ಸಿನಿಮಾ

ಹುಚ್ಚಾ ವೆಂಕಟನ ವಕ್ರ ದೃಷ್ಟಿ ಈಗ ಈ ಸ್ಯಾಂಡಲ್ ವುಡ್ ನಟಿಯ ಮೇಲೆ ಬಿದ್ದಿದೆ ,ಆಕೆಗೆ ಹುಚ್ಚ ಮಾಡಿದ ರಿಕ್ವೆಸ್ಟ್ ಏನ್ ಗೊತ್ತಾ

ಹುಚ್ಚಾ ವೆಂಕಟ ಎಂಬ ಹುಚ್ಚು ಆಸಾಮಿ ಈ ಜನ್ಮದಲ್ಲಿ ಸರಿ ಹೋಗುವ ಯಾವ ಲಕ್ಷಣಗಳೂ ಕಾಣುತಿಲ್ಲ. ಹುಚ್ಚಾಟಗಳನ್ನೇ ತನ್ನ ಕಸುಬಾಗಿಸಿಕೊಂಡಿರುವ ಸ್ವಯಂ ಘೋಷಿತ ವಿಶ್ವ ವಿಖ್ಯಾತ ನಟ ಹುಚ್ಚ ವೆಂಕಟ್’ಗೂ ವಿವಾದಗಳಿಗೂ ಬಿಟ್ಟಿರಿಲಾದ ನಂಟಿದೆ. ಇತ್ತೀಚಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋತು ಸುಣ್ಣವಾಗೋರುವ ಹುಚ್ಚ ವೆಂಕಟ್ ಕಂಡಕಂಡವರಿಗೆ ಅವಾಜು ಹಾಕುವ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ತನ್ನ ಐಲಾಟಗಳಿಂದಲೇ ಹೆಸರವಾಸಿಯಾಗಿ ಕಂಡ ಕಂಡವರಿಗೆಲ್ಲಾ ಪುಕ್ಸಟ್ಟೆ ಅವಾಜು ಬಿಟ್ಟು, ಒಂದಿಬ್ಬರಿಗೆ ಗೂಸಾ ಕೂಡ ಕೊಟ್ಟು ಕುಖ್ಯಾತಿಯಾಗಿರುವ ವೆಂಕಟನ ವಕ್ರ ದೃಷ್ಟಿ ಸ್ಯಾಂಡಲ್ವುಡ್ ನಟಿಯೊಬ್ಬರ ಮೇಲೆ ಬಿದ್ದಿದೆ .

 

 

ಈಗಾಗಲೇ ತೆರೆ ಕಂಡಿರುವ ಮುಗುಳುನಗೆ ಮತ್ತು ರಾಜು ಕನ್ನಡ ಮೀಡಿಯಮ್ ಸಿನಿಮಾಗಳಲ್ಲಿ ಈಕೆ ಹೀರೋಯಿನ್ ಈಗ ಶರಣ್ ನಟಿಸುತ್ತಿರುವ ರ‍್ಯಾಂಬೋ ೨ ಸಿನಿಮಾದಲ್ಲಿ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಅದೃಷ್ಟ ದಕ್ಕಿಸಿಕೊಂಡ ಚೆಲುವೆ ಆಶಿಕಾ .

 

ಬಹಳ ಚೆನ್ನಾಗಿ ಡಬ್ಸ್ಮಾಶ್ ಮಾಡ್ತೀರಾ ನೀವು ನಿಮಗೆ ಒಳ್ಳೆಯ ಟಾಲೆಂಟ್ ಇದೆ ನಿಮ್ಮ ಮೂವಿಗಳನ್ನು ಸಹ ನೋಡಿದ್ದೀನಿ , ಎಲ್ಲರದ್ದು ಡಬ್​ ಸ್ಮ್ಯಾಷ್ ​ ಮಾಡ್ತೀರಾ ನಮ್ದೇ ಮಾಡ್ಲಿಲ್ವಲ್ರೀ, ಅಂತಾ ಕೇಳಿಕೊಂಡಿದ್ದಾರೆ. ನಂದನ್ನು ಮಾಡ್ರೀ, ನೋಡೋಕೆ ಕಾಯ್ತಾ ಇದ್ದಿನಿ , ಬೇಗ ಮಾಡಿ ನಿಮ್ಮ ಸ್ಟೈಲ್ ಚೆನ್ನಾಗಿದೆ

ಯಾವ ಆರ್ಟಿಸ್ಟ್ ದು ಡಬ್ಸ್ಮ್ಯಾಶ್ ಮಾಡ್ತಿರಲ್ಲ ಅವರ ಸ್ಟೈಲ್ ಇಲ್ಲ ನಿಮ್ಮದೇ ಆಗಿರೋ ಸ್ಟೈಲ್ ಇದೆ , ಅದು ನಿಮ್ಮ ಟ್ಯಾಲೆಂಟ್ ,ನಿಮ್ದೇ ಆದ ಎಕ್ಸ್ ಪ್ರೆಶನ್​ ಇದೆ ಹಾಗಾಗಿ ನಿಮ್ಮ ಟ್ಯಾಲೆಂಟ್​ ಅಲ್ಲಿ ಕಾಣಿಸುತ್ತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top