fbpx
ಇತರೆ

ಚಂದ್ರ ಗ್ರಹದಿಂದ ಜೀವನದಲ್ಲಾಗುವ ಜಿಗುಪ್ಸೆಯನ್ನು ಈ ರೀತಿ ಬಗೆಹರಿಸಿಕೊಳ್ಳಿ

ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಮನಸ್ಸಿನ ಸಮತೋಲನ ಅತಿ ಮುಖ್ಯವಾದದು .ವ್ಯಕಿಯ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ಮನುಷ್ಯನ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತದೆ
ವ್ಯಕ್ತಿಯ ಮನಸ್ಸು ಸಮತೋಲನವನ್ನು ಕಳೆದುಕೊಳ್ಳಲು ಇದಕ್ಕೆ ಕಾರಣ ಚಂದ್ರ ಮತ್ತು ಬುಧ ಗ್ರಹಗಳು ಕಾರಣವಾಗಿವೆ .ಜಾತಕಗಳಲ್ಲಿ ಚಂದ್ರನ ಸ್ಥಾನವು ಸರಿಯಾಗಿಲ್ಲ ಎಂದಲ್ಲಿ ವ್ಯಕ್ತಿಯ ಮನಸ್ಸು ಖಿನ್ನತೆ ಒಳಗೊಂಡಿರುತ್ತದೆ .ಚಂದ್ರನು ಮನಸ್ಸಿನ ದೇವರು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ .ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನಸ್ಸುಗಳ ಖಿನ್ನತೆಗೆ ಬಹುಮುಖ್ಯವಾಗಿ ಕಾರಣವೇ ಚಂದ್ರ ಮತ್ತು ಬುಧ ಗ್ರಹಗಳಾಗಿವೆ .

 

 

ಚಂದ್ರ , ಶನಿ ,ರಾಹು ಹಾಗೂ ಸೂರ್ಯ ಗ್ರಹಣದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ .ಜಾತಕದಲ್ಲಿ ಬುಧನ್ನು ಬಲಿಷ್ಠನಾಗಿದ್ದರೆ ಇತರೆ ಬೇರೆ ಗ್ರಹದೋಷಗಳು .ಆತನನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ.ಆದರೆ ಬುಧ ಗ್ರಹವು ದುರ್ಬಲನಾಗಿದ್ದರೆ .ಚಂದ್ರ ಮೇಲೆ ಶನಿ ಹೆಚ್ಚಿನ ಪ್ರಭಾವ ಇದರೆ ಆ ವ್ಯಕ್ತಿಯು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ .

ವ್ಯಕ್ತಿಯ ಮನಸ್ಸಿನ ಖಿನ್ನತೆಯನ್ನು ತಡೆಗಟ್ಟಲು ಪ್ರಾಣಾಯಾಮ ಮತ್ತು ಯೋಗಗಳು ಅತ್ಯುತ್ತಮ ಎಂದು ಪರಿಗಣಿಸಲಾಗಿದ್ದು .ಇದರ ಜೊತೆಗೆ ಸೂರ್ಯ ನಿಗೆ ಬೆಳಿಗ್ಗೆ ಪ್ರತಿದಿನ ಜಲವನ್ನು ಅರ್ಪಿಸಬೇಕಾಗುತ್ತದೆ .ನಂತರ ಸೂರ್ಯನ ಕಿರಣಗಳು ಮೈ ಮೇಲೆ ಸ್ಪರ್ಶವಾಗಬೇಕು .ಇದರಿಂದ ಸಾಕಷ್ಟು ಲಾಭವಿದೆ .ವ್ಯಕಿಯ ಮನಸ್ಸು ಖಿನ್ನತೆಗೆ ಒಳಗೊಂಡ ಜನರು ಕತ್ತಲಿನಿಂದ ಸದಾ ದೂರ ಇರಬೇಕು .ಮನಸ್ಸಿನ ಖಿನ್ನತೆಗೆ ಒಳಗಾದವರು ಪ್ರತಿದಿನವು ಬಾಳೆಹಣ್ಣನ್ನು ಸವಿಸಬೇಕು .ಬೆಳಿಗ್ಗೆ ಮತ್ತು ರಾತ್ರಿ ಸಮಯಗಳಲ್ಲಿ 108 ಭಾರಿ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಮತ್ತು ಮನಸ್ಸಿನ ಖಿನ್ನತೆಗೆ ಒಳಗೊಂಡವರು ಮುತ್ತನ್ನು ಧರಿಸಬೇಕಾಗಿರುತ್ತದೆ.ಅದರ ಜೊತೆಗೆ ಹುಣ್ಣಿಮೆ ದಿನದಂದು ಉಪವಾಸ ಮಾಡುವುದು ತುಂಬಾ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top