ದೇವರು

ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ಹಣಕಾಸಿನ ವಿಚಾರದಲ್ಲಿ ಈ 5 ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ಹಣಕಾಸಿನ ವಿಚಾರದಲ್ಲಿ ಈ 5 ತೊಂದರೆಗಳನ್ನು

ಎದುರಿಸಬೇಕಾಗುತ್ತದೆ.

 

 

ಪ್ರಪಂಚದಲ್ಲಿ ಇಡೀ ಪ್ರಪಂಚವೆ ಬದಲಾಗುತ್ತಿದ್ದರೂ ದೇವರ ಮೇಲಿನ ಭಕ್ತಿಗೆ ಮಾತ್ರ ಯಾವುದೇ ಕುಂದು ಕೋರತೆ ಇಲ್ಲದಾಗಿದೆ.ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಹಲವಾರು ದೇವರುಗಳಿವೆ ಅವುಗಳಲ್ಲಿ ಶನಿ ಮಹಾರಾಜನು ಒಬ್ಬ.ನವಗ್ರಹಗಳಲ್ಲಿ ಅತ್ಯಂತ ಸುಂದರನಾದ ಶನಿಯು ಪುಣ್ಯ, ಪಾಪ, ದುಃಖ, ನೋವು, ಮಾನಸಿಕ ಖಿನ್ನತೆ ಮತ್ತು ವೈರಾಗ್ಯವನ್ನು ನೀಡುತ್ತಾನೆ.ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು.ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ಮುಖ್ಯವಾಗಿ ಈ 5 ವಿಷಯಗಳು ನಡೆಯುತ್ತವೆ ಮತ್ತು ಅದರಂತೆ ನಿಮ್ಮ ರಾಶಿಗಳಲ್ಲಿ ಏನಾಗುತ್ತೆ ಅನ್ನೋದನ್ನ ಮುಂದೆ ಓದಿ ತಿಳ್ಕೊಳಿ.

 

ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ಈ 5 ವಿಷಯಗಳು ನಡೆಯುತ್ತವೆ:

1.ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ ವ್ಯಾಪಾರ ವ್ಯವಹಾರ ಅಥವಾ ವೃತ್ತಿಪರ ಜೀವನ ಮತ್ತು ಕೆಲಸಗಳಲ್ಲಿ ಮತ್ತು ಕೆಲಸದ ಜಾಗಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಬಹುದು.

2.ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ ಕೆಲಸದಲ್ಲಿ ನಿಮ್ಮನ್ನು ಬೇರೆಕಡೆ ಅಥವಾ ಅನಗತ್ಯ, ಅನಿರೀಕ್ಷಿತ ನಿಮಗೆ ಪರಿಚಯವಿಲ್ಲದ ಜಾಗಕ್ಕೆ ವರ್ಗಾವಣೆಗೊಳ್ಳಬೇಕಾದ ಅನಿವಾರ್ಯತೆ ನಿಮಗೆ ಎದುರಾಗಬಹುದು.

3. ಶನಿ ನಿಮ್ಮ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ ಕೆಲಸದ ಬಗ್ಗೆ ಒಳ್ಳೆಯ ಪ್ರಶಂಸೆಗಳನ್ನು ಪಡೆಯುವಲ್ಲಿ ಯಾವುದೇ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲಸ ಕಳೆದುಕೊಳ್ಳುವಂತ ಪರಿಸ್ಥಿತಿ ಬರಬಹುದು ಅಥವಾ ನಿಮ್ಮ ವ್ಯಾಪಾರದಲ್ಲಿ ನಷ್ಟ ಹೊಂದಿ ಕೆಳಗಿಳಿಯುವ ಸಾಧ್ಯತೆ ಇರುತ್ತದೆ.

4. ಶನಿ ನಿಮ್ಮ ರಾಶಿಗೆ ಹಣಕಾಸಿನ ಕೊರತೆ, ಆರ್ಥಿಕ ದಿವಾಳಿತನ ಪರಿಸ್ಥಿತಿ, ಮತ್ತು ನಿಮ್ಮ ಹೆಸರಿನಲ್ಲಿ ಲೆಕ್ಕವಿಲ್ಲದ ಸಾಲ ಮಾಡಿ ಸಾಲಗಾರರ ಕಾಟ ಎದುರಾಗುತ್ತದೆ.

5. ಸಾಲದ ಮರುಪಾವತಿ ಮಾಡಲು ಬಹಳ ಕಷ್ಟ ಪಡಬೇಕಾಗುತ್ತದೆ ಈ ಮೂಲಕ ನಿಮ್ಮ ಮನೆಯಲ್ಲಿ ಕೌಟುಂಬಿಕ ಕಲಹಗಳು ಉಲ್ಬಣವಾಗಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top