ಸಿನಿಮಾ

ಅಂತೂ ಇಂತೂ ಶುರುವಾಗಿ ಬಿಡ್ತು ಬಿಗ್ ಬಾಸ್ ತೆಲುಗು ಸೀಸನ್ 2 , ಬಿಗ್ ಬಾಸ್ ಕನ್ನಡದಿಂದ ಈ ಅಂಶ ಹಂಗೆ ತಗೊಂಡಿದ್ದಾರೆ

ಭಾನುವಾರ ಸಂಜೆ ಬಿಗ್ ಬಾಸ್ ತೆಲುಗು ಭಾಷೆಯ ಎರಡನೆಯ ಸೀಸನ್ ಪ್ರಾರಂಭಿಸಲಾಯಿತು, ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ಅನ್ನು ಟಾಲಿವುಡ್ ನಟಿ ನಾನಿ ಮೊದಲ ಬಾರಿಗೆ ಸಣ್ಣ ಪರದೆಯ ಮೇಲೆ ತಮ್ಮ ನಿರೂಪಣಾ ಶೈಲಿಯನ್ನು ತೋರಿಸಲು ಮುಂದಾಗಿದ್ದಾರೆ , ಈ ಕಾರ್ಯಕ್ರಮ ಸ್ಟಾರ್ ಮಾ ದಲ್ಲಿ ಪ್ರಸಾರವಾಗುತ್ತದೆ.

 

 

ಗೀತಾ ಮಾಧುರಿ, ಅಮಿತ್ ತಿವಾರಿ, ದೀಪ್ತಿ, ತನೀಶ್, ಬಾಬು ಗೋಗಿನೆನಿ, ಭಾನುಶ್ರೀ ಮೆಹ್ರಾ, ರೋಲ್ ರಿಡಾ, ಶ್ಯಾಮಲಾ , ಕಿರೀಟಿ, ದೀಪ್ತಿ ಸುನೈನಾ, ಕೌಶಲ್ ಮಂಡಾ, ತೇಜಸ್ವಿ ಮಡಿವಾಡಾ ಮತ್ತು ಸಾಮ್ರಾಟ್ ರೆಡ್ಡಿ ಚಿತ್ರರಂಗದ ಹಾಗು ಸಣ್ಣ ತೆರೆಯ ಸೆಲೆಬ್ರಿಟಿಗಳಾಗಿದ್ದರೆ , ಸಾಮಾನ್ಯ ವ್ಯಕ್ತಿಗಳಾಗಿ ಗಣೇಶ್, ಸಂಜನಾ ಅನ್ನಿ ಮತ್ತು ನೂತನ್ ನಾಯ್ಡು ಅವರನ್ನು ಸ್ಪರ್ಧಿಗಳಾಗಿ ಬಿಗ್ ಬಾಸ್ ತೆಲುಗುನಲ್ಲಿ ಕಾಣಬಹುದಾಗಿದೆ .

 

 

ಕನ್ನಡ ಬಿಗ್ ಬಾಸ್ ನಂತೆಯೇ ತೆಲುಗಿನಲ್ಲೂ ಸಾಮಾನ್ಯ ವ್ಯಕ್ತಿಗಳಿಗೆ ಅವಕಾಶ ನೀಡಿರುವುದು ಒಳ್ಳೆಯ ವಿಷಯ , ಬಿಗ್ ಬಾಸ್ ತೆಲುಗು ಸೀಸನ್ 2 ವಿವಿಧ ಅಂಶಗಳ ಮೇಲೆ ಮೊದಲ ಸೀಸನ್ ಗಿಂತ ಭಿನ್ನವಾಗಿದೆ. ಬಿಗ್ ಬಾಸ್ ತೆಲುಗು ಮೊದಲ ಸೀಸನ್ ಜೂನಿಯರ್ ಎನ್ಟಿಆರ್ ನಡೆಸಿಕೊಟ್ಟಿದ್ದಾರೆ ಎರಡನೇ ಸೀಸನ್ ಅನ್ನು ನಟ ನಾನಿ ನಡೆಸಿಕೊಡುತ್ತಿದ್ದಾರೆ , ಇದು 100 ಕ್ಕಿಂತಲೂ ಹೆಚ್ಚಿನ ಕಂತುಗಳೊಂದಿಗೆ ದೀರ್ಘಾವಧಿಯಲ್ಲಿ ಮೂಡಿಬರುವ ಕಾರ್ಯಕ್ರಮವಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top