ಭವಿಷ್ಯ

ನಿಮ್ಮ ಹೆಸರು ‘S’ ಅಕ್ಷರದಿಂದ ಇಂದ ಸ್ಟಾರ್ಟ್ಆಗುತ್ತಾ ಹಾಗಿದ್ರೆ ನಿಮ್ ಬಗ್ಗೆ ಸಂಖ್ಯಾಶಸ್ತ್ರ ಏನ್ ಹೇಳುತ್ತೆ ಕೇಳಿ.

ನಿಮ್ಮ ಹೆಸರಿನ ಮೊದಲ ಅಕ್ಷರ ‘S ‘ ಆಗಿದ್ದರೆ ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಕೇಳೋಣ ಬನ್ನಿ ..

ಸಾಕಷ್ಟು ಧನಾತ್ಮಕ ಆಲೋಚನೆಗಳನ್ನು ನೀವು ಹೊಂದಿರುತ್ತೀರಾ , ಬಹಳಷ್ಟು ತಗ್ಗಿ ಬಗ್ಗಿ ನಡೆಯುವ ಗುಣದವರು ನಿವಾಗಿರುತ್ತೀರಾ ,

19 ನೇ ಸಂಖ್ಯೆ ಬಹಳ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆಯಂತೆ , ನಿಮ್ಮ ಜೀವನದ ಪ್ರಮುಖ ಘಟ್ಟಗಳಲ್ಲಿ 19 ನೇ ಸಂಖ್ಯೆಯನ್ನು ಹೆಚ್ಚಾಗಿ ಬಳಸಿ ಇದು ಬಹಳ ಶುಭಕರ .

 

 

ನಿಮ್ಮ ಉಂಗುರದ ಬೆರಳಿನ ಮೇಲೆ ಚಂದನದಿಂದ 19 ಎಂದು ಬರೆದುಕೊಂಡರೆ ಬಹಳ ಅದೃಷ್ಟವನ್ನು ನೀಡುತ್ತದೆ .

ಅತ್ಯಂತ ಶಕ್ತಿಯುತ ವ್ಯಕ್ತಿಗಳಾಗಿರುತ್ತಾರೆ , ನಿಷ್ಠೆ ಹೊಂದಿರುವ ವ್ಯಕ್ತಿಗಳು , ಹೆಚ್ಚಿಗೆ ಮಾತಾಡಲ್ಲ ಆದ್ರೆ ತಮ್ಮ ಕೆಲ್ಸಗಳ ಮೂಲಕ ತೋರಿಸುತ್ತಾರೆ .

ಬಹಳ ಪ್ರೀತಿ ತೋರಿಸುವ ವ್ಯಕ್ತಿಗಳು , ಬಹಲ್ ಅನುಕಂಪ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ , ನಂಬಿಕೆ ಉಳ್ಳವರು , ಆದ್ರೆ ಕೋಪ ಬಂದ್ರೆ ತಡೆಯೋದು ಕಷ್ಟ ,

ತಮ್ಮ ಭಾವನೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ , ಮನಸಲ್ಲೇ ತಮ್ಮ ಕೊರಗನ್ನು ಇಟ್ಟುಕೊಳ್ಳುತ್ತಾರೆ , ಜೀವನದಲ್ಲಿ ಹಣಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ . ತಮ್ಮ ಸಂಗಾತಿಗೆ ನಿಷ್ಠಾವಂತರಾಗಿ ಬಾಳುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top