ಆರೋಗ್ಯ

ಈ ದ್ರವ್ಯವನ್ನು ಕುಡಿಸಿದ್ರೆ ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.

ಈಗಿನ ಮಕ್ಕಳು ತಮ್ಮ ಬುದ್ಧ ಶಕ್ತಿ ಬಳಸುವ ಬದಲು ಕಂಪ್ಯೂಟರ್ ಹಾಗು ಫೋನ್ ಬಳಸಿ ಉತ್ತರ ಹೇಳುವುದು ಜಾಸ್ತಿ ಆಗುತ್ತಿದೆ. ಏನೇ ಪ್ರಶ್ನೆ ಕೇಳಿದರು ತತಕ್ಷಣ ಗೂಗಲ್ ಸರ್ಚ್ , ಸಣ್ಣ ಪುಟ್ಟ ಲೆಕ್ಕಚಾರಕ್ಕೆ ಫೋನ್ ಬಳಸುತ್ತಾರೆ. ಮಕ್ಕಳ ಜ್ಞಾಪಕ ಶಕ್ತಿ ಅಭಿವೃದ್ಧಿ ಮಾಡಲು ಮನೆಯಲ್ಲೇ ತಯಾರು ಮಾಡಿ ಈ ದ್ರವ್ಯವನ್ನು ಅವರಿಗೆ ಕುಡಿಸಿ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ.

ಬೇಕಾದ ಸಾಮಗ್ರಿಗಳು:
ಕಮಲದ ಎಲೆಗಳು 4,
ಜೇನು ತುಪ್ಪ ಅರ್ಧ ಲೋಟ

ಮಾಡುವ ವಿಧಾನ:

 

4 ಕಮಲದ ಎಲೆಗಳನ್ನು ತೆಗೆದುಕೊಂಡು ಒಂದು ಅವುಗಳನ್ನು ಚೆನ್ನಾಗಿ ನುಣ್ಣಗೆ ತುರಿಯಬೇಕು. ಆಮೇಲೆ ಒಂದು ಬಾಣೆಲೆಯಲ್ಲಿ ನೀರನ್ನು ಹಾಕಿ ಕಮಲದ ಎಲೆಯನ್ನು ಬೇಯಿಸಬೇಕು. ಕಮಲದ ಎಲೆ ಮೆದುವಾಗದಾಗ ಅದನ್ನು ಅರ್ಧ ಲೋಟ ತುಪ್ಪದಲ್ಲಿ 3 ದಿನಗಳ ಕಾಲ ಇಡಿ ಆಮೇಲೆ ಅದನ್ನು ಒಂದು ಪಿಂಗಾಣಿ ಮಾತ್ರೆಗೆ ವರ್ಗಾಯಿಸಿ. ಮಕ್ಕಳು ಶಾಲೆಗೆ ಹೋಗುವ ಮುನ್ನ 2 ಚಮಚ ಈ ಮಿಶ್ರಣವನ್ನು ಅವರಿಗೆ ಕುಡಿಸಿ.

 

ಕರಿಬೇವು ಸೊಪ್ಪು ಕೂಡ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳ ಮಾಡಲು ಸಹಾಯ ಮಾಡುತ್ತದೆ. ದಿನಾಲೂ ಬೆಳಿಗ್ಗೆ ಮೇಲಿನ ಮಿಶ್ರಣ 2 ಚಮಚ ಹಾಗು ಸಂಜೆ ಕರಿಬೇವಿನ ಎಲೆಗಳನ್ನು ತಿನ್ನಿಸುವುದರಿಂದ ಮಕ್ಕಳ ಜ್ಞಾಪಕ ಶಕ್ತಿ 2-3 ತಿಂಗಳಲ್ಲಿ ವೃದ್ಧಿಸುತ್ತ ಬರುತ್ತದೆ. ಈ ಮಾಹಿತಿಯನ್ನು ಶೇರ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top