fbpx
ಇತರೆ

ಈ ದಿಕ್ಕಿನಲ್ಲಿ ಪ್ರಯಾಣಿಸಿದ್ರೆ ನಿಮಗೆ ಆರ್ಥಿಕ ನಷ್ಟ ಗ್ಯಾರಂಟಿ

ಈ ದಿಕ್ಕಿಗೆ ಪ್ರಯಾಣ ಮಾಡಿದರೆ ನಷ್ಟವಂತೂ ಗ್ಯಾರಂಟಿ. ಹೇಗೆ ಧನಲಾಭಗಳಿಗೆ ಮಾರ್ಗಗಳು ಇದ್ದವು  ಅಥವಾ  ಗೊತ್ತು ಗೊತ್ತಿಲ್ಲೆದೆಯೋ ಎಷ್ಟೇ ದುಡಿದರು ಖರ್ಚು ಆಗತ್ತಾರಂತೆ ಮತ್ತು ಮನೆಗೆ ಬರುವಷ್ಟರಲ್ಲಿ ದುಡ್ಡು ಎಲ್ಲವೂ ಖಾಲಿಯಾಗಿರುತ್ತೆ .

 

 

ಆಟೋ ಡ್ರೈವರ್ ಗಳು ಮತ್ತು ತರಕಾರಿ ಮಾರಾಟ ಮಾಡುವರು ,ಹಣ್ಣುಗಳನ್ನು ಮಾರುವಂತವರು ,ಆಚಾರ್ಯ ರಾಗಿ ಕೆಲಸ ಮಾಡುವಂತವರು ಕುಟುಂಬ ಪೋಷಣೆ ಮಾಡುವುದು ಒಂದು ದೊಡ್ಡ ಜವಾಬ್ದಾರಿ ಅಂತದೊಂದು ಜವಾಬ್ದಾರಿಯಲ್ಲಿ ನಿತ್ಯ ಏನೋ ಒಂದು ದೇವರು ನಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸವನ್ನು ಇಟ್ಟಿರುತ್ತಾನೆ .ಆ ಕೆಲಸಕ್ಕೆ ತಕ್ಕಂತೆ ಸಂಪಾದನೆ ಕೂಡ ಇಟ್ಟಿರುತ್ತಾನೆ .ಸಂಪಾದನೆ ಮಾಡಿದರು ಕೂಡ ಸಾಲಗಾರರು ಬಂದರು ಅಂತ ಆ ಹಣವನ್ನು ನೀಡುವುದು ,ಕರೆಂಟ್ ಬಿಲ್ ,ವಾಟರ್ ಬಿಲ್ ,ಮೊಬೈಲ್ ಬಿಲ್,ಮಕ್ಕಳ ಶಾಲೆ ಫೀಜ್ ಅಂತ ಬರುವ ಹಣವನ್ನು ಎಲ್ಲವನ್ನು ಖರ್ಚು ಮಾಡಿದ್ದಾರೆ .ಮನೆಗೆ ಬರುವಾಗ 100 ರೂಪಾಯಿಗಳನ್ನು ತಂದರೆ ಎಷ್ಟು ಬೇಜಾರಾಗಲ್ಲ .ರಾತ್ರಿ ಮತ್ತು ಅಗಲು ಸಂಪಾದಿಸಿದರು ಕೂಡ ಖರ್ಚು ಮೇಲೆ ಖರ್ಚು ಆಗುತ್ತೆ ಈ ದಿಕ್ಕಿಗೆ ಪ್ರಯಾಣ ಮಾಡಿದರೆ ಖರ್ಚು ಜಾಸ್ತಿಯಾಗುತ್ತೆ .ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ  ಅಭಿಮುಖವಾಗಿ ಪ್ರಯಾಣ ಮಾಡುವುದು ವಿಪರೀತ ಖರ್ಚು ಆಗುತ್ತದೆ .

ನೀವು ಸಂಪಾದಿಸಿದ ಹಣವನ್ನು ಉಳಿಸಬೇಕು ಮತ್ತು ಹಣವನ್ನು ಉಳಿತಾಯ ಮಾಡಬೇಕು ಎಂದರೆ ನೀವು ದಿನ ನಿತ್ಯ ಮಾಡುವ ಕೆಲಸಗಳು ಪಶ್ಚಿಮ ದಿಕ್ಕಿಗೆ ಅಭಿಮುಖಮಾಡಿ ಪ್ರಯಾಣ ಮಾಡಬೇಡಿ. ಪಶ್ಚಿಮ ದಿಕ್ಕಿಗೆ ಅಭಿಮುಖಮಾಡಿ ಪ್ರಯಾಣ ಮಾಡದಿದ್ದಾರೆ ಇದು ನಿಮ್ಮಗೆ ತುಂಬಾ ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top