ಆರೋಗ್ಯ

ಆಭರಣಗಳಿಂದ ನಿಮಗೆ ಅಲರ್ಜಿ ಆಗುವುದೇ? ಇದಕ್ಕೆ ಕಾರಣ ಮತ್ತು ಪರಿಹಾರಇಲ್ಲಿದೆ.

ಸಾಂಪ್ರದಾಯಿಕ ಮತ್ತು ಅಲಂಕಾರಿಕ ಒಡವೆ (ಆಭರಣಗಳು)ಗಳನ್ನು ಬೇರೆ ಬೇರೆ ಲೋಹ, ಅಲೋಹಗಳ ಮಿಶ್ರಣಗಳಿಂದ ತಯಾರಿಸುತ್ತಾರೆ. ಅಲರ್ಜಿಗೆ (ಅಡ್ಡ ಪರಿಣಾಮ) ಕಾರಣವಾದ ಮುಖ್ಯ ಲೋಹ, ನಿಕ್ಕಲ್. ನಿಕ್ಕಲ್ ಆಭರಣಗಳಲ್ಲಿ ಮಾತ್ರವೇ ಅಲ್ಲದೆ ದಿನಬಳಕೆಯ ನಾಣ್ಯ, ಕೈಗಡಿಯಾರದ ಪಟ್ಟಿ, ಪೆನ್ನು, (ಡಾಟ್ ಪೆನ್ನು), ಜಿಪ್ಪರ್, ಬೀಗದಕೈಗಳಂತಹ ವಸ್ತುಗಳಲ್ಲಿ ಇರುತ್ತದೆ. ಗಂಡಸರಿಗಿಂತ ಹೆಂಗಸರೇ ಹೆಚ್ಚು ಆಭರಣಗಳನ್ನು ಧರಿಸುವುದರಿಂದ ಅವರೇ ನಿಕ್ಕಲ್ ನ ಅಲರ್ಜಿಗೆ ಹೆಚ್ಚು ಗುರಿಯಾಗುತ್ತಾರೆ.

 

 

 

Image result for Allergies by jewelry

 

 

ನಿಕ್ಕಲ್ ನಿಂದ ಆಗುವ ಅಡ್ಡಪರಿಣಾಮ, ಕೆಂಪಾಗಿ, ಉಬ್ಬಿದ, ನವೆಯಾಗುವ ಗುಳ್ಳೆಯ ರೂಪದಲ್ಲಿ ಕಾಣಿಸುತ್ತದೆ. ಇದನ್ನು ‘ಕಾಂಟ್ಯಾಕ್ಟ್ ಡರ್ಮೆರ್ಟೈಟಿಸ್’ ಎಂದು ಕರೆಯುತ್ತಾರೆ. ಈ ಅಡ್ಡ ಪರಿಣಾಮ ಮೊದಲ ಬಾರಿಗೇ ಕಾಣಿಸಿಕೊಳ್ಳಬಹುದು ಅಥವಾ ಕೆಲವು ಬಾರಿ ಉಪಯೋಗಿಸಿದ ಮೇಲೆ ಕಾಣಿಸಿಕೊಳ್ಳಬಹುದು.

 

 

Related image

 

 

 

ಕಿವಿ, ಹೊಕ್ಕಳು, ಮೂಗು, ಕಣ್ಣು ರೆಪ್ಪೆಯಂತಹ ಭಾಗಗಳಿಗೆ ಚುಚ್ಚಿ ತೂತು ಮಾಡುವುದರಿಂದಲೇ ಅಲರ್ಜಿಯಾವುದು ಹೆಚ್ಚು. ನಿಕ್ಕಲ್ ನಿಂದ ಒಮ್ಮೆ ಅಲರ್ಜಿಯಾದರೆ, ಅದರಿಂದ ಬಿಡುಗಡೆ ಇಲ್ಲ. ಕಾಂಟ್ಯಾಕ್ಟ್ ಡರ್ಮೆರ್ಟೈಟಿಸ್ ಅನ್ನು ವಾಸಿಮಾಡುವ, ಕಡಿಮೆ ಮಾಡುವ ಮುಲಾಮು, ಮಾತ್ರೆಗಳಿವೆ. ಅತ್ಯುತ್ತಮ ಚಿಕಿತ್ಸೆ ಎಂದರೆ ನಿಕ್ಕಲ್ ಇರುವ ವಸ್ತುಗಳನ್ನು ಬಳಸದೇ ಇರುವುದೇ ಒಳ್ಳೆಯದು.

 

 

 

 

 

 

ಶುದ್ಧ ಚಿನ್ನ, ಶುದ್ಧ ಬೆಳ್ಳಿ ಅಥವಾ ಪ್ಲಾಸ್ಟಿಕ್ ಒಡವೆಗಳನ್ನು ಬಳಸಬಹುದು, ಆಭರಣಗಳನ್ನು ಶುದ್ಧವಾಗಿಟ್ಟುಕೊಂಡರಿ. ಅಕಸ್ಮಾತ್ತಾಗಿ ಗುಳ್ಳೆ ನವೆ, ಕೆಂಪು ಮಚ್ಚೆ ಏನಾದರೂ ಕಾಣಿಸಿಕೊಂಡರೆ, ಕೂಡಲೇ, ಒಡವೆಗಳನ್ನು ತಗೆದುಬಿಡಿ. ಇದರಿಂದ ಕಾಂಟಾಕ್ ಡರ್ಮಟೈಟಿಸ್ ವಾಸಿಾಗುತ್ತದೆ.

 

 

 

Image result for aishwarya rai gold jewelry

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top