ದೇವರು

ಈ ದೇವಾಲಯಕ್ಕೆ ಒಬ್ಬ ವ್ಯಕ್ತಿ ಒಂದು ಬಾರಿ ಹೋದರೆ ಮತ್ತೆ ಹೋಗುವುದಿಲ್ಲವಂತೆ ಯಾಕೆ ಅಂತ ಗೊತ್ತಾ ,ಆ ದೇವಾಲಯ ಯಾವುದು ಅದರ ವಿಶೇಷತೆಯ ಬಗ್ಗೆ ತಪ್ಪದೆ ತಿಳ್ಕೊಳ್ಳಿ .

ಈ ದೇವಾಲಯಕ್ಕೆ ಒಬ್ಬ ವ್ಯಕ್ತಿ ಒಂದು ಬಾರಿ ಹೋದರೆ ಮತ್ತೆ ಹೋಗುವುದಿಲ್ಲವಂತೆ ಯಾಕೆ ಅಂತ ಗೊತ್ತಾ ,ಆ ದೇವಾಲಯ ಯಾವುದು ಅದರ ವಿಶೇಷತೆಯ ಬಗ್ಗೆ ತಪ್ಪದೆ ತಿಳ್ಕೊಳ್ಳಿ .

ಭಾರತದಲ್ಲಿ ಹಲವು ದೇವಾಲಯಗಳು ಇವೆ. ಅವುಗಳಲ್ಲಿ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದು ಮಾತೇ ವೈಷ್ಣೋದೇವಿಯ ದೇವಸ್ಥಾನ. ಮಾತೆ ವೈಷ್ನೋ ದೇವಿಯ ಅನೇಕ ಅದ್ಭುತವಾದ ರಹಸ್ಯಗಳು ಜನರನ್ನು ಆಶ್ಚರ್ಯ ಗೊಳಿಸುತ್ತವೆ. ಪ್ರತಿ ವರ್ಷ ಭಕ್ತರು ಚಳಿಗಾಲದಲ್ಲಿ ಮಾತ್ರ ವೈಷ್ಣೋ ದೇವಿಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಅನೇಕ ಅದ್ಭುತಗಳು ಕಾಣಿಸಿ ಕೊಂಡಿವೆ ಮತ್ತು ಜನರು ಈಗಲೂ ಈ ದೇವಿಯ ಗುಹೆಯ ಪವಾಡಗಳನ್ನು ನಂಬುತ್ತಾರೆ.

 

 

ವೈಷ್ಣೋದೇವಿಯ ಗರ್ಭಗುಡಿಗೆ ಒಬ್ಬ ವ್ಯಕ್ತಿ ಒಂದು ಬಾರಿ ಹೋದರೆ ಮತ್ತೆ ಹೋಗುವುದಿಲ್ಲ. ಯಾಕೆ ? ಎಂದರೆ ಈ ದೇವಿಯ ಗರ್ಭಗುಡಿಗೆ ಹೋಗುವ ಅವಕಾಶ ಕೇವಲ ಕೆಲವೇ ಕೆಲವು ಅದೃಷ್ಟವಂತ ಜನರಿಗೆ ಮಾತ್ರ. ಕೆಲವು ಜನರು ಗರ್ಭಗುಡಿಯನ್ನು ನೋಡದೆ ಹಾಗೆಯೇ ಹಿಂತಿರುಗುತ್ತಾರೆ . ನೋಡುವವರು ಮಾತ್ರವೇ ಅದೃಷ್ಟವಂತರು. ಕೆಟ್ಟ ಕೆಲಸ ಮಾಡುತ್ತಿರುವ ಜನರಿಗೆ ಗರ್ಭಗುಡಿಯೊಳಗೆ ಹೋಗುವ ಅವಕಾಶ ಸಿಗುವುದಿಲ್ಲವಂತೆ.

ಈ ಗರ್ಭಗುಡಿಯಲ್ಲಿ ಭೈರವನ ದೇಹವನ್ನು ಇರಿಸಲಾಗಿತ್ತು. ಮಾತೇ ವೈಷ್ಣೋದೇವಿ ಭೈರವನನ್ನು ತ್ರಿಶೂಲದಿಂದ ಕೊಂದಾಗ, ಭೈರವನ ತಲೆ ಹಾರಿ ಒಂದು ಕಣಿವೆಯಲ್ಲಿ ಹಾರಿ ಹೋಯಿತು ಅದೇ ಭೈರವ ಕಣಿವೆ . ಭೈರವನ ದೇಹವು ಈ ಗರ್ಭಗುಡಿಯಲ್ಲೇ ಉಳಿಯಿತು .
ಈ ಪವಿತ್ರ ಗರ್ಭಗುಡಿಯಿಂದ ಪವಿತ್ರ ಗಂಗಾ ನೀರು ಬರುತ್ತದೆ ಮತ್ತು ಇದು ಒಂದು ಸ್ವತಃ ವೈಷ್ಣೋದೇವಿಯ ಪವಾಡವೇ ಆಗಿದೆ. ಈ ಗರ್ಭಗುಡಿಯಲ್ಲಿ ದೇವಿ ಮೂರು ತಿಂಗಳುಗಳ ಕಾಲ ಇರುವುದಿಲ್ಲ. ಯಾಕೆಂದರೆ ತಾಯಿಯ ಗರ್ಭಾಶಯದಲ್ಲಿ ಮಗುವಿನ ಜೀವಿತ ಅವಧಿಯಲ್ಲಿ ತಾಯಿ ಒಂಬತ್ತು ತಿಂಗಳಗಳ ಕಾಲ ದೇವಿ ಗರ್ಭಗುಡಿಯಲ್ಲಿ ಇರುತ್ತಾಳೆ ಎಂದು ನಂಬುತ್ತಾರೆ ಜನರು .

 

 

ಒಂದು ಗರ್ಭ ಗುಡಿಯಲ್ಲಿ ಒಮ್ಮೆ ಮಾತ್ರ ಹೋಗಬೇಕು ಎಂಬ ನಂಬಿಕೆಯಿಂದ. ಒಂದು ಬಾರಿ ಮಾತ್ರ ಹೋಗುತ್ತಾರೆ. ಯಾಕೆಂದರೆ ಮಗುವು ಮತ್ತೊಂದು ಭಾರಿ ತಾಯಿಯ ಗರ್ಭಕ್ಕೆ ಹೋಗುವುದಿಲ್ಲ. ಒಂದು ಬಾರಿ ಒಬ್ಬ ವ್ಯಕ್ತಿ ಈ ಗರ್ಭ ಗುಡಿಗೆ ಭೇಟಿ ಕೊಟ್ಟರೆ ನಂತರ ಆ ವ್ಯಕ್ತಿ ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರುತ್ತಾರೆ ಎಂದು ನಂಬುತ್ತಾರೆ ಇಲ್ಲಿನ ಜನರು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top