News

ಕಾಫಿನಾಡಲ್ಲಿ ಹರ್ಷ ತಂದ ಮುಂಗಾರು

ಕಾಫೀ ನಾಡು ಎಂದು ಪ್ರಖ್ಯಾತವಾದ ಚಿಕ್ಕಮಂಗಳೂರಿನಲ್ಲಿಈ ವರ್ಷ ತುಂಬಾ ಭಾರಿ ಮಳೆ ಆಗಿರುವುದರಿಂದ ಜನರ ಮುಖದಲ್ಲಿ ಹರುಷ ಮೂಡಿಬಂದಿದೆ. ಮತ್ತು ಕೃಷಿಗರಿಗೆ ಅಂತೂ ತುಂಬಾ ಸಂತಸ ತಂದಿದೆ ಈ ಮುಂಗಾರು ಮಳೆ .

 

ಕಳೆದ ವರ್ಷ ಮಳೆ ಇಲ್ಲದೆ ಕರೆಕಟ್ಟೆಗಳಲ್ಲಿ ನೀರು ಇಲ್ಲದೆ ಧನ ಕರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರು ಇಲ್ಲದೆ ತುಂಬಾನೇ ಪರದಾಡು ತಿಂದರು. ದೇವರಲ್ಲಿ ಈ ವರ್ಷ ಭಾರಿ ಮಳೆಯಾಗಲಿ ಎಂದು ಕೇಳಿಕೊಳ್ಳುತ್ತಿದರು . ಆದರೆ ಈ ವರ್ಷ ಮುಂಗಾರಿನ ಅಬ್ಬರ ತುಂಬಾನೇ ಜೋರಾಗಿದು ಚಿಕ್ಕಮಂಗಳೂರಿನಲ್ಲಿಈ ಹರುಷ ತಂದಿದೆ ಚಿಕ್ಕಮಂಗಳೂರಿನಲ್ಲಿಈ ಕೆರೆ ಕಟ್ಟೆಗಳು ಮತ್ತು ನದಿಗಳು ತುಂಬಿದ್ದರಿಂದ ಆ ದೃಶ್ಯ ನೋಡಲು ಜನರ ಮನಸ್ಸುಗಳು ಸೆಳೆಯುತ್ತಿವೆ.

ರೈತರು ಹೊಲ ಗದ್ದೆಗಳಲ್ಲಿ ಬಿತ್ತನೆ ಪ್ರಾರಂಭ ಮಾಡುತ್ತಿದ್ದಾರೆ . ಈ ವರ್ಷ ತುಂಬಾ ರೈತರಿಗೆ ತುಂಬಾ ಫಲ ಕೊಡಬಹುದು ಎಂದು ತುಂಬಾ ನಿರೀಕ್ಷೆಯಲ್ಲಿ ಇದ್ದಾರೆ . ಈ ವರ್ಷ ೨೦೦ ಮೀಟರ ರಷ್ಟು ಮಳೆ ಆಗಬೇಕಿತ್ತು ಆದರೆ ೩೦೦ ಮೀಟರ್ ಅಷ್ಟು ಭಾರಿ ಮಳೆಯಾಗಿದೆ . ಇದು ಜನರಿಗೆ ಮುಂಗಾರು ತಂದ ಹರುಷದ ಧಾರೆ. ರೈತರಿಗೆ ಹೊಲದಲ್ಲಿ ಬಿತ್ತನೆ ಮಾಡುವ ದೃಶ್ಯಗಳು ನೋಡಲು ತುಂಬಾ ಸೊಗಸಾಗಿದೆ .
ಕಾಫಿನಾಡಲ್ಲಿ ಬರುತ್ತಿರವ ಮುಂಗಾರಿನ ಮಳೆಯ ಆ ಸೊಗಸಾದ ದೃಶ್ಯ ಮೆರಗುಗೊಳಿಸಿದೆ . ಇದೆ ರೀತಿಯ ಕಾಫಿನಾಡಿನ ಜನರ ಮುಖದಲ್ಲಿ ರೈತರ ಜೀವನದಲ್ಲಿ ಮತ್ತು ಕರೆಕಟ್ಟೆಗಳು ಮತ್ತು ನದಿಗಳು ಯಾವಾಗಲು ಸಂತೋಷದಿಂದ ತುಂಬಿರಲ್ಲಿ ಎಂದು ಕೆಳೆಕೊಳ್ಳೋಣ . ಇದೆ ರೀತಿಯಲ್ಲಿ ವರುಷ ವರುಷ ಭಾರಿ ಮುಂಗಾರು ಮಳೆ ಬರಲಿ ಎಂದು ಹಾರೈಸೋಣ ಕಾಫಿನಾಡಲ್ಲಿ ಹರ್ಷ ತಂದ ಈ ಮುಂಗಾರು ಮಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top