ಹೆಚ್ಚಿನ

ಈ 4 ರಾಶಿಯವರಿಗೆ ಶನಿದೇವನ ವಕ್ರ ದೃಷ್ಟಿ ಇಂದು ಕೊನೆಯಾಗಲಿದ್ದು, ಇಂದಿನಿಂದ ಉತ್ತಮ ದಿನಗಳು ಶನಿದೇವನ ಕೃಪೆಯಿಂದ ಬರಲಿದೆ,ನೋಡಿ ನಿಮ್ ರಾಶಿನ್ನು ಇದ್ದೀಯ ಅಂತ .

ಈ 4 ರಾಶಿಯವರಿಗೆ ಶನಿದೇವನ ವಕ್ರ ದೃಷ್ಟಿ ಇಂದು ಕೊನೆಯಾಗಲಿದ್ದು, ಇಂದಿನಿಂದ ಉತ್ತಮ ದಿನಗಳು ಶನಿದೇವನ ಕೃಪೆಯಿಂದ ಬರಲಿದೆ,ನೋಡಿ ನಿಮ್ ರಾಶಿನ್ನು ಇದ್ದೀಯ ಅಂತ .

ಶನೈಶ್ಚರ ದೇವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶನಿದೇವನ ವಕ್ರ ದೃಷ್ಟಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಶನಿದೇವನು ಸ್ವಭಾವದಲ್ಲಿ ತುಂಬಾ ಕೋಪೋದ್ರಿಕ್ತನಾದ ದೇವರಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಶನಿದೇವನಿಗೆ ಮತ್ತು ಶನಿದೇವನ ಕೋಪಕ್ಕೆ ಎದರಿಕೊಳ್ಳುತ್ತಾರೆ . ಶನಿದೇವನ ಕೋಪದಿಂದ ಬಚಾವಾಗಲು ನಾನಾ ರೀತಿಯ ಉಪಾಯಗಳನ್ನು ಮಾಡುತ್ತಾರೆ .ಅದಕ್ಕಾಗಿಯೇ ಶನೈಶ್ಚರ ದೇವರ ಆರಾಧನೆಯನ್ನು ಮಾಡುತ್ತಾರೆ ಮತ್ತು ಶನಿದೇವನ ಕೃಪೆ ಸಿಗಬೇಕು ಎಂದು ಪ್ರತಿಯೊಬ್ಬ ವ್ಯಕ್ತಿಯೂ ಬಯಸುತ್ತಾರೆ.

 

 

ಪ್ರತಿಯೊಬ್ಬರೂ ಸಹ ತಮ್ಮ ಜೀವನದಲ್ಲಿ ಖುಷಿ ಸಂತೋಷ ಸಿಗಲಿ ಎಂದು ಬಯಸುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಸಮಯವೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಆದರೆ ಶನಿದೇವನ ಅನುಗ್ರಹ ಇದ್ದರೆ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಮತ್ತು ದಿನಗಳನ್ನು ನಾವು ಕಾಣಬಹುದಾಗಿದೆ. ನಿಮಗೆ ಗೊತ್ತಾ ಇಂದಿನಿಂದ ನ್ಯಾಯ ದೇವತೆಯಾದ ಶನಿದೇವನ ವಕ್ರ ದೃಷ್ಟಿಯು, ಈ ರಾಶಿಯ ಮೇಲೆ ಕೆಲವು ದಿನಗಳ ಕಾಲ ಇತ್ತು, ಈಗ ಅದು ಮುಗಿದಿದ್ದು, ಇದರ ಲಾಭ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ. ಶನಿ ದೇವರ ಕೃಪೆಯಿಂದ ಇವರ ಜೀವನದಲ್ಲಿ ಸಂತೋಷದ ದಿನಗಳನ್ನು ಕಾಣಲಿದ್ದಾರೆ. ಬನ್ನಿ ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೊಣ.

ಮೇಷ ರಾಶಿ

 

ಮೇಷ ರಾಶಿಯ ವ್ಯಕ್ತಿಗಳಿಗೆ ಇಂದಿನಿಂದ ಶನಿದೇವನ ಕೋಪಕ್ಕೆ ತುತ್ತಾಗುವುದಿಲ್ಲ . ಈ ರಾಶಿಯ ವ್ಯಕ್ತಿಗಳಿಗೆ ಶನೇಶ್ಚರ ದೇವನು ಸಂಪೂರ್ಣ ಸಹಯೋಗ ಪ್ರಾಪ್ತಿಯಾಗಲಿದೆ. ಈ ಕಾರಣದಿಂದ ನಿಮ್ಮ ಜೀವನದಲ್ಲಿ ತುಂಬಾ ಖುಷಿ ದೊರೆಯಲಿದೆ. ಮನೆ ಮತ್ತು ಪರಿವಾರದಲ್ಲಿ ಸಂತೋಷದ ದಿನಗಳನ್ನು ಕಾಣಲಿದ್ದೀರಿ. ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದ್ದರೆ ಶೀಘ್ರವಾಗಿ ಅದರಿಂದ ಹೊರ ಬರುತ್ತೀರಿ . ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ದೊರೆಯಲಿದೆ . ಕಾರ್ಯಕ್ಷೇತ್ರದಲ್ಲಿ ನಿಮಗೆ ಯಶಸ್ಸು ಲಭಿಸಲಿದೆ . ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಮಿಥುನ ರಾಶಿ .

 

ಈ ರಾಶಿಯ ವ್ಯಕ್ತಿಗಳಿಗೆ ಇಂದಿನಿಂದ ಶನಿದೇವನು ಸಂಪೂರ್ಣ ಸಹಯೋಗ ದೊರೆಯಲಿದೆ. ನಿಮ್ಮ ಜೀವನದಲ್ಲಿ ಇರುವ ಎಲ್ಲ ಕಷ್ಟಗಳು ನಿವಾರಣೆಯಾಗಲಿವೆ .ಮುಂದೆ ಬರುವ ದಿನ ತುಂಬಾ ಶುಭವಾಗಲಿದೆ. ನಿಮ್ಮ ಎಲ್ಲಾ ಆಸೆಗಳು ಪೂರ್ಣಗೊಳ್ಳಲಿದೆ.ನಿಮಗೆ ಏನು ಬೇಕೋ ಅದು ಶನಿದೇವರ ಕೃಪೆಯಿಂದ ಪ್ರಾಪ್ತಿಯಾಗಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ತುಂಬಾ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ . ಎಲ್ಲ ಪರಿಶ್ರಮದ ಫಲವು ನಿಮಗೆ ಈ ಸಮಯದಲ್ಲಿ ಲಭಿಸಲಿದೆ.

ಕುಂಭ ರಾಶಿ .

 

ಕುಂಭ ರಾಶಿಯ ವ್ಯಕ್ತಿಗಳಿಗೆ ಶನಿದೇವನ ಕೃಪೆಯಿಂದ ಸಂತೋಷದ ಸುರಿಮಳೆಯೇ ಆಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಬರುವ ಎಲ್ಲ ಅಡೆ ತಡೆಗಳು ಇನ್ನು ಮುಂದೆ ದೂರವಾಗಲಿದೆ. ನೀವು ನಿಮ್ಮ ಕೆಲಸವನ್ನು ಸರಳತೆಯಿಂದ ಪೂರ್ಣಗೊಳಿಸುವಿರಿ. ಸಮಯದಲ್ಲಿ ಬದಲಾವಣೆಯಾಗುವುದರಿಂದ ನಿಮ್ಮ ಜೀವನದಲ್ಲಿ ನಿಮಗೆ ಖುಷಿಯ ಕ್ಷಣಗಳು ಪ್ರಾಪ್ತಿಯಾಗಲಿದೆ. ಯಾರು ವ್ಯಾಪಾರ ಮಾಡುತ್ತಿದ್ದೀರೋ ? ಅವರಿಗೆ ವ್ಯಾಪಾರದಲ್ಲಿ ತುಂಬಾ ಉತ್ತಮವಾದ ಲಾಭ ದೊರೆಯಲಿದೆ. ಮನೆ ಮತ್ತು ಪರಿವಾರದಲ್ಲಿ ಖುಷಿಯ ದಿನಗಳು ಬರಲಿದೆ.

ಮೀನ ರಾಶಿ.

 

ಮೀನ ರಾಶಿಯ ವ್ಯಕ್ತಿಗಳಿಗೆ ಇಂದಿನಿಂದ ತುಂಬಾ ಖುಷಿಯ ಕ್ಷಣಗಳು ಮತ್ತು ದಿನಗಳು ಬರಲಿದೆ. ನಿಮ್ಮ ಮೇಲೆ ಶನಿದೇವನ ಕೃಪೆಯೂ ಲಭಿಸಲಿದೆ.ಇದರ ಕಾರಣದಿಂದಾಗಿ ನಿಮಗೆ ಶನಿದೇವನ ಸಂಪೂರ್ಣ ಸಹಯೋಗ ದೊರೆಯಲಿದೆ. ವ್ಯವಸಾಯದಲ್ಲಿ ಲಾಭವನ್ನು ಗಳಿಸಲಿದ್ದೀರಿ. ವ್ಯಾಪಾರದಲ್ಲಿ ಉತ್ತಮವಾದ ಅವಕಾಶಗಳು ದೊರೆಯಲಿವೆ. ಜೊತೆಗೆ ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರ. ಈ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top