ಹೆಚ್ಚಿನ

ತ್ರಿಮೂರ್ತಿ ದೇವಿಯರಾದ ಲಕ್ಷ್ಮಿ ,ಸರಸ್ವತಿ ಹಾಗೂ ದುರ್ಗಾದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಿ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗ್ಬೇಕು ಅಂದ್ರೆ 108 ದಿನ ಹೀಗೆ ಮಾಡಿ

ತ್ರಿಮೂರ್ತಿ ದೇವಿಯರಾದ ಲಕ್ಷ್ಮಿ , ಸರಸ್ವತಿ ಹಾಗೂ ದುರ್ಗಾದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಿ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗ್ಬೇಕು ಅಂದ್ರೆ 108 ದಿನ ಹೀಗೆ ಮಾಡಿ

ನಿಮ್ಮ ಮನೆಯಲ್ಲಿ ನೀವು ತುಂಬಾ ದಿನಗಳಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅಂತಹ ಸಮಸ್ಯೆಗಳಿಂದ ಹೊರಬರಲು ತುಂಬಾ ಯೋಚನೆ ಮಾಡುತ್ತಿದ್ದೀರಾ ? ಸಂಕಷ್ಟಕ್ಕೆ ಸಿಲುಕಿದ್ದೀರ ಅಥವಾ ನಿಮ್ಮ ಮನೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದರೆ, ಹಣಕಾಸಿನ ಸಮಸ್ಯೆಯೂ ಇದೆಯೇ, ಕುಟುಂಬದಲ್ಲಿ ನೆಮ್ಮದಿ ಶಾಂತಿ ಇಲ್ಲವೇ ?

 

 

ಈ ಎಲ್ಲ ಸಮಸ್ಯೆಗಳಿಗೂ ಈ ಒಂದು ಪರಿಹಾರವನ್ನು ನಿಮ್ಮ ಮನೆಯಲ್ಲಿರುವ ಸ್ತ್ರೀಯರು ಸತತವಾಗಿ ನೂರಾ ಎಂಟು ದಿನಗಳ ಕಾಲ ಮಾಡುತ್ತಾ ಬಂದರೆ, ನಿಮ್ಮ ಮನೆಯಲ್ಲಿ ತ್ರಿಮೂರ್ತಿ ದೇವಿಯರು ನೆಲೆಸಿ, ನಿಮ್ಮ ಸಮಸ್ಯೆಗಳೆಲ್ಲವನ್ನೂ ಕೂಡ ಪರಿಹಾರ ಮಾಡುತ್ತಾರೆ. ಬನ್ನಿ ಆ ಪರಿಹಾರ ಏನೆಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಮನೆಯಲ್ಲಿ ಲಕ್ಷ್ಮಿ, ಸರಸ್ವತಿ, ದುರ್ಗಾದೇವಿ ಸದಾ ನೆಲೆಸಿರಬೇಕು ಎಂದರೆ ಇದೊಂದನ್ನು ಮಾಡಿಕೊಂಡರೆ ಸಾಕು .ಈ ಮೂರು ದೇವತೆಯರು ನಿಮ್ಮ ಮನೆಯಲ್ಲಿ ಖಾಲಿ ಮುರಿದುಕೊಂಡು ನಿಂತಿರುತ್ತಾರೆ ಎಂದು ಹೇಳುತ್ತಾರೆ.

ಪ್ರತಿನಿತ್ಯ ಮನೆಯಲ್ಲಿರುವ ಸ್ತ್ರೀಯರು ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿ, ಒಂದು ರೇಷಿಮೆ ಸೀರೆಯನ್ನು ಉಟ್ಟುಕೊಂಡು, ಮನೆಯ ಹೊರಗಡೆ ಒಂದು ರಂಗೋಲಿಯನ್ನು ಹಾಕಿ , ತುಳಸಿ ಗಿಡಕ್ಕೆ ದೀಪವನ್ನು ಹಚ್ಚಿಟ್ಟು, ಮನೆಯೊಳಗೆ ಮನೆಯಲ್ಲಿ ಮನೆ ದೇವರಿಗೆ ಮೂರು ಇಂಚಿನ ದೀಪವನ್ನು ಎರಡು ದೀಪವನ್ನು ಇಟ್ಟು, ಅದರಲ್ಲಿ ತುಪ್ಪವನ್ನು ಹಾಕಿ ದೀಪ ಬೆಳಗಿಸುತ್ತ ಬಂದರೆ ನೂರಾ ಎಂಟು ದಿನಗಳಲ್ಲಿ ನಿಮ್ಮ ಮನೆಯಲ್ಲಿ ಒಂದು ಅದ್ಭುತವೂ ನಡೆಯುತ್ತದೆ.

 

 

ದಾರಿದ್ರ್ಯ ದೋಷ, ಅನಾರೋಗ್ಯ ದೋಷ , ಕುಟುಂಬ ದೋಷ ಮತ್ತು ಸಂಪಾದನೆ ದೋಷ ಯಾವುದು ನಿಮ್ಮನ್ನು ತಾಕುವುದಿಲ್ಲ. ಅಷ್ಟು ನೆಮ್ಮದಿಯಾಗಿರುವ ಜೀವನ ನಿಮ್ಮದಾಗುತ್ತದೆ. ಇನ್ನು ಮೇಲೆ ಮೂರು ಇಂಚಿನ ಎರಡು ತುಪ್ಪದ ದೀಪವನ್ನು ನಿಮ್ಮ ಮನೆಯಲ್ಲಿ ಮನೆ ದೇವರ ಮುಂದೆ ಹಚ್ಚಿಟ್ಟು ನೋಡಿ, ಆ ತುಪ್ಪದ ರೀತಿಯಲ್ಲಿ ನಿಮ್ಮ ಜೀವನವೂ ಕೂಡ ಘಮ ಘಮಿಸುತ್ತಾ ಯಶಸ್ಸಿನತ್ತ ಸಾಗುತ್ತದೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top