ದೇವರು

ಪ್ರತಿ ದಿನ ಬೆಳಗ್ಗೆ 3 ಬರಿ ಶ್ರೀ ಕೃಷ್ಣನ ಈ ಮಂತ್ರವನ್ನು ಹೇಳಿದರೆ ಸಕಲ ಕಷ್ಟಗಳು ಹೋಗಿ ಪುಣ್ಯದ ಜೊತೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವುದು.

ಪ್ರತಿ ದಿನ ಬೆಳಗ್ಗೆ 3 ಬರಿ ಶ್ರೀ ಕೃಷ್ಣನ ಈ ಮಂತ್ರವನ್ನು ಹೇಳಿದರೆ ಸಕಲ ಕಷ್ಟಗಳು ಹೋಗಿ ಪುಣ್ಯದ ಜೊತೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವುದು.

ಶ್ರೀಕೃಷ್ಣನು ಈ ಗುಪ್ತ ಮಂತ್ರವನ್ನು ಹೇಳಿದ್ದಾನೆ . ಇದನ್ನು ಮೂರು ಬಾರಿ ಪ್ರತಿ ದಿನ ಬೆಳಗ್ಗೆ ಜಪಿಸಿದರೆ ಚಂದ್ರನ ತರಹ ನಿಮ್ಮ ಜೀವನವು ಪ್ರಕಾಶಮಾನವಾಗಿ ಹೊಳೆಯುತ್ತದೆ .

 

 

ಪ್ರತಿ ಮನುಷ್ಯನೂ ಅವನ ಆಸೆಗಳನ್ನು ಮನೋಕಾಮನೆಗಳನ್ನು ಪೂರೈಸಿಕೊಳ್ಳುವುದಕ್ಕೆ ಕಷ್ಟದ ಜೊತೆಗೆ ಭಗವಂತನ ಪೂಜೆ ಮತ್ತು ಪ್ರಾರ್ಥನೆಯನ್ನು ಸಹ ಮಾಡುತ್ತಾನೆ .ಇಂತಹ ಸಂದರ್ಭದಲ್ಲಿ ಭಗವಂತನಿಗೆ ಹೊಂದಿಕೊಂಡಿರುವ ಜೊತೆಯಾಗಿರುವ ಕೆಲವು ಸಣ್ಣ ಪುಟ್ಟ ಕೆಲಸಗಳು ಮಾಡಿದರೆ ಮನಸ್ಸಿನ ಆಸೆಗಳನ್ನು ಪೂರ್ಣಗೊಳಿಸುವಲ್ಲಿ ಅವು ಸಹಾಯಕವಾಗುತ್ತದೆ .

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಬೆಳಗ್ಗೆ ಎದ್ದ ತಕ್ಷಣ ಭಗವಂತನ ಹೆಸರನ್ನು ಜಪಿಸಿದರೆ, ಆಗ ಅದು ತುಂಬಾನೇ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೀಗೆ ಮಾಡುವುದರಿಂದ ಮನುಷ್ಯನ ದಿನವೂ ಕೂಡ ಶುಭವಾಗಿರುತ್ತದೆ ಮತ್ತು ಅವರಿಗೆ ಪ್ರತಿಯೊಂದು ಕೆಲಸದಲ್ಲಿಯೂ ಸಹ ಅದೃಷ್ಟವೂ ಕೂಡ ಒಲಿದು ಬರುತ್ತದೆ. ಇದರ ಜೊತೆ ಜೊತೆಗೆ ನಿಮ್ಮ ಸಮಸ್ತ ಸಮಸ್ಯೆಗಳು ಕೂಡ ಕೊನೆಗೊಳ್ಳುತ್ತವೆ.
ಭಗವಂತನಾದ ಶ್ರೀ ಕೃಷ್ಣನ ಈ ರೀತಿಯ ಮಂತ್ರಗಳನ್ನು ಮತ್ತು ಅವುಗಳನ್ನು ಜಪಿಸುವುದರಿಂದ ತುಂಬಾ ಶುಭವಾಗುತ್ತದೆ. ಪ್ರತಿ ದಿನವೂ ಬೆಳಗ್ಗೆ ಈ ಮಂತ್ರಗಳನ್ನು ಜಪಿಸುವುದರಿಂದ ಶ್ರೀಕೃಷ್ಣನ ವಿಶೇಷ ಕೃಪೆಯು ನಿಮ್ಮ ಮನೆಯಲ್ಲಿ ಮತ್ತು ಕುಟುಂಬದಲ್ಲಿ ಇರುತ್ತದೆ.

 

 

ಹಾಗೆ ಭಗವಂತನ ಹೆಸರನ್ನು ಯಾವ ಸಮಯದಲ್ಲಿ ಬೇಕಾದರೂ ಹೇಳಬಹುದು. ಆದರೆ ಬೆಳಗ್ಗೆ ಎದ್ದ ತಕ್ಷಣ ಶ್ರೀಕೃಷ್ಣನ ಈ ಮುಖ್ಯವಾದ ಮಂತ್ರವನ್ನು ಜಪಿಸುವುದರಿಂದ ಮನುಷ್ಯ ದಿನವೂ ಶುಭವಾಗಿರುತ್ತದೆ ಮತ್ತು ಸಂಪೂರ್ಣ ದಿನವೂ ಇದರಿಂದ ಶುಭ ಫಲವು ಪ್ರಾಪ್ತಿಯಾಗುತ್ತವೆ. ಆ ಮುಖ್ಯವಾದ ಮಂತ್ರಗಳು ಹೀಗಿದೆ.
“ಓಂ ನಮೋ ಭಗವತೇ ಶ್ರೀ ಗೋವಿಂದಾಯ ನಮಃ”

ಈ ಮಂತ್ರವನ್ನು ನೀವು ಬೆಳಗ್ಗೆ ಎದ್ದ ತಕ್ಷಣ ಹೇಳುವುದರಿಂದ ಅಂದರೆ ಕನಿಷ್ಠ ಪಕ್ಷ 3 ಬಾರಿ ಜಪಿಸುವುದರಿಂದ ನಿಮ್ಮ ಅದೃಷ್ಟವು ಹೆಚ್ಚಾಗಲಿದೆ. ನಿಮ್ಮ ಅದೃಷ್ಟವು ಮತ್ತಷ್ಟು ಹೆಚ್ಚಾಗಿ ನಿಮ್ಮ ಜೊತೆಗೆ ಸದಾಕಾಲ ಇರುತ್ತದೆ. ಇದು ತುಂಬಾ ಚಮತ್ಕಾರಿ ಮಂತ್ರವಾಗಿದೆ.ಆದ್ದರಿಂದ ಭಗವಂತನಾದ ಶ್ರೀ ಕೃಷ್ಣನನ್ನು ನೆನೆದು ಭಕ್ತಿ,ಶ್ರದ್ಧೆಯಿಂದ ಮತ್ತು ನಂಬಿಕೆಯಿಂದ ಈ ಮಂತ್ರವನ್ನು ಹೇಳುತ್ತಾ ಸ್ಮರಿಸಿದರೆ ನಮಗೆ ಶುಭವಾಗುತ್ತದೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top