fbpx
ಆರೋಗ್ಯ

ಸ್ನಾನ ಮಾಡೋವಾಗ 2 ಚಮಚ ಇದನ್ನ ಬೆರಸಿ ಸ್ನಾನ ಮಾಡಿ ಇದು ಮಾಡೋ ಚಮತ್ಕಾರ ನೋಡಿ .

ಬೆಳಗ್ಗೆ ಸಾಮಾನ್ಯವಾಗಿ 90 ಶೇಕಡಾ ಜನರು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ , ತಣ್ಣೀರು ಸ್ನಾನ ಮಾಡುವುದು ಹಿಂದಿನ ಕಾಲದಿಂದಲೂ ನಡೆದು ಕೊಂಡು ಬಂದಿರುವ ಒಳ್ಳೆಯ ಅಭ್ಯಾಸ ವಾದರೂ ಸಹ ಎಷ್ಟೋ ಜನರು ಇದನ್ನು ಅನುಕರಣೆ ಮಾಡುವುದಿಲ್ಲ .

ಸ್ನಾನ ಮಾಡುವಾಗ ಅತಿ ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದಲ್ಲ ಏಕೆಂದರೆ ಇದು ನಿಮ್ಮ ಚರ್ಮವನ್ನು ಸುಟ್ಟು ಹಾಕುತ್ತದೆ ಆದ್ದರಿಂದ ನೀರಿಗೆ ಅಗತ್ಯವಾದ ಲವಣಗಳನ್ನು ಬೆರೆಸಿ ಸ್ನಾನ ಮಾಡಿದರೆ ಉತ್ತಮ. ಹೀಗೆ ಲವಣ ಮಿಶ್ರಿತ ಸ್ನಾನ ಮಾಡುವುದರಿಂದ ಚರ್ಮದ ಮೇಲಿನ ಕಲೆಗಳು ,ಸುಕ್ಕು ಮೊಡವೆಗಳು ಮಾಯವಾಗುತ್ತದೆ ಅಲ್ಲದೆ ದೇಹಕ್ಕೆ ಒಳ್ಳೆಯ ರಿಲ್ಯಾಕ್ಸ್ ಅನುಭವವನ್ನು ನೀಡುತ್ತದೆ.

ಒಂದು ಚಮಚ ಎಪ್ಸಮ್ ಸ್ಲಾಟ್ ಬೆರೆಸಿ ನೋಡಿ ನಿಮ್ಮ ಚರ್ಮಕ್ಕೆ ಇದು ಮಾಡುವ ಜಾದೂವನ್ನು ನೀವೇ ಕಣ್ಣಾರೆ ನೋಡಬಹುದು  ಮೆಗ್ನೀಷಿಯಂ  ಸಲ್ಫೇಟ್ ದೇಹಕ್ಕೆ ಅಂಶ ದೇಹಕ್ಕೆ ಬಹಳ ಒಳ್ಳೆಯದು ,  ಸಿನಿಮಾ ತಾರೆಯರು ದಿನ ನಿತ್ಯ ತಮ್ಮ ಸ್ನಾನದಲ್ಲಿ ಇದನ್ನು ಬೆರೆಸುತ್ತಾರೆ ಆದ್ದರಿಂದಲೇ ಅವರ ಚರ್ಮ ಹೊಳಪಿನಿಂದ ಕೂಡಿರುತ್ತದೆ ,  ಚರ್ಮದ ಡೆಡ್ ಸೆಲ್ಸ್ ಕೂಡ ತೆಗೆದು ಹಾಕಿ ಚರ್ಮದ ಪುನರ್ ನಿರ್ಮಾಣಕ್ಕೆ ಕಾರಣವಾಗುತ್ತದೆ .

 

 

ಇದು ಯಾವುದೇ ಅಡ್ಡ ಪರಿಣಾಮಗಳನ್ನು ತರುವುದಿಲ್ಲ ಬದಲಾಗಿ ಒಳ್ಳೆಯ ಪರಿಣಾಮಗಳನ್ನೇ ನೀಡುತ್ತದೆ , ಎಪ್ಸಮ್ ಸಾಲ್ಟ್ ಹೆಚ್ಚು ಬೆಲೆ ಏನು ಇಲ್ಲ ಕೆ ಜಿ ಗೆ 250 ರಿಂದ 500 ರೂಪಾಯಿ ಇರಬಹುದು ಅಷ್ಟೇ ಅಲ್ಲದೆ ಗುಣಮಟ್ಟದ ಮೇಲೆ ಬೆಲೆ ನಿಗಧಿಯಾಗಿರುತ್ತದೆ.

ಒಂದು ತಿಂಗಳ ಕಾಲ ಬಳಕೆ ಮಾಡಿ ನೋಡಿ ನೀವೇ ಇದರ ಬಗ್ಗೆ ಹೊಗಳುತ್ತಿರಾ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top