ಆರೋಗ್ಯ

ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರನ್ನು ಕುಡಿದರೇ ಈ 10 ಪ್ರಯೋಜನಗಳನ್ನ ಪಡ್ಕೊಬಹುದು

ಬಾರ್ಲಿ ಗಂಜಿಯನ್ನು ತಯಾರಿಸುವ ವಿಧಾನ

ಮೊದಲಿಗೆ ಬಾರ್ಲಿ ಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಬಾರ್ಲಿಯನ್ನು ನೀರಿನಲ್ಲಿ ಬೇಯಿಸಬೇಕು ಆನಂತರ ಸ್ವಲ್ಪ ಹಾಲು, ಕಲ್ಲು ಸಕ್ಕರೆ ,ಏಲಕ್ಕಿ ಪುಡಿಯನ್ನು ಬೇಕಾದರೂ ಮಿಶ್ರಣ ಮಾಡಬಹುದು .

ಬಾರ್ಲಿ ಗಂಜಿ ಆರೋಗ್ಯಕಾರಿ ಲಾಭಗಳು

1.ಉರಿ ಮೂತ್ರ ಅಂದರೆ ಹೆಚ್ಚು ಮಸಾಲೆ ಪದಾರ್ಥ ಅಥವಾ ಖಾರದ ಪದಾರ್ಥಗಳನ್ನು ತಿಂದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಉರಿ ಮೂತ್ರ ಸಮಸ್ಯೆ ಕಾಡುತ್ತದೆ ಅಂಥವರು ಬಾರ್ಲಿ ಗಂಜಿಯನ್ನು ಕುಡಿಯಬಹುದು.

2.ದೇಹದ ತೂಕ ಇಳಿಸಿಕೊಳ್ಳಲು ಸಹ ಬಾರ್ಲಿ ಗಂಟೆಯೂ ಸಹಾಯ ಮಾಡುತ್ತದೆ ಎರಡು ದಿನಕ್ಕೆ ಒಮ್ಮೆ ಒಂದು ಲೋಟ ಬಾರ್ಲಿ ಗಂಜಿಯನ್ನು ಕುಡಿದರೆ ದೇಹದ ತೂಕ ತನ್ನ ತಾನೇ ಕಡಿಮೆಯಾಗುತ್ತದೆ .

3.ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಬಾರ್ಲಿ ಗಂಜಿಗೆ ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು .

4.ಹೊಟ್ಟೆ ನೋವು ,ಹೊಟ್ಟೆ ಸಮಸ್ಯೆ ಇದರಿಂದ ಬಳಲುತ್ತಿರುವವರು ಹಾಗೂ ಉಷ್ಣದ ಸಮಸ್ಯೆ ಇರುವವರು ಬಾರ್ಲಿ ಗಂಜಿಯನ್ನು ಕುಡಿದರೆ ದೇಹಕ್ಕೆ ತಂಪು ನೀಡುವುದು.

5.ಬಾರ್ಲಿ ಯಲ್ಲಿರುವ ಕೆಲವು ಅಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ನ್ನು ಕಡಿಮೆಗೊಳಿಸಿ ಬೊಜ್ಜಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

6.ಬಾರ್ಲಿ ಯಲ್ಲಿರುವ ಇನ್ಸುಲಿನ್ ಉತ್ಪಾದಿಸುವ ಅಂಶಗಳು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ.

7.ಬಾರಿಯೂ ಚರ್ಮ ಸುಕ್ಕು ಕಟ್ಟುವುದನ್ನು ತಡೆಯುತ್ತದೆ ಹಾಗೂ ಮುಖಕ್ಕೆ ಹೊಸ ಹೊಳಪನ್ನು ತಂದು ಕೊಡುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top