ಇತರೆ

ಈ ದೀಪವನ್ನು ಗ್ರಹಸ್ಥರ ಮನೆಗಳಲ್ಲಿ ಹಚ್ಚಬಾರದು ಒಂದು ವೇಳೆ ಹಚ್ಚಿದರೆ ಕಷ್ಟಗಳು ಗ್ಯಾರಂಟಿ

ಮನೆಗಳಲ್ಲಿ ತಪ್ಪಾಗಿ ಕೂಡ ಗ್ರಹಸ್ಥರ ಮನೆಯಲ್ಲಿ ಈ ದೀಪ ಹಚ್ಚಬಾರದು .ದೀಪ ಹಚ್ಚಿದರೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ .ದೀಪ ಎಂದರೆ ಮನಸ್ಸಿನಲ್ಲಿ ಕತ್ತಲೆ ತುಂಬಿಕೊಂಡಿರುವುದನ್ನು ಆ ಕತ್ತಲೆಯನ್ನು ಓಡಿಸುವ ಒಂದು ಬೆಳಕು ಆಗಿರುತ್ತದೆ . ಮನೆಗಳಲ್ಲಿ ದೀಪ ಹಚ್ಚಿದೆ ಇದ್ದಾರೆ ಯಾವುದೇ ದುಷ್ಟ ಶಕ್ತಿಗಳು ಮನೆಗಳಿಗೆ ಬರುತ್ತದೆ ಎಂದು ಆಗಿನ ಕಾಲಗಳಲ್ಲಿ ಹಿರಿಯರು ಹೇಳುತ್ತಿದ್ದರು.

 

 

ಒಳ್ಳೆಯ ಕಾರ್ಯಗಳನ್ನು ಮಾಡಿದರು ಕೂಡ ದೀಪವನ್ನು ಹಚ್ಚಬೇಕು.ಸತ್ತಾಗ ಕೂಡ ದೀಪವನ್ನು ಹಚ್ಚಬೇಕು . ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಹೋಮ ಹಾವನಗಳನ್ನು ಮಾಡಿದರು ಕೂಡ ದೀಪವನ್ನು ಹಚ್ಚಲೇಬೇಕು .ದೀಪ ಒಂದು ಮಹಾಶಕ್ತಿ ಅಥವಾ ದೇವರ ಒಂದು ಸಂಕೇತ ಎನ್ನಲಾಗುತ್ತದೆ . ದೀಪವನ್ನು ಮನೆ ಬೆಳಗುವ ಒಂದು ಧರ್ಮ ಜ್ಯೋತಿ ಎಂದು ಕರೆಯುತ್ತಾರೆ .

ಮನೆಗಳಲ್ಲಿ ಅಪ್ಪಿ ತಪ್ಪಿಯೂ ಕೂಡ ಗ್ರಹಸ್ಥರ ಮನೆಗಳಲ್ಲಿ ಈ ದೀಪವನ್ನು ಹಚ್ಚಬಾರದು ಒಂದು ವೇಳೆ ಹಚ್ಚಿದೆ ಆದರೆ ಅವರು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ .ಗ್ರಹಸ್ಥರು ಎಂದರೆ ಮದುವೆ ಆಗಿರುವ ದಂಪತಿಗಳು ಇರುವ ಮನೆಗಳಲ್ಲಿ ದೀಪವನ್ನು ಹಚ್ಚಬಾರದು .ಗಂಡ ಮತ್ತು ಹೆಂಡತಿ ಇರುವ ಮನೆಗಳಲ್ಲಿ ಅಖಂಡವಾಗಿ ದೀಪ ಉರಿಯಬಾರದು .ಒಂದು ವೇಳೆ ಅಖಂಡ ದೀಪ ಉರಿದರೆ ಮನೆಗಳಲ್ಲಿ ಗಲಾಟೆಗಳು ಮತ್ತು ಜಗಳಗಳು ನಡೆಯುವುದು ಮನೆಗಳಲ್ಲಿ ಶಾಂತಿ ನೆಮ್ಮದಿ ಇಲ್ಲವಂತಹ ವಾತಾವರಣವಾಗುವುದು . ಮನೆಯ ಒಡತಿಗೆ ಶಾಂತಿ ಮತ್ತು ನೆಮ್ಮದಿ ಇಲ್ಲದೆ ಇರುವುದು ,ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೂಡ ಮನಸ್ಸು ಕುಗ್ಗುವುದು.

ಅದಕ್ಕೆ ಈ ದೀಪವನ್ನು ಗ್ರಹಸ್ಥರ ಮನೆಗಳಲ್ಲಿ ಅಖಂಡ ದೀಪವನ್ನು ಹಚ್ಚಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top