ಭವಿಷ್ಯ

ಜುಲೈ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಧನಸ್ಸು ರಾಶಿ 

ಧನಸ್ಸು ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ನಿಮಗೆ ವ್ಯಾಪಾರ ,ವ್ಯವಹಾರಗಳು ನಿಧಾನವಾಗಿ ಲಾಭ ಮತ್ತು ಆದಾಯವನ್ನು ತಂದುಕೊಡಲಿವೆ. ಹಳೆಯ ಸಾಲಗಳು ಪರಿಹಾರವಾಗಿ ಕೊಂಚ ಮಟ್ಟಿಗೆ ಸಮಾಧಾನವೆನಿಸಲಿದೆ. ದಾಂಪತ್ಯ ಸುಖವಿದೆ. ಹಿರಿಯರ ಆರೋಗ್ಯದಲ್ಲಿ ಉಂಟಾಗುವ ತೀವ್ರ ವ್ಯತ್ಯಾಸವು ನಿಮ್ಮ ಉಳಿತಾಯದ ಹಣವನ್ನು ಕರಗಿಸುವುದು ಆದಾಯದ ಮೂಲ ಹೆಚ್ಚಾಗಿದ್ದರೂ. ಅದು ಯಾವುದಕ್ಕೂ ಸಾಲದೇ ಹೋಗುವ ಸಾಧ್ಯತೆ ಇದೆ .

 

 

 

ನಿಮಗೆ ಒದಗಿ ಬರುವ ಕ್ಲಿಷ್ಟಕರ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಲ್ಲಿ ಜೊತೆಗೆ ಕೈಗೂಡುವ ಯೋಜನೆಗಳಿಂದ ಅಧಿಕ ಧನಾಗಮನವಿದೆ. ಆಪ್ತರ ಮತ್ತು ಪ್ರಿಯ ಜನರ ಭೇಟಿ ರುಚಿಕರ ಖಾದ್ಯಗಳ ಸೇವನೆಯಿಂದ ಮನೋಲ್ಲಾಸ ನೆಮ್ಮದಿ ಇದೆ. ವಿವಾಹಿತ ಮಗಳಿಂದ ಶುಭ ಸಮಾಚಾರಗಳು ಕೇಳಿಬರುತ್ತದೆ. ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ವಾಹನ ಖರೀದಿ ಸದ್ಯಕ್ಕೆ ಬೇಡ. ಅವಸರದಲ್ಲಿ ಯಾವುದೇ ಕಾರ್ಯಗಳನ್ನು ಕೈಗೊಳ್ಳಬೇಡಿ. ನಿಮ್ಮ ಮಾನಸಿಕ ಒತ್ತಡವನ್ನು ಹೊಡೆದೋಡಿಸಲು ಆಧ್ಯಾತ್ಮಿಕತೆ ಒಂದು ಅತ್ಯುತ್ತಮ ಆಯ್ಕೆಯಾಗಿರುವುದು. ನೀವು ಅದರ ಸಹಾಯ ಪಡೆಯಲು ಇದು ಉತ್ತಮವಾದಂತಹ  ಸಮಯವಾಗಿದೆ. ಧ್ಯಾನ ಮತ್ತು ಯೋಗ ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ .

ಜುಲೈ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top