ಆರೋಗ್ಯ

ಇಂತಹ ಸಮಯದಲ್ಲಿ ಮೀನನ್ನು ತಿನ್ನಬಾರದಾ? ಇದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಗೊತ್ತಾ.

ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ತುಂಬಾ ದುರ್ಬಲವಾಗಿರುತ್ತದೆ.ಹೆಚ್ಚು ಬರಾಗಿರುವುದನ್ನ ತಿಂದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಮಾಂಸಾಹಾರವನ್ನ ತಿನ್ನಲು
ಬಿಟ್ಟರೆ ತುಂಬಾ ಒಳ್ಳೆಯದು.

 

 

ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವುದು ಸಾಮಾನ್ಯ. ಕಲುಷಿತ ನೀರಿಂದ ಹಿಡಿದ ಮೀನಿನನ್ನು ತಿಂದರೆ ಕಾಲರಾ ,ಅತಿಸಾರ , ಕಾಮಾಲೆ, ಮತ್ತು ಟೈಫಾಯ್ಡ್ ಆಗುವ ಸಾಧ್ಯತೆ ಇರುತ್ತದೆ.
ಮಳೆಗಾಲದಲ್ಲಿ ಮೀನುಗಳು ಹೆಚ್ಚಾಗಿ ಮೊಟ್ಟೆ ಇಡುತ್ತವೆ. ಮೊಟ್ಟೆಯಿರುವ ಮೀನನ್ನು ತಿಂದರೆ ಆಹಾರ ವಿಷವಾಗಬಹುದು.ಅಥವಾ ಹೊಟ್ಟೆಯಲ್ಲಿ ಸೋಂಕು ಕಾಣಿಸಬಹುದು.

 

 

ಮಳೆಗಾಲದಲ್ಲಿ ಬೇಡಿಕೆ ಇರುವ ಕಾರಣದಿಂದಾಗಿ ಬೇಸಿಗೆಯಲ್ಲಿ ಇಡಿದು ಶೇಖರಣೆ ಮಾಡಿರುತ್ತಾರೆ.ಮಳೆಗಾಲದಲ್ಲಿ ಮಾರುವ ಮೀನು ಅತ್ಯಂತ ತಾಜಾವಾಗಿರುವುದಿಲ್ಲ.
ನಗರಗಳ ಚರಂಡಿಯಲ್ಲಿರುವ ಎಲ್ಲ ರೀತಿಯ ಕಸ ಕಡ್ಡಿಗಳು ಮಳೆಗಾಲದ ನೀರಿಗೆ ಕೊಚ್ಚಿ ಹೋಗುತ್ತದೆ.ಇದರಿಂದ ಕರೆ ಹಾಗು ಸಮುದ್ರದ ನೀರು ಕಲುಷಿತಗೊಳ್ಳುತ್ತದೆ. ಮಳೆಗಾಲದಲ್ಲಿ ಈ ಕಾರಣದಿಂದಾಗಿ ನೀರು ವಿಷವಾಗುತ್ತದೆ. ಇಂತಹ ನೀರಿನಿಂದ ಹಿಡಿದ ಮೀನನ್ನ ತಿನ್ನದರೆ ಅರೋಗ್ಯ ಕೆಡಬಹುದು.

ಕೆಲವೊಂದು ಕಡೆಗಳಲ್ಲಿ ಮೀನನ್ನು ಶೇಖರಿಸಲು ರಾಸಾಯಿನಿಕವನ್ನು ಬಳುಸುತ್ತಾರೆ. ಪಾಲಿಫಾಸ್ಪೇಟ್ ಮತ್ತು ಸಲ್ಪೇಟ್ ಬ್ಯಾಕ್ಟೀರಿಯಾನ್ನು ದೂರವಿಡುತ್ತದೆ.ಆದರೆ ಈ ರಾಸಾಯಿನಿಕದಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top