ಮನೋರಂಜನೆ

ಗರ್ಭಪಾತ ಮಾಡಿಸಿಕೊಂಡ ನಂತರ ಈ ರೀತಿ ಕಾಣುತ್ತಾಳೆ ನೋಡಿ ಬಿಗ್ ಬಾಸ್ ಸ್ಪರ್ದಿ

ಬಾಲಿವುಡ್‌ನಲ್ಲಿ ಬಿಚ್ಚಿ ತೋರಿಸೋ ಪರಾಕ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ನಟೀಮಣಿಯರದ್ದೊಂದು ದಂಡೇ ಇದೆ. ಅಂಥವರ ಸಾಲಿನಲ್ಲಿ ಸೋಫ್ಹಿಯ ಹಯಾತ್ ಗೂ ಅಗ್ರಸ್ಥಾನವಿದೆ. ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ಬಿಗ್ ಬಾಸ್ ಶೋನ ಮೂಲಕ ವರ್ತಮಾನಕ್ಕೆ ಬಂದ ಈಕೆ ಸದಾ ಒಂದಿಲ್ಲೊಂದು ರೀತಿಯ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾಳೆ. ವಿವಾದಗಳ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ಸೋಫಿಯಾ ಹಯಾತ್ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

 

 

ಕಂಡ ಕಂಡಲ್ಲಿ ಬಟ್ಟೆ ಬಿಚ್ಚೋದರ ಮೂಲಕವೇ ಆಗಾಗ ಸದ್ದು ಮಾಡುತ್ತಾ ವಿವಾದಕ್ಕೂ ಕಾರಣವಾಗುವ ಕಲೆಯನ್ನು ಮೈಗೂಡಿಸಿಕೊಂಡಿರುವ ಸೋಫಿಯಾ ಕಳೆದ ವರ್ಷವಷ್ಟೇ ಸನ್ಯಾಸತ್ವವನ್ನು ಸ್ವೀಕರಿಸಿ ಸನ್ಯಾಸಿನಿಯಾಗಿದ್ದಳು ಆದರೆ ಕೆಲವೇ ದಿನಕ್ಕೆ ವೈರಾಗ್ಯಾ ಬೇಜಾರಾಗಿ ಮದುವೆಯನ್ನು ಮಾಡಿಕೊಂಡಿದ್ದಳು. ಮದುವೆಯಾಗಿ ಸರಿಯಾಗಿ ಒಂದು ವರ್ಷಕ್ಕೆ ಪತಿಯಿಂದ ದೂರವಾಗಿ ಮತ್ತೊಂದು ಆಟವನ್ನು ಪ್ರದರ್ಶಿಸಿದ್ದಳು.

 

 

ಇತ್ತೀಚಿಕೆ ತನ್ನ ಪತಿ ಕರುಣಿಸಿದ್ದ ಗರ್ಭವನ್ನು ತೆಗೆಸಿ ಅಬಾರ್ಷನ್ ಮಾಡಿಸಿಕೊಂಡಿದ್ದ ಸೋಫಿಯಾ ಇತ್ತೀಚಿಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಖಾಲಿ ಹೊಟ್ಟೆ ಫೋಟೋ ಒಂದನ್ನು ಹಾಕಿದ್ದು “ಗರ್ಭಪಾತದಿಂದ ನನ್ನ ದೇಹ ಯಾವ ರೀತಿ ಆಗಿದೆ ನೋಡಿ” ಎಂದು ಬರೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಗಂಡ ಮೋಸಗಾರ, ನಿಶ್ಚಿತಾರ್ಥ ಉಂಗುರವನ್ನೇ ಮಾರಿಕೊಂಡಿದ್ದಾನೆ ಎಂದು ದೂರಿರುವ ಸೋಫಿಯಾ ಕೆಲ ದಿನಗಳ ಹಿಂದಷ್ಟೇ ಯುಕೆಯಲ್ಲಿರುವ ತನ್ನ ಮನೆಯಿಂದ ಗಂಡನನ್ನು ಹೊರ ಹಾಕಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top