ಹೆಚ್ಚಿನ

ದೇವರ ನಾಮವನ್ನು ಇಂತಹ ಸ್ಥಳದಲ್ಲಿ ಹಾಗೂ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜಪಿಸಬಾರದು,ಜಪಿಸಿದರೆ ಅಷ್ಟ ಕಷ್ಟ ದರಿದ್ರ ನಿಮ್ಮ ಮನೆಗೆ ಬರುವುದು ಗ್ಯಾರಂಟಿ .

ತುಂಬಾ ಜನರಿಗೆ ದೇವರ ನಾಮಗಳನ್ನು ಎಲ್ಲಿ ಅಂದರೆ ಅಲ್ಲಿ ಸ್ಮರಿಸುವ ಅಭ್ಯಾಸವಿರುತ್ತದೆ. ಆದರೆ ನಿಜವಾಗಿಯೂ ದೇವರ ನಾಮವನ್ನು ಸ್ಮರಿಸುವುದು ಒಳ್ಳೆಯದೇ. ಆದರೆ ಕೆಲವು ಪ್ರದೇಶಗಳಲ್ಲಿ ಅಥವಾ ಸಂದರ್ಭಗಳಲ್ಲಿ ದೇವರ ನಾಮವನ್ನು ಸ್ಮರಿಸುವುದು ಆ ದೇವರಿಗೂ ಸಹ ಸ್ವಲ್ಪವೂ ಕೂಡ ಇಷ್ಟ ವಿರುವುದಿಲ್ಲ.ಯಾವುವು ಆ ರೀತಿಯ ಸಂದರ್ಭಗಳು ಮತ್ತು ಪ್ರದೇಶಗಳು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕೆಲವು ಜನರಿಗೆ ಅನೇಕ ರೀತಿಯ ಭಯಗಳು ಕಾಡುತ್ತಿರುತ್ತವೆ,ಅಂತಹ ಭಯದಿಂದ ಹೊರಬರಲು ಶಿವನಾಮ ಸ್ಮರಣೆ ಮತ್ತು ಆಂಜನೇಯ ಸ್ವಾಮಿಯ ಹೆಸರನ್ನು ಸ್ಮರಿಸುತ್ತಾ ಇರುತ್ತಾರೆ.
ಆದರೆ ಈ ಪವಿತ್ರ ನಾಮ ಸ್ಮರಣೆಯನ್ನು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಿಯಂತ್ರಿಸಬೇಕಾಗುತ್ತದೆ.ಅಷ್ಟೇ ಅಲ್ಲದೆ ಹೀಗೆ ಕೆಲವು ಸಂದರ್ಭಗಳಲ್ಲಿ ಮತ್ತು ಸ್ಥಳಗಳಲ್ಲಿ ಜಪಿಸುವುದರಿಂದ ನರಕದಲ್ಲಿ ಅದರ ಪ್ರಭಾವಕ್ಕೆ ಒಳಗಾಗಬೇಕಾಗುತ್ತಾದೆ.

 

 

ತಿಳಿದೋ ಅಥವಾ ತಿಳಿಯದೆಯೋ ಕೆಲವು ಜನರು ಸ್ನಾನ ಮಾಡುವಾಗ ಸ್ನಾನದ ಕೋಣೆಯಲ್ಲಿ ದೇವರ ನಾಮವನ್ನು ಸ್ಮರಿಸುತ್ತಾ ಅಥವಾ ದೇವರ ಹಾಡು ಕೀರ್ತನೆಗಳನ್ನು ಜಪಿಸುತ್ತಾ ಇರುತ್ತಾರೆ. ಆದರೆ ಹೀಗೆ ಮಾಡಬಾರದು.

ದಂಪತಿಗಳು ಅನ್ಯೂನ್ಯವಾಗಿ ಇರುವ ಸಂದರ್ಭಗಳಲ್ಲಿ ದೇವರ ನಾಮವನ್ನು ಜಪಿಸಬಾರದು.ಹೀಗೆ ಜಪಿಸುವುದರಿಂದ ದಂಪತಿಗಳ ನಡುವೆ ಜಗಳಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಾಂಸಾಹಾರವನ್ನು ಸೇವಿಸುವ ಸಂದರ್ಭದಲ್ಲಿ ದೇವರ ನಾಮವನ್ನು ಜಪಿಸಬಾರದು.ಈ ಸಂದರ್ಭದಲ್ಲಿ ಜಪಿಸುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಎದುರಿಸಬೇಕಾಗುತ್ತದೆ.
ಕೆಲವು ಜನರಿಗೆ ಸೀನುವಾಗ ಮತ್ತು ಆಕಳಿಸುವಾಗ ದೇವರ ನಾಮವನ್ನು ಜಪಿಸುವ ಅಭ್ಯಾಸವಿರುತ್ತದೆ.ಈ ಅಭ್ಯಾಸವನ್ನು ಆದಷ್ಟು ಶೀಘ್ರದಲ್ಲೇ ಬಿಟ್ಟರೆ ಒಳ್ಳೆಯದು.

ಸ್ತ್ರೀಯರು ಋತುಮತಿಯಾಗಿರುವ ಸಂದರ್ಭದಲ್ಲಿ ದೇವರ ನಾಮವನ್ನು ಜಪಿಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಹೀಗೆ ಇಂತಹ ಸಮಯದಲ್ಲಿ ಸ್ಮರಿಸುವುದರಿಂದ ಮೋಕ್ಷ ಗಳಿಸುವುದು ಕಷ್ಟಕರವಾಗುತ್ತದೆ.
ಪವಿತ್ರವಾದ ದೇವರ ನಾಮವನ್ನು ಜಪಿಸಬೇಕೆಂದರೆ ನಮ್ಮ ಮನಸ್ಸು, ನಮ್ಮ ದೇಹ, ಸ್ಥಳ ಮತ್ತು ಸಂದರ್ಭ ಸಹ ತುಂಬಾ ಪವಿತ್ರವಾಗಿರಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top