ನೈಜೀರಿಯಾ ದೇಶದಲ್ಲಿ ವ್ಯಕ್ತಿಯೊಬ್ಬ ಶವಪೆಟ್ಟಿಗೆ ಬದಲಾಗಿ ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ತನ್ನ ತಂದೆಯ ಸಮಾಧಿ ಮಾಡುವ ಮೂಲಕ ಗೌರವವನ್ನು ತೋರಿದ್ದಾರೆ ಎಂದು ತಿಳಿದು ಬಂದಿದೆ.
ನೈಜೀರಿಯಾ ದೇಶದ ನೈಜೀರಿಯಾ ದೇಶದಲ್ಲಿ ಎಂಬುವವರು ತನ್ನ ತಂದೆಗೆ ಹೊಸ ಬಿಎಂಡಬ್ಲ್ಯೂ ಕಾರ್ ಕೊಡಿಸುತ್ತೇನೆ ಎಂದು ಹೇಳಿ ಎಂದು ಮಾತು ನೀಡಿದ್ದರು ಆದರೆ ಕಾರಣಾಂತರದಿಂದ ಅದು ಅವರಿಗೆ ಸಾಧ್ಯ ಆಗಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಅನಂಬ್ರಾ ರಾಜ್ಯದಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
“@Austynzogs: Highway to heaven! Son ‘buries his father in a N35m BMW in Ihiala, Anambra!The man, Azubuike, promised his father he would buy him a car.Since his father died before he got the chance he decided to bury him in a BMW The brand new BMW cost Azubuike a whopping N35m. pic.twitter.com/Erd1vdNGFN
— GIDITRAFFIC (@Gidi_Traffic) June 12, 2018
ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡುತ್ತಿರುವ ಚಿತ್ರಗಳ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ರೀತಿ ಕಾರನ್ನು ಸಮಾಧಿಗೆ ಬಳಕೆ ಮಾಡುತ್ತಿರುವುದು ಉಪಯೋಗ ಆಗುವುದಿಲ್ಲ. ಸಮಾಧಿಯಲ್ಲಿ ಹೆಚ್ಚು ಕಾಲ ಕಾರು ಉಳಿಯುವುದಿಲ್ಲ ಎಂದು ಕೆಲವರು ಟ್ಟೀಟ್ ಮಾಡಿ ತಿಳಿಸಿದ್ದಾರೆ. ಇನ್ನು ಕೆಲವರು ತಂದೆ ಇರುವಾಗಲೇ ಅವರಿಗೆ ಬಿಎಂಡಬ್ಲ್ಯೂ ಕಾರ್ ಕೊಡಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಬಿಎಂಡಬ್ಲ್ಯೂ ಕಾರ್ N35m ಮಾಡೆಲ್ ಆಗಿದ್ದು ಸುಮಾರು 60 ಲಕ್ಷ ರೂಪಾಯಿ ಬೆಲೆ ಇದೆ ಎಂದು ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
