ಆರೋಗ್ಯ

ಚಿಕ್ಕ ವಯಸ್ಸಿನಲ್ಲಿ ಬರುವ ಬಿಳಿ ಕೂದಲನ್ನು ತಡೆಯುವುದಕ್ಕೆ ಇಲ್ಲಿದೇ ಮನೆಮದ್ದು ಪರಿಹಾರ

ಚಿಕ್ಕ ವಯಸ್ಸಿನಲ್ಲಿ ಬರುವ ಬಿಳಿ ಕೂದಲು ಹೇಗೆ ತಡೆಗಟ್ಟಬಹುದು ಮತ್ತು ನಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗಿ ಇರಬೇಕು

ಎಂಬ ಆಸೆ ಇದನ್ನು ಹೇಗೆ ನಾವು ಸಂರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ .

 

ಕೊಬ್ಬರಿ ಎಣ್ಣೆ ,ಜಾಸ್ಮಿನ್ ಎಣ್ಣೆ , ಒಣಗಿದ ಬೆಟ್ಟದ ನೆಲ್ಲಿಕಾಯಿ ಪುಡಿ ಮತ್ತು ಕರಿಬೇವಿನ ಎಲೆಯ ಪುಡಿ ಹಾಕಿ ಇವುಗಳನ್ನು20 ರಿಂದ 25 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು . ನಂತರ ತೆಳುವಾದ ಬಿಳಿ ಬೆಟ್ಟೆಯಲ್ಲಿ ಸೊಸಬೇಕು. ಆ ಎಣ್ಣೆ ತಲೆ ಬುರುಡೆಗೆ ಮತ್ತು ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡಬೇಕು ಇದನ್ನು ಪ್ರತಿದಿನ ಹಚ್ಚಬೇಕು 18 ವರ್ಷದಲ್ಲಿ ಬರುವ ಬಿಳಿ ಕೂದಲು ಇವಾಗ ಪ್ರಾರಂಭವಾಗಿದ್ದಾರೆ ಮತ್ತು ಇನ್ನು 45 ವರ್ಷ ಅದ ಮೇಲೆ ಬಿಳಿ ಕೂದಲು ಬರಬೇಕು ಅಂದ್ರೆ ಈ ಎಣ್ಣೆಯನ್ನು ಪ್ರತಿದಿನ ಹಚ್ಚಬೇಕು .

 

 

ದಾಸವಾಳ ದಳಗಳು ,ಬೇವಿನ ಎಲೆಗಳು. ಬೃಂಗ ರಾಜ ಗಿಡದ ಒಣಗಿದ ಎಲೆಗಳು ಮತ್ತು ಕರಿಬೇವಿನ ಒಣಗಿದ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ 20 ರಿಂದ 25ನಿಮಿಷದವರಿಗೂ ಚೆನ್ನಾಗಿ ಕುದಿಸಬೇಕು, ಇದನ್ನು ತೆಳುವಾದ ಬಟ್ಟೆಯಲ್ಲಿ ಸೊಸಬೇಕು ಆ ಎಣ್ಣೆಯನ್ನು ತಲೆಯ ಕೂದಲಿಗೆ ಮತ್ತು ಬುರೆಡೆಗೆ ಹಚ್ಚಬೇಕು, ಇದೆ ರೀತಿಯಲ್ಲಿ ಮಾಡುತ್ತ ಬಂದ್ರೆ ಎಳೆ ವಯಸ್ಸಿನ್ನಲ್ಲಿ ಬಂದಿರುವ ಬಿಳಿ ಕೂದಲನ್ನು ತಡೆಗಟ್ಟಬಹುದು ಮತ್ತು ಈ ಎಣ್ಣೆಯನ್ನು ಹಚ್ಚುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತೆ.

ಕೊಬ್ಬರಿ ಎಣ್ಣೆಯನ್ನು ನಾವು ಕೇಶ ರಾಶಿಯನ್ನು ಸಮೃದ್ಧಿಯಾಗಿ ಬೆಳಸಲ್ಲಿಕೆ ಕೊಬ್ಬರಿ ಎಣ್ಣೆಗೆ ಇನ್ನೊಂದು ಸಮನಾದ ದ್ರವ್ಯ ಜಗತ್ತಿನಲ್ಲೇ ಇಲ್ಲ . ಇವುಗಳು ಬಿಳಿ ಕೂದಲನ್ನು ಕಪ್ಪಾಗಿಸಿ ಮತ್ತು ಒಳಪನ್ನು ನೀಡುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top