ಆರೋಗ್ಯ

ನಿಮ್ಮದು ‘o’ ರಕ್ತದ ಗುಂಪು ಆಗಿದ್ದರೆ ಮರೆಯದೆ ಈ ವಿಷಯವನ್ನ ತಿಳ್ಕೊಳ್ಳಿ

ನಮಗೆ ಇಗಾಗಲೇ ತಿಳಿದಿದೆ 0 ರಕ್ತದ ಗುಂಪಿನವರನ್ನು “Universal donar‘ ಎಂದು ಕರೆಯುತ್ತಾರೆಂದು, ಅಂದರೆ ಬೇರೆ ಯಾವುದೇ ರಕ್ತದ ಗುಂಪಿನವರಿಗೆ ಇವರು ರಕ್ತ ದಾನ ಮಾಡಬಹುದು ಇದು ಈ ಗುಂಪಿನವರನ್ನು ವಿಶೇಷರೆಂದೆನಿಸುತ್ತದೆ.

0 ರಕ್ತದ ಗುಂಪಲ್ಲಿ ಇರುವ ಎರಿಥ್ರೋಸೈಟ್ ಅಂಶವು ದಾನಪಡೆದವರ ರಕ್ತ ಕಣಗಳನ್ನು ನಾಶ ಮಾಡುವುದಿಲ್ಲ.

 

ತಮ್ಮ ಉತ್ತಮ ಗುಣಗಳನ್ನು 0 ಗುಂಪಿನವರು ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಾಯಕವಾಗಿರುತ್ತಾರೆ ಜೊತೆಗೆ ಅವರು ಅತ್ಯಂತ ಚುರುಕು ಮತ್ತು ಪ್ರಬಲರಾಗಿರುತ್ತಾರೆ.

ಆದರೂ ಅವರು ಥೈರಾಯ್ಡ್ ಸಮಸ್ಯೆ, ಅಯೋಡಿನ್ ಕೊರತೆ, ಥೈರಾಯ್ಡ್ ಹಾರ್ಮೋನುಗಳ ಕೊರತೆ ಮತ್ತು ಹುಣ್ಣುಗಳು(ulcer), ತೂಕ ಹೆಚ್ಚಾಗುವಿಕೆ ಇನ್ನು ಕೆಲವು ರೋಗಗಳಿಗೆ ಒಳಗಾಗುವ ಸಾಧ್ಯತೆ ಹೊಂದಿದ್ದಾರೆ.

 

 

ಜಪಾನ್ ಹಾಗೂ ಕೊರಿಯಾ ದೇಶದಲ್ಲಿ ಕೆಲವು ಸಂಸ್ಥೆಗಳ ಉದ್ಯೋಗ ನೇಮಕಾತಿಯಲ್ಲಿ 0 ರಕ್ತ ಗುಂಪಿನವರಿಗೆ ಆದ್ಯತೆ ನೀಡಲಾಗುತ್ತದೆ ಯಾಕೆಂದರು ಅವರ ಬುದ್ಧಿ ಮಟ್ಟ ಹಾಗೂ ಸಾಮರ್ಥ್ಯ ಇತರರಿಗೆ ಹೋಲಿಸಿದರೆ ಹೆಚ್ಚಿರುತ್ತದೆ.

0 ರಕ್ತದ ಗುಂಪು ಜನರು ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬಾರದು. ಇದು ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, 0 ರಕ್ತದ ಜನರು ಈಗಾಗಲೇ ಹೆಚ್ಚು ಅಡ್ರಿನಾಲಿನ್ ಹೊಂದಿದ್ದು ಕೆಫೀನ್ ಮತ್ತಷ್ಟು ಹೆಚ್ಚಿಸುತ್ತದೆ ಇದು ಅಪಾಯಕಾರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top