ಹೋಗುತ್ತದೆ. ದುಃಖದ ನಂತರವೇ ಸುಖವೂ ಬರುತ್ತದೆ ಎನ್ನುವುದನ್ನು ನಾವು ಮರೆಯುತ್ತೇವೆ .ಈ ಜಗತ್ತಿನಲ್ಲಿ ಅನೇಕ ಜನರು ಅವರು ದುಃಖದಿಂದ ಹೊರಬರಲು ಭಗವಂತನ ಮೊರೆ ಹೋಗುತ್ತಾರೆ. ಅವರಿಗೆ ಸುಖದ ದಿನಗಳು ಬಂದಾಗ ಭಗವಂತನನ್ನು ಮರೆತು ಹೋಗಿದ್ದರೆ, ಈ ಶಿಕ್ಷೆಯನ್ನು ಅನೇಕ ಜನ್ಮಗಳವರೆಗೆ ನಾವು ಅನುಭವಿಸಬೇಕಾಗುವುದು .

ಶಾಸ್ತ್ರದಲ್ಲಿ ಹೀಗೆ ಉಲ್ಲೇಖವಾಗಿದೆ ಪ್ರತಿಯೊಬ್ಬ ಮನುಷ್ಯನು ಕೂಡ ಅವರು ಮಾಡಿದ ಪಾಪ ಮತ್ತು ಪುಣ್ಯಗಳನ್ನು ಒಂದಲ್ಲ ಒಂದು ದಿನ ಅನುಭವಿಸಲೇ ಬೇಕಾಗುವುದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸುಖದ ನಂತರ ದುಃಖ , ದುಃಖದ ನಂತರ ಸುಖವೂ ಬಂದು ಹೋಗುವುದು ಮಾಡುತ್ತಲೇ ಇರುತ್ತದೆ. ಯಾಕೆಂದರೆ ಅವರ ಪಾಪ ಮತ್ತು ಪುಣ್ಯದ ಫಲ ಅವರಿಗೆ ಸಿಗುತ್ತಲೇ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ರೀತಿ ಅವರ ಅದೃಷ್ಟದ ಪ್ರಭಾವ ಬೀರುತ್ತದೆಯೋ ಅದೇ ರೀತಿಯಲ್ಲಿ ಅವರ ಹೆಸರಿಗೂ ಕೂಡ ಅಷ್ಟೇ ಮಹತ್ವವಿರುತ್ತದೆ. ಜ್ಯೋತಿಷ್ಯ ವಿಜ್ಞಾನದ ಪ್ರಕಾರ ಯಾವುದೇ ವ್ಯಕ್ತಿಯ ಹೆಸರಿನಿಂದ ಅವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಇಂದು ನಾವು ನಿಮಗೆ ಅದೇ ರೀತಿಯ ಮೂರು ಹೆಸರುಗಳ ಬಗ್ಗೆ ಹೇಳಲು ಹೊರಟಿದ್ದೇವೆ. ಅವರು ಅವರ ಜೀವನದ ಹೆಚ್ಚು ಸಮಯವನ್ನು ದುಃಖದಲ್ಲಿಯೇ ಕಳೆಯುತ್ತಾರೆ. ಮತ್ತು ಇವರಿಗೆ ಜೀವನದಲ್ಲಿ ಎಂದಿಗೂ ನಿಜವಾದ ಪ್ರೀತಿ ಕೂಡ ಸಿಗುವುದಿಲ್ಲ .ಬನ್ನಿ ಯಾವುವು ಆ ಮೂರು ಅಕ್ಷರಗಳ ಎಂದು ತಿಳಿಯೋಣ

 

ಎಸ್ “ S” ಅಕ್ಷರದಿಂದ ಪ್ರಾರಂಭವಾಗುವ ಹೆಸರು.

 

 

ಅವರು ಅವರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ. ಇವರು ಅವರ ಪ್ರತಿಯೊಂದು ಸಂಬಂಧದಲ್ಲೂ ನಿಯತ್ತಿನಿಂದ ಇರುತ್ತಾರೆ. ಅವರ ಕಷ್ಟವನ್ನು ಸಹಿಸಿಕೊಂಡು ಮತ್ತೊಬ್ಬರಿಗೆ ಸುಖವನ್ನು ನೀಡುವುದು ಇವರಿಗೆ ತುಂಬಾ ಒಳ್ಳೆಯದು ಅನ್ನಿಸುತ್ತದೆ. ಆದರೆ ಇವರ ಬಗ್ಗೆ ಒಂದು ಮಾತು ಹೇಳಲೇಬೇಕು ಅದೇನೆಂದರೆ ಈ ರೀತಿಯ ಜನರಿಗೆ ಲೋಕ ಪ್ರಿಯರಾಗುವ ಅಂದರೆ ಬೇರೆ ಜನರು ತಮ್ಮನ್ನು ಇಷ್ಟ ಪಡಬೇಕು ಎಂಬ ಜನರಾಗಿರುತ್ತಾರೆ. ಇದರಿಂದ ಯಾವುದೇ ಕಾರಣಕ್ಕೂ ಈ ರೀತಿಯ ವ್ಯಕ್ತಿತ್ವವನ್ನು ಅವರ ಬದಲಾಯಿಸಿಕೊಳ್ಳುವುದಿಲ್ಲ. ಇವರು ಬೇರೆಯವರಿಗೆ ಕೆಟ್ಟದ್ದನ್ನು ಉಂಟು ಮಾಡುವುದರಿಂದ ದೂರವೇ ಉಳಿಯುತ್ತಾರೆ. ಆದರೆ ಆ ರೀತಿಯ ಯೋಚನೆಯನ್ನು ಕೂಡ ಇವರು ಮಾಡುವುದಿಲ್ಲ .
ಇವರು ಹೆಚ್ಚಾಗಿ ಭಾವನಾತ್ಮಕ ಜೀವಿಗಳಾಗಿದ್ದು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರನ್ನು ತುಂಬಾ ಹೆಚ್ಚು ಪ್ರೀತಿಸುತ್ತಾರೆ. ಇವರ ಕೋಮಲವಾದ ಹೃದಯವನ್ನು ಹೊಂದಿರುವ ಕಾರಣ ಇವರ ಅಹಂಕಾರದಲ್ಲಿ ಕೊರತೆ ಇರುತ್ತದೆ. ಇವರು ಸತ್ಯವಂತರು ಮತ್ತು ವಿಶಾಲ ಹೃದಯದವರಾಗಿ ಇರುವುದರ ಕಾರಣ ಜನರು ಇವರನ್ನು ಬೇರೆಯವರ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಅವರನ್ನು ಬಳಸಿಕೊಂಡು ನಂತರ ಕೆಲಸ ಮುಗಿದ ನಂತರ ಮಧ್ಯದ ದಾರಿಯಲ್ಲಿ ಒಂಟಿಯಾಗಿ ಜೀವನದಲ್ಲಿ ಬಿಟ್ಟು ಹೋಗುತ್ತಾರೆ.
ಇವರ ಪ್ರೀತಿಯ ಜೀವನದ ಬಗ್ಗೆ ಮಾತನಾಡುವುದಾದರೆ ಇವರಿಗೆ ಪ್ರೀತಿಯಲ್ಲಿ ಎಂದು ನಿಯತ್ತಾಗಿರುವವರು ಸಿಗುವುದಿಲ್ಲ, ಸಂಪೂರ್ಣ ಜೀವನವನ್ನು ತಮ್ಮ ಪ್ರೀತಿಯ ಬಗ್ಗೆ ಯೋಚನೆ ಮಾಡುತ್ತಲೇ ಇವರು ಕಾಲ ಕಳೆಯಬೇಕಾಗುತ್ತದೆ.

ಪಿ “P” ಹೆಸರಿನ ಅಕ್ಷರದವರು .

ಪಿ ಹೆಸರಿನ ಅಕ್ಷರದವರು ಹೆಚ್ಚಾಗಿ ತುಂಬಾ ಮಾತನಾಡುವವರು, ಯಾವುದೇ ವಿಷಯವನ್ನು ತಮ್ಮ ಮೂಗಿನ ನೇರಕ್ಕೆ ಬೇರೆಯವರಿಗೆ ಹೇಳಿ ಬಿಡುತ್ತಾರೆ. ಅವರ ಈ ರೀತಿಯ ಸ್ವಭಾವದ ಕಾರಣ ಬಾಕಿ ಜನರು ಇವರ ಬಗ್ಗೆ ತಪ್ಪಾಗಿ ಯೋಚನೆ ಮಾಡುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇವರಲ್ಲಿ ಒಂದು ಕೊರತೆ ಇರುತ್ತದೆ. ಇವರು ಅವರ ಯೋಚನೆಯನ್ನು ಜನರ ಮೇಲೆ ಹೇರಲು ಬಯಸುತ್ತಾರೆ. ಆದ್ದರಿಂದ ಮನೆಯಲ್ಲಿ ಇವರು ವಿರೋಧವನ್ನು ಎದುರಿಸಬೇಕಾಗುತ್ತದೆ. ಇವರಿಗೆ ಪ್ರೇಮದ ಮೇಲೆ ಹೆಚ್ಚು ನಂಬಿಕೆ ಇರುವುದಿಲ್ಲ. ಇವರು ವೈಯಕ್ತಿಕ ಜೀವನದಲ್ಲಿ ದಲ್ಲಿಯೂ ಕೂಡ ಪರಿಪೂರ್ಣತೆ ಇರುವುದಿಲ್ಲ. ಆದ್ದರಿಂದ ಇವರು ಯಾವುದೇ ಕಾರಣಕ್ಕೂ ಯಾರನ್ನಾದರೂ ನಂಬಿದರೆ ಇವರು ತಮ್ಮ ಹೃದಯದಿಂದಲೇ ನಂಬಿಕೆ ಇಡುತ್ತಾರೆ. ಆದ್ದರಿಂದ ಜನರು ಇವರ ಹತ್ತಿರ ಇರುವಂತಹ ರೀತಿಯಲ್ಲಿ ನಾಟಕವನ್ನು ಸಹ ಮಾಡುತ್ತಾರೆ.

ಬಿ ಅಕ್ಷರದ ಹೆಸರಿನವರು .

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಕ್ಷರದ ಹೆಸರು ಇರುವವರು ತುಂಬಾ ಶಾಂತ ಪ್ರಿಯರು ಮತ್ತು ಧೈರ್ಯವಂತ ಸ್ವಭಾವದವರಾಗಿರುತ್ತಾರೆ. ಇವರು ತುಂಬಾ ಕಷ್ಟ ಪಡುತ್ತಾರೆ ಮತ್ತು ಪ್ರೀತಿಯಿಂದ ಕೆಲಸವನ್ನು ಮಾಡುವಾಗಲೂ ಕೂಡ ಅವರ ಗಮನವನ್ನು ವಿಜಯದ ಕಡೆಗೆ ಕೊಂಡೊಯ್ಯುತ್ತಾರೆ ಇವರ ಜೀವನದಲ್ಲಿ ಯಶಸ್ಸು ಆರಾಮಾಗಿ ಸಿಗುತ್ತದೆ. ಆದರೆ ಇವರ ಮೊಂಡು ಸ್ವಭಾವ ಮತ್ತು ಎಲ್ಲವನ್ನೂ ನೇರವಾಗಿಯೇ ಹೇಳುವುದರ ಕಾರಣ ಇವರು ತುಂಬಾ ಆಹಂಕಾರಿಗಳಾಗಿ ಕಾಣಿಸುವ ಸಾಧ್ಯತೆ ಇರುತ್ತದೆ. ಇವರಿಗೆ ಹೆಚ್ಚಿನ ಸ್ನೇಹಿತರು ಇರುವುದಿಲ್ಲ. ಆದರೆ ಏನು ಆಗುತ್ತದೆಯೋ ಅದು ಸರಿಯಾಗಿಯೇ ಆಗುತ್ತದೆ. ಇವರ ಜೀವನದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ದುಃಖವೇ ಹೆಚ್ಚಾಗಿ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top