ಆರೋಗ್ಯ

ಗಡ್ಡ ಸರಿಯಾಗಿ ಬೆಳೀತಿಲ್ಲ ಅನ್ನೋರು ಈ ರೀತಿ ಮಾಡುದ್ರೆ ಬೇಗ ಉದ್ದನೆಯ ಆಕರ್ಷಕ ಗಡ್ಡ ಬೆಳೆಯುತ್ತೆ.

ಉದ್ದಗಿನ ಗಡ್ಡ ಬೇಕು ಆದ್ರೆ ಗಡ್ಡ ಬರ್ತಿಲ್ಲ ಅನ್ನೋರು ಹೀಗೆ ಮಾಡಿ ಚೆನ್ನಾಗಿ ಗಡ್ಡ ಬೆಳೆಯುತ್ತೆ .

*ಆಗಾಗ ಸ್ವಲ್ಪ ಕೂದಲು ಇದ್ರೂ ಗಡ್ಡ ಬೊಳಿಸ್ತಾ ಇರಿ ಹೀಗೆ ಮಾಡಿದ್ರೆ ಕೂದಲು ಚೆನ್ನಾಗಿ ಬೆಳಿಯುತ್ತೆ .

*ಹೀಗೆ ಒಂದು ನಾಲ್ಕು ಐದು ಸರಿ ಮಾಡಿದ್ಮೇಲೆ ನಾಲ್ಕರಿಂದ ಆರು ವಾರಗಳ ಕಾಲ ಗಡ್ಡ ಅದ್ರ ಪಾಡಿಗೆ ಬೆಳೆಯೋಕೆ ಬಿಟ್ಟು ಬಿಡಿ.

*ಒಂದರಿಂದ ಒಂದೂವರೆ ಇಂಚು ಬೆಳೆದ ಮೇಲೆ ಶೇಪ್ ಮಾಡೋಕೆ ಶುರು ಮಾಡಿ ಚೆನ್ನಾಗಿ ಗಡ್ಡ ಬೆಳೆಯುತ್ತೆ ನೋಡಿ .

*ಕೂದಲನ್ನು ಸ್ವಚ್ಛಗೊಳಿಸಲು , ಆಹಾರ ಮತ್ತು ಇತರ ಕಣಗಳಿಂದ ಮುಕ್ತವಾಗಿರಿಸಲು ವಾರದಲ್ಲಿ ಎರಡು ಅಥವಾ ಮೂರು ಬಾರಿ ನಿಮ್ಮ ಗಡ್ಡದ ಮೇಲೆ ಮೈಲ್ಡ್ ಶಾಂಪೂ ಬಳಸಿ. ಶ್ಯಾಂಪೂ ನಂತರ, ಕೂದಲನ್ನು ಬಲವಾಗಿಟ್ಟುಕೊಳ್ಳಲು ಸ್ವಲ್ಪ ಕಂಡಿಷನರ್ ಬಳಸಿ.

*ಹರಳೆಣ್ಣೆ ಅಥವಾ ಕೊಬ್ಬರಿ ತೈಲವನ್ನು ಬೆಚ್ಚಗಾಗಿಸಿ.ನಿಮ್ಮ ಅಂಗೈಗೆ ತೆಗೆದುಕೊಂಡು ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ.

*ದಿನಕ್ಕೆ 30 ನಿಮಿಷದಿಂದ 2 ಗಂಟೆಗಳವರೆಗೆ ವಾರಕ್ಕೆ ಕನಿಷ್ಠ 5 ದಿನಗಳು ವ್ಯಾಯಾಮ ಮಾಡಿ.

*ಒತ್ತಡ ನಿಮ್ಮ ದೇಹದಲ್ಲಿ ಒತ್ತಡ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.

*ಒತ್ತಡವು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ, ಇದರಿಂದಾಗಿ ಕಡಿಮೆ ಪೋಷಕಾಂಶಗಳು ಕೂದಲು ಬೇರುಗಳನ್ನು ತಲುಪುತ್ತವೆ ಆದರಿಂದ ಒತ್ತಡದ ನಿವಾರಣೆ ಬಹಳ ಮುಖ್ಯ.

*ಒಳ್ಳೆಯ ನಿದ್ರೆ ಬಹಳ ಮುಖ್ಯ.

*ಪ್ರೋಟೀನ್ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗಡ್ಡವನ್ನು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ.

 

*ಕೂದಲು ಬೆಳವಣಿಗೆಗೆ ಬಯೋಟಿನ್ (ಜೀವಸತ್ವ B7) ಬಹಳ ಮುಖ್ಯ. ಇದು ನಿಮ್ಮ ಕೂದಲು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top