ಇತರೆ

ಈ ವಸ್ತುವನ್ನು ಪೂರ್ವ ದಿಕ್ಕಿನಲ್ಲಿ ಮುಖಮಾಡಿ ಇಟ್ರೆ ವ್ಯವಹಾರದಲ್ಲಿ ಅಭಿವೃದ್ಧಿ ಪರ್ವ

ವ್ಯಾಪಾರಿ ಸ್ಥಳದಲ್ಲಿ ವ್ಯಾಪಾರ ಅಭಿವೃದ್ಧಿ ಆಗಬೇಕು ಹಾಗೂ ಒಳ್ಳೆಯ ಹಣ್ಣವನ್ನು ಸಂಪಾದನೆ ಮಾಡಬೇಕು .ಅದರಲ್ಲಿ ಕೆಲವರು ಸ್ವಂತ ಕೃಷಿಯಾಗಿ ನಡೆಸುತ್ತಾರೆ ಆ ವ್ಯವಹಾರಗಳು ಅಭಿವೃದ್ಧಿಯಾಗಬೇಕು ಎಂಬ ಆಲೋಚನೆಗಳು ಮನುಷ್ಯನಿಗೆ ಇರುತ್ತದೆ .

 

ಸ್ವಂತ ದುಡಿಮೆಯಿಂದ 5 ಲಕ್ಷದಿಂದ 10 ಲಕ್ಷದವರೆಗೆ ಬಂಡವಾಳ ಹೂಡಿಕೆ ಮಾಡಿ ಬೇಕರಿ ಬಿಸಿನೆಸ್ ಅಥವಾ ಹಾಲಿನ ಬಿಸಿನೆಸ್ ,ಜ್ಯೂಸು ಬಿಸಿನೆಸ್ ಫ್ರೂಟ್ ಬಿಸಿನೆಸ್ ಗಳನ್ನೂ ಮಾಡುತ್ತಾರೆ .ಆದರೂ ನಮ್ಮಗೆ ಸುತ್ತಮುತ್ತಲಿನಲ್ಲಿ ನಾನು ನಂಬರ್ ಒನ್ ಬಿಸಿನೆಸ್ ಮ್ಯಾನ್ ಆಗಬೇಕು ಎಂಬ ಭಾವ ಇರುತ್ತದೆ .ನಿಮ್ಮ ಜಾತಕದಲ್ಲಿ ಯೋಗವಿದ್ದು .ಆ ಸ್ಥಾನ ಇದ್ದು ಅದು ಯಾಕೋ ಆಗುತ್ತಿಲ್ಲ .ನನ್ನ ಆಫೀಸಿನಲ್ಲಿ ಯಾಕೋ ಒಳ್ಳೆಯ ಹೆಸರು ಬರುತ್ತಿಲ್ಲ ಮತ್ತು ಒಳ್ಳೆಯ ಪೋಸ್ಟ್ ಸಿಗುತ್ತಿಲ್ಲ .ನೀವು ಅಂತ ಸ್ಥಾನದಲ್ಲಿ ಇದರು ಕೂಡ ಒಳ್ಳೆಯ ಮರ್ಯಾದೆ ಅಥವಾ ಗೌರವ ಸಿಗುತ್ತಿಲ್ಲ ಎಂದು ತುಂಬಾ ಜನರು ತೋಳಲಾಟದಲ್ಲಿ ಇರುತ್ತಾರೆ .

ನಮ್ಮಗೂ ಕೂಡ ಒಳ್ಳೆಯ ಹೆಸರು ಮತ್ತು ಮರ್ಯಾದೆ ಸಿಗಬೇಕು ಎಂಬುವುದು ಬಹಳ ಜನರ ಆಸೆ . ಹೆಣ್ಣು ,ಹೊನ್ನು ,ಮಣ್ಣು, ಹೆಸರು ,ಕೀರ್ತಿ,ಪ್ರತಿಷ್ಠೆ,ಗೌರವ,ಅಧಿಕಾರ ,ಅಂತಸ್ತು ,ಇವುಗಳು ನಮ್ಮ ಹಿಂದೆ ಬರಬೇಕೆವರೆತ್ತು .ನಾವು ಅದರ ಹಿಂದೆ ಹೋಗಬಾರದು.ಆದರೂ ಹಿಂದೆ ಹೋದರೆ ಅವುಗಳು ನಮ್ಮಗೆ ಸಿಕ್ಕಿಲ್ಲ ಅಂದರೆ ತುಂಬಾ ಬೇಜಾರು ಆಗುತ್ತೆ.ನಾವು ಕಷ್ಟ ಪಟ್ಟು ಒಂದು ಸ್ಥಾನಕ್ಕೆ ಬಂದರು ಆ ಸ್ಥಾನಕ್ಕೆ ತಕ್ಕಂತೆ ಆ ಗೌರವ ಸಿಗದೆ ಇದ್ದಾಗ ಆಫೀಸ್ ಬಾಯ್ ಅವನ ಮೇಲಿನ ಅಧಿಕಾರಿಗಳಿಗೆ ಗೌರವ ಕೊಡದೆ ಇದ್ದಾಗ ಯಾರಿಗೆ ತಾನೇ ಬೇಜಾರಾಗಲ್ಲ .ಅಂತಹ ಭಾವದಿಂದ ತೋಳಲಾಟದಿಂದ ಇದ್ದಾರೆ .ನಿಮ್ಮಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಅಂದುಕೊಳ್ಳುವವರು .

ಪೂರ್ವಕ್ಕೆ ಮುಖಮಾಡಿ ಕುಳಿತುಕೊಳ್ಳುವುದು ಮತ್ತು ನಿಮ್ಮ ಸೀಟ್ ಮತ್ತು ನಿಮ್ಮ ಹಣ್ಣದ ಪೆಟ್ಟಿಗೆ ಕೂಡ ಪೂರ್ವಾಭಿಮುಖಮಾಡಿ ಕುಳಿತುಕೊಳ್ಳುವುದರಿಂದ ನಿಮ್ಮಗೆ ಸಿಗಬೇಕಾದ ಗೌರವ ಮತ್ತು ಹೆಸರು, ಪ್ರತಿಷ್ಠೆ, ನಿಮ್ಮಗೆ ಸಿಗುತ್ತೆ .
ಪೂರ್ವಾಭಿಮುಖಮಾಡಿ ಕುಳಿತುಕೊಳ್ಳಲು ಪ್ರಯ್ನತಮಾಡಿ ನೋಡಿ ಬದಲಾಗುವ ಆ ರಾಜಲಕ್ಷಣ,ಸಿಂಹಲಕ್ಷಣ, ಗೌರವಗಳು ಮತ್ತು ಪ್ರತಿಷ್ಠೆಗಳು ಸಿಗುತ್ತದೆ .
ಇನ್ನ ಮುಂದೆ ಆದರೂ ಪೂರ್ವಾಭಿಮುಖಮಾಡಿ ಕುಳಿತುಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top