ಸಿನಿಮಾ

ಆ ದೃಶ್ಯದ ಚಿತ್ರೀಕರಣಕ್ಕಾಗಿ ನನ್ನನ್ನು 7 ಬಾರಿ ನಗ್ನಗೊಳಿಸಿದ್ದರು-ನಟಿ ಕುಬ್ರಾ ಸೇಠ್

ನೆಟ್ ಫ್ಲಿಕ್ಸ್ ನವರ ವೆಬ್ ಸಿರೀಸ್ ‘ಸೇಕ್ರೆಡ್ ಗೇಮ್ಸ್’ ರಿಲೀಸ್ ಆಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಈ ವೆಬ್ ಸಿರೀಸ್ ನಲ್ಲಿ ನಟ ಸೈಫ್ ಅಲಿ ಖಾನ್ ಮತ್ತು ನವಾಜುದ್ದೀನ್ ಸಿದ್ದೀಕಿ ಅಭಿನಯ ಮಾಡುತ್ತಿದ್ದು. ಈ ವೆಬ್ ಸಿರೀಸ್ ನಲ್ಲಿ ನಟಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಶೂಟಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳಮುಖಿ ಕ್ಯಾಬರೆ ಡ್ಯಾನ್ಸರ್ ಪಾತ್ರದಲ್ಲಿ ನಟಿ ಕುಬ್ರಾ ಸೇಠ್ ಅವರು ಅಭಿನಯ ಮಾಡಿದ್ದಾರೆ. ತನ್ನನ್ನು ಏಳು ಬಾರಿ ನಗ್ನಗೊಳಿಸಿ ಶೂಟಿಂಗ್ ಮಾಡಿದ ಮೇಲೆ ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಬಳಿ ಕ್ಷಮೆ ಕೇಳಿದ್ದರು. ನಾನು ಈ ಸೀನ್ ಮಾಡುವಾಗ ನೆಲದ ಮೇಲೆ ಬಿದ್ದು ಅಳಬೇಕಿತ್ತು. ಆದರೆ ಅನುರಾಗ್ ನನಗೆ ನಿಜವಾಗಿಯೂ 7 ಬಾರಿ ಅಳಿಸಿದ್ದಾರೆ. ಎಂದು ಕುಬ್ರಾ ಸೇಠ್ ಅವರು ಹೇಳಿದ್ದಾರೆ. ಆ ಸಿನ್ ಚಿತ್ರೀಕರಣ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಪದೇ ಪದೇ ಶೂಟಿಂಗ್ ನಡೆಯುತ್ತಿದೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡ ಎಂದು ಅನುರಾಗ್ ಅವರು ಹೇಳಿದ್ದರಂತೆ ಎಂದು ನಟಿ ಕುಬ್ರಾ ಸೇಠ್ ತಿಳಿಸಿದ್ದಾರೆ.

 

 

ಈ ವೆಬ್ ಸಿರೀಸ್ 8 ಗಂಟೆ ಅವಧಿಯದಾಗಿದ್ದು ಈ ಸರಣಿಯನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೊತ್ವಾನೆ ನಿರ್ದೇಶನ ಮಾಡಿದ್ದಾರೆ. ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಅಪ್ಟೆ ಹಾಗು ಕುಬ್ರಾ ಸೇಠ್ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.

ಈ ವೆಬ್ ಸಿರೀಸ್ ನಲ್ಲಿ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದವನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಜೀವ್​ ಕುಮಾರ್ ಎಂಬುವವರು​ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top