ಸಿನಿಮಾ

ರಾಗಿಣಿ ತೊಟ್ಟಿರುವ ಈ ಮನಮೋಹಕ ಗೌನ್ ಬಗೆಗಿನ 6 ಇಂಟೆರೆಸ್ಟಿಂಗ್‌ ವಿಚಾರಗಳು

ತುಪ್ಪಾ ಬೇಕಾ ತುಪ್ಪಾ ಹಾಡಲ್ಲಿ ಬಿಂದಾಸ್ ಆಗಿ ಅಭಿನಯ ಮಾಡಿರುವ ನಟಿ ರಾಗಿಣಿ ದ್ವಿವೇದಿ ಪಡ್ಡೆಗಳ ನಿದ್ದೆಗೆಡಿಸಿದ್ದು ಯಾರು ತಾನೇ ಮರೆಯಲು ಸಾಧ್ಯ ಹೇಳಿ? ಗ್ಲಾಮರ್ ಹುಡುಗಿ ರಾಗಿಣಿ ದ್ವಿವೇದಿ ತನ್ನ ಹಾಟ್ ಡ್ರೆಸ್‌‌ನ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾಳೆ. ಈಗ ಕ್ಯಾಲೆಂಡರ್ ಗೆ ಪೋಸ್ ನೀಡುವುದಕ್ಕಾಗಿ ಮೊದಲ ಬಾರಿಗೆ ರಾಗಿಣಿ ಫ್ಲೋರೆಲ್‌ ಗೌನ್‌ ನಲ್ಲಿ ಮಿಂಚಿದ್ದಾರೆ ಎಂದು ತಿಳಿದು ಬಂದಿದೆ.

ರಾಗಿಣಿ ಧರಿಸಿರುವ ಫ್ಲೋರೆಲ್‌ ಗೌನ್‌ ಗುಲಾಬಿ ಬಣ್ಣದಾಗಿದ್ದು ಇದರ ಬಗ್ಗೆ ಆರು ಕುತೂಹಲ ವಿಷಯಗಳ ಬಗ್ಗೆ ತಿಳಿದು ಕೊಳ್ಳಲು ಮುಂದೆ ಓದಿ.

 

 

 

 

* ರಾಗಿಣಿ ಸ್ವತಃ ಈ ಗೌನ್‌ ವಿನ್ಯಾಸ ಮಾಡಿದ್ದಾರೆ.

* ಈ ಫ್ಲೋರೆಲ್‌ ಗೌನ್‌ ಸುಮಾರು 7 ಕೆ.ಜಿ ತೂಕದ್ದಾಗಿದೆ ಎಂದು ತಿಳಿದು ಬಂದಿದೆ.

*ಲೋಹಿತ್‌ ರಾಜ್‌ಕುಮಾರ್‌ ಅವರು ಫೋಟೋಶೂಟ್‌ ಮಾಡಿದ್ದು ಇಡೀ ಫೋಟೋಶೂಟ್‌ಗೆ 3 ತಿಂಗಳು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

*ಸ್ಟೈಲಿಂಗ್‌ ಕೂಡ ರಾಗಿಣಿ ಅವರೇ ಮಾಡಿದ್ದು ಹೂಗಳ ಗುಚ್ಛದ ರೀತಿಯಲ್ಲಿ ವಿನ್ಯಾಸ ಮಾಡಿದ್ದಾರೆ.

*ರಾಗಿಣಿ ಅವ್ರು ಈ ಗೌನ್ ವಿನ್ಯಾಸ ಮಾಡಿದ್ದೂ ಅವರ ಜೊತೆ 9 ಜನರ ತಂಡವೊಂದು ಈ ಗೌನ್ ಅನ್ನು ತಯಾರು ಮಾಡಿದೆ ಎಂದು ತಿಳಿದು ಬಂದಿದೆ.

*ಸ್ಟಾರ್ ನಟಿಯರ ಗೌನ್‌ಗಳು ಲಕ್ಷಗಟ್ಟಲೆ ಬೆಲೆ ಬಾಳುತ್ತವೆ. ಆದರೆ ಈ ಗೌನ್‌ ಅನ್ನು ರೂ. 1 ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ ತಯಾರು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top