fbpx
ವಿಶೇಷ

ಆವತ್ತು ಕುರಿಗಾಹಿ ಆಯ್ತು ಈಗ ಸಕ್ಕತಾಗಿ ಹಾಡು ಹಾಡಿ ವೈರಲ್ ಆದ ಈ ಹೆಂಗಸಿನ ಈ ವಿಡಿಯೋ ನೋಡಿ

ಇವತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಲೆಂಟ್ ಇದ್ದ ಯಾರು ಬೇಕಾದ್ರು ಫೇಮಸ್ ಆಗ್ಬಹುದು , ನೋಡೋಕೆ ಅಷ್ಟೇನು ಆಕರ್ಷಕವಾಗಿರದ ಈ ಹೆಣ್ಣು ಮಗಳು ತನ್ನ ಹಾಡಿನ ಪ್ರತಿಭೆ ಮೂಲಕ ಶ್ರೀಮಂತಳು , 90 ರ ದಶಕದ ಕುಚ್ ನಾ ಕಹೋ ಕುಚ್ ಭೀ ನ ಕಹೋ ಇನ್ನುವ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ ,ಮೂಲ ಗಾಯಕರಾದ ಕುಮಾರಸಾನು ಹಾಡನ್ನು ಮೀರಿಸುವಂತಿದೆ ಈಕೆಯ ಕಂಠ ಸಿರಿ .

ಹಿಂದಿ ಹಾಡು ಮಾತ್ರವಲ್ಲ ಇಂಗ್ಲಿಷ್ ಹಾಡನ್ನು ಸಕ್ಕತ್ತಾಗಿ ಹಾಡುವ ಈಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿ ಹೋಗಿದ್ದಾರೆ , ಕುಚ್ ನಾ ಕಹೋ ಕುಚ್ ಭೀ ನ ಕಹೋ, ವಂದೇ ಮಾತರಂ , ಓಡನಿ ಓಡುಕೆ ನಾಚೊ ಸೇರಿದಂತೆ ಇಂಗ್ಲಿಷ್ ಹಾಡನ್ನು ಹಾಡಿರುವ ಈಕೆ ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಅಭಿಮಾನಿಗಳನ್ನು ಹೊಂದಿದ್ದಾರೆ .

ಈಕೆಯ ಹಾಡುಗಳನ್ನು ಕೇಳಿದವರು ಈಕೆಯ ತಲಾಷೆಗಾಗಿ ಮುಗಿಬಿದ್ದಿದ್ದಾರೆ , ಈಕೆಯನ್ನು ಹುಡುಕಿ ಕೊಡಿ ಆಕೆಯಿಂದ ಹಾಡನ್ನು ಹಾಡಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top