ಆರೋಗ್ಯ

ಹೊಟ್ಟೆ ತೊಳಸ್ತಾ ಇದೆ ತಿನ್ನೋ ಹಾಗಿಲ್ಲ ಉಗುಳೋ ಹಾಗಿಲ್ಲ ಅನ್ನೋರು ಈ ಆಯುರ್ವೇದದ ಮನೆ ಮದ್ದುಗಳನ್ನ ಬಳಸಿ ವಾಸಿ ಮಾಡ್ಕೊಳ್ಳಿ.

ಹೊಟ್ಟೆ ತೊಳಸುವ ಸಮಸ್ಯೆಗೆ ಕಾರಣಗಳು ಹೀಗಿವೆ ರಕ್ತ ಹೀನತೆ , ಮಾನಸಿಕ ಒತ್ತಡ , ದೇಹದ ಅಸಮತೋಲನ ಇದಕ್ಕೆ ಕಾರಣಗಳು , ಗ್ಯಾಸ್ಟ್ರಿಕ್ ತೊಂದರೆ ಇದಕ್ಕೆ ಮುಖ್ಯ ಕಾರಣಗಳು.

ವಾಂತಿ , ಸುಸ್ತು , ಬಾಯಲ್ಲಿ ನೀರು ಬರುವುದು , ಹುಳಿ ತೇಗು , ವಾಕರಿಕೆ ಇದರ ಪ್ರಮುಖ ಲಕ್ಷಣಗಳು.

 

ಹೊಟ್ಟೆ ತೊಳಸುವ ಸಮಸ್ಯೆಗೆ ನೈಸರ್ಗಿಕ ಮನೆಮದ್ದುಗಳು ಇವು :

ಬಿಳಿ ಸೇವಂತಿಗೆ ಹೂವಿನಿಂದ ಕಷಾಯಮಾಡಿ , ಒಂದು ಲೋಟ ನೀರಿಗೆ ಎರಡು ಬಿಳಿ ಸೇವಂತಿಗೆ ಹಾಕಬೇಕು ನಂತ್ರ ಕುದಿಸಿ ಆರಿಸಿ ಸ್ವಲ್ಪ ಜೇನು ತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.

 

ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಅಗಿಯದೇ ಬರಿ ರಸವನ್ನು ನುಂಗಬೇಕು.

 

 

 

ಜೀರಿಗೆ , ದನಿಯ , ನೆಲ್ಲಿಚೆಟ್ಟು ಎಲವನ್ನು ಸೇರಿಸಿ ಒಂದು ಎಪ್ಪತ್ತು ಗ್ರಾಮ್ನಷ್ಟು ತೆಗೆದುಕೊಂಡು ಒಂದು ಲೋಟ ಹಾಲಿನಲ್ಲಿ ಬೆರೆಸಿ ಸ್ವಲ್ಪ ಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಬೆಕು .

 

ಜೀರಿಗೆ ಪುಡಿಯನ್ನು ಹುಳಿ ಇಲ್ಲದ ಮೊಸರಿಗೆ ಮಿಶ್ರಣ ಮಾಡಿ ದಿನ ಬೆಳಗ್ಗೆ ಸೇವನೆ ಮಾಡಿ .

 

ಧನಿಯಾ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ .

 

 

 

ಹೊಟ್ಟೆ ತೊಳಸುವ ಸಂಧರ್ಭದಲ್ಲಿ ಮಸಾಲೆ ಮತ್ತು ಎಣ್ಣೆ ಪದಾರ್ತಿಗಳ ಸೇವನೆ ಮಾಡಬಾರದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top