ಆರೋಗ್ಯ

ಕೂದುಲು ಉದುರಿ ಬೋಳಾಗಿರೋ ತಲೆಯಲ್ಲಿ ಮತ್ತೆ ಕೂದಲು ಚಿಗುರಬೇಕೇ? ಹಾಗಾದ್ರೆ ಈ ಮನೆಮದ್ದುಗಳಿಂದ ಬಳಸಿ ಹೀಗೆ ಮಾಡಿ..

ಬೊಕ್ಕ ತಲೆಯಲ್ಲಿ ಮತ್ತೆ ಶಾಶ್ವತವಾದ ಕೂದಲು ಬರಲು ಹೀಗೆ ಮಾಡಿ: 

 

 

1.ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬೇಕು .ವಾರಕ್ಕೆ ಮೂರು ಬಾರಿ ಹಚ್ಚಲೇಬೇಕು.

2.ಕರಿಬೇವು ರಸ, ಬೆಳ್ಳುಳ್ಳಿ ಹೊಟ್ಟನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದು.

3.ಗೋರಂಟಿ, ಅಲೋವೆರಾ ವನ್ನು ಎಳ್ಳೆಣ್ಣೆಯಲ್ಲಿ ಹಾಕಿ ಉಪಯೋಗಿಸುವುದು.

4.ಕಪ್ಪುಮೆಣಸಿನ ಪುಡಿಯಲ್ಲಿ ಸ್ವಲ್ಪ ನಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು ಹೀಗೆ ಇದನ್ನು ನಿಯಮಿತವಾಗಿ ತಲೆ ಸ್ನಾನಕ್ಕೂ ಮುನ್ನ ಹಚ್ಚಿಕೊಂಡರೆ ಕೂದಲು ಉದರುವುದು ಕಮ್ಮಿಯಾಗುತ್ತದೆ

5.ಕೊತ್ತಂಬರಿ ತೆಗೆದುಕೊಂಡು ಅದನ್ನು ಚೆನ್ನಾಗಿ  ಅರೆದು ದಿನವೂ ತಲೆಗೆ ಹಚ್ಚುತ್ತಿದ್ದರೆ ಕೂದಲು ಸೊಂಪಾಗಿ ಬರುತ್ತದೆ.

6.ಕಾಫಿ ಬೀಜಗಳನ್ನು ಪುಡಿಮಾಡಿ ನೀರಿನಲ್ಲಿ ಚೆನ್ನಾಗಿ ಅರೆದು ಅನಂತರ ತಲೆಗೆ ಹಚ್ಚಿಕೊಳ್ಳಬೇಕು ೧೫ ನಿಮಿಷ ಬಿಟ್ಟು ಸ್ನಾನ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

7.ಮೆಂತ್ಯೆಯನ್ನು  ರಾತ್ರಿ ಇಡೀ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ರುಬ್ಬಿ ತಲೆಗೆ ಹಚ್ಚಿಕೊಂಡು ೨೦ನಿಮಿಷ ಬಿಟ್ಟು ತಲೆಸ್ನಾನ ಮಾಡಬೇಕು.

8.ಒಣಗಿದ ನಲ್ಲಿಕಾಯಿ ಪುಡಿ  , ಸೀಗೆಕಾಯಿ ಪುಡಿ ತಲೆ ಸ್ನಾನಕ್ಕೆ ಬಳಸಬೇಕು.

9.ನೆಲ್ಲಿಕಾಯಿ ಹೋಳು, ೧೦ ಅಳಲೆಕಾಯಿ ಹೋಳುಗಳನ್ನು  ರಾತ್ರಿ ನೀರಿನಲ್ಲಿ ನೆನೆಸಿಟ್ಟು ತಲೆಗೆ ಹಚ್ಚಿಕೊಂಡು ೨೦ನಿಮಿಷ ಬಿಟ್ಟು ತಲೆಸ್ನಾನ ಮಾಡಬೇಕು.

10.ಸ್ವಲ್ಪ ಕೇಸರಿ ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೆರೆಸಬೇಕು ತಲೆಗೆ ಹಚ್ಚಿಕೊಂಡು ೨೦ನಿಮಿಷ ಬಿಟ್ಟು ತಲೆಸ್ನಾನ ಮಾಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top