fbpx
ಇತರೆ

ಈ ವಸ್ತುವನ್ನು ಪಶ್ಚಿಮಕ್ಕೆ ಮುಖ ಮಾಡಿ ಇಟ್ರೆ ನಿಮಗೆ ಆರ್ಥಿಕ ನಷ್ಟ ಖಂಡಿತ

ಬೆಟ್ಟದಷ್ಟು  ಹಣ  ಇದರೂ ಕೂಡ ಕರಗುವುದು ಗ್ಯಾರಂಟಿ ಈ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಟ್ಟರೆ ಹಣ ಎಲ್ಲವೂ ಖಾಲಿಯಾಗುತ್ತದೆ .ಬಹಳಷ್ಟು ದುಡ್ಡು ಅಥವಾ ಆನೆಯ ಅಂಬಾರಿಯಷ್ಟು ತೂಕದ ಹಣ ನಿಮ್ಮ ಹತ್ತಿರ ಇದ್ದರೂಕೂಡ ಈ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಟ್ಟರೆ ಹಣವೆಲ್ಲ ಖಾಲಿ ಆಗುವುದು ಮತ್ತು ಆರ್ಥಿಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ .ಶ್ರೀಮಂತರ ಮನೆಗಳಲ್ಲಿ ಬಂಗಾರದ ತಟ್ಟೆಗಳು ಹಾಗೂ ಬಂಗಾರದ ಲೋಟಗಳು ಮತ್ತು ಬಂಗಾರದ ದೇವರ ಪೀಠಗಳು ಇರುತ್ತದೆ ಆದರೆ ಬಂಗಾರ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟಮಾಡುವಷ್ಟು ದೊಡ್ಡ ಶ್ರೀಮಂತರು ಅಥವಾ ಸಿರಿವಂತವರು ಆಗಿರುತ್ತಾರೆ .

 

 

ಯಾರು ಪುಣ್ಯಾತ್ಮರಿಗೆ ನವಕೋಟಿ ನಾರಾಯಣೆಂದು ಕರೆಯುತ್ತಾರೆ ಅದೆಲ್ಲ ಅವರ ಯೋಗಫಲಗಳನ್ನು ಪಡೆದುಕೊಂಡು ಬಂದಿರಬೇಕು ಆ ಸಮಯಕ್ಕೆ ಭಗವಂತ ಸೃಷ್ಟಿ ಮಾಡಿ ಕಳಿಸುತ್ತಾನೆ . ಅಂತಹ ಯೋಗದಲ್ಲಿ ಹುಟ್ಟಿದರು ಕೂಡ ಈ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಟ್ಟರೆ ಅಂಬಾರಿಯಷ್ಟು ದುಡ್ಡು ಕೂಡ ಕರಗಿ ಹೋಗುತ್ತದೆ ಮತ್ತು ದಾರಿದ್ರ್ಯ ಕೂಡ ಬರುವುದು ನಿಶ್ಚಿತವಾಗುತ್ತದೆ .ಅಂದರೆ ಮನೆಗಳಲ್ಲಿ ಪಶ್ಚಿಮ ದಿಕ್ಕಿಗೆ ಕ್ಯಾಶ್ ಬಾಕ್ಸ್ ಇಟ್ಟರೆ ಎಷ್ಟೇ ದುಡ್ಡು ಮತ್ತು ಅವರ ಹತ್ತಿರ ಎಷ್ಟೇ ಬಂಗಾರವಿದ್ದರೂ ಕೂಡ ಖಾಲಿಯಾಗಿ ಬಿಡುತ್ತೆ ಇದನ್ನು ನೆನಪನ್ನು ಇಟ್ಟುಕೊಳ್ಳಬೇಕು.

ನಾವು ಎಷ್ಟೇ ಕಷ್ಟ ಪಟ್ಟು ಲಕ್ಷ ದುಡ್ಡಿದರು ಅಥವಾ ಕೋಟಿ ಸಂಪಾದಿಸಿದರು ಕೂಡ ನಮ್ಮ ಹತ್ತಿರ ಒಂದು ರೂಪಾಯಿಗಳು ಕೂಡ ಇರುವುದಿಲ್ಲ .ಸಮಯ ಸಂದರ್ಭಗಳಲ್ಲಿ ಕೂಡ ನಮ್ಮ ಹತ್ತಿರ ಹಣ ಇರುವುದಿಲ್ಲ .ಇದಕ್ಕೆ ಕಾರಣ ತಿಳಿದು ಅಥವಾ ತಿಳಿಯದೇ ನಿಮ್ಮ ಮನೆಯಲ್ಲಿ ಪಶ್ಚಿಮದ ದಿಕ್ಕಿಗೆ ಮುಖಮಾಡಿ ಕ್ಯಾಶ್ ಬಾಕ್ಸ್ ಅನ್ನು ಇಟ್ಟಿರುವುದೇ ಇದಕ್ಕೆ ಕಾರಣವಾಗಿದೆ ಎಷ್ಟೇ ಸಂಪಾದಿಸಿದರು ನಮ್ಮ ಮನೆಗಳಲ್ಲಿ ಮತ್ತು ನಮ್ಮ ಹತ್ತಿರ ಹಣ ಇರುವುದಿಲ್ಲ .ಮನೆಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇಟ್ಟಿರುವ ಕ್ಯಾಶ್ ಬಾಕ್ಸ್ ಅನ್ನು ಮೊದಲಿಗೆ ಬದಲಾಯಿಸಿಕೊಳ್ಳಿ .ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top