ಸಮಾಚಾರ

ಸಂಜಯ್ ದತ್ ತಮ್ಮ ಜೀವನಾಧಾರಿತ ಸಿನಿಮಾ ಸಂಜುಗೆ ಪಡೆದ ಹಣವೆಷ್ಟು ಗೊತ್ತಾ?ಕೇಳಿದ್ರೆ ಶಾಕ್ ಆಗ್ತೀರಾ .

ರಾಜ್​​​​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾ ಜೂನ್ 29 ರಂದು ತೆರೆಕಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದು ಅವರಿಂದ ಸೈ ಅನಿಸಿಕೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ವಿಷ್ಯ ಗೊತ್ತೆಯಿದೆ.
ರಿಲೀಸ್ ಆದ ಕೇವಲ 2 ವಾರಗಳಲ್ಲಿ ಈ ಚಿತ್ರ ಗಳಿಸಿದ ಲಾಭ ಬರೋಬ್ಬರಿ 250 ಕೋಟಿ ,ಈ ಚಿತ್ರ ತೆಗೆದ ನಿರ್ಮಾಪಕರು ಕುಶ್ ಚಿತ್ರ ನೋಡಿದ ಪ್ರೇಕ್ಷಕನ್ನು ಕುಶ್ .2018 ನೇ ಸಾಲಿನ ಸೂಪರ್ ಡೂಪರ್ ಹಿಟ್ ಚಿತ್ರಗಳ ಸಾಲಲ್ಲಿ ಸಂಜು ಚಿತ್ರ ಒಂದು ಹೊಸ ಸೇರ್ಪಡೆ.

 

 

ಈ ಚಿತ್ರ ಸಂಜಯ್ ದತ್ ರವರ ಜೀವನ ಆಧಾರಿತ ಚಿತ್ರ ,ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವಂತೆ ಮೊದಲು ಯೋಚನೆ ಮಾಡಿದ್ದು ಹಾಗೂ ಅದನ್ನು ಕಾರ್ಯರೂಪಕ್ಕೆ ತಂದದ್ದು ನಿರ್ದೇಶಕ ರಾಜ್​​​​ಕುಮಾರ್ ಹಿರಾನಿ ಇದಕ್ಕೆ ಸಂಜಯ್ ದತ್ ರನ್ನು ಒಪ್ಪಿಸಿ ಅವರ ಸಮ್ಮತಿ ಪಡೆದ ಮೇಲೆ ತಮ್ಮ ಜೀವನದ ಪ್ರಮುಖ ಘಟನೆಗಳನ್ನು ನಿರ್ದೇಶಕರಿಗೆ ವಿವರಿಸಿ ಸಿನಿಮಾ ತೆಗೆಯಲು ಅನುಮತಿ ನೀಡಿದ್ದಕ್ಕೆ ಸಂಜಯ್ ದತ್ ಸಿನಿಮಾ ನಿರ್ಮಾಪಕರಿಂದ ಪಡೆದ ಹಣ ಬರೋಬ್ಬರಿ 10 ಕೋಟಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top