ಇತರೆ

ಈ ದಿಕ್ಕಿಗೆ ಮುಖಮಾಡಿ ಪ್ರಯಾಣ ಮಾಡಿದರೆ ಉದೋಗ್ಯ ಗ್ಯಾರಂಟಿ

ನಮಗೆ ಉದ್ಯೋಗದಲ್ಲಿ ವೃದ್ಧಿ ಮತ್ತು ಯಶಸ್ಸು ಸಿಗಬೇಕಾದರೆ ಈ ದಿಕ್ಕಿಗೆ ಪ್ರಯಾಣ ಮಾಡಿದರೆ ನಿಮಗೆ ಉದೋಗ್ಯ ಪ್ರಾಪ್ತಿಯಾಗುತ್ತದೆ .ನಾವು ಒಳ್ಳೆಯ ಅಧಿಕಾರಕ್ಕಾಗಿ ತುಂಬಾ ಕಷ್ಟ ಪಟ್ಟು ಪರೀಕ್ಷೆ ಬರೆದರೂ ಕೂಡ ನಮಗೆ ಅಧಿಕಾರ ಸಿಗುವುದಿಲ್ಲ ಅದಕ್ಕೆ ಈ ದಿಕ್ಕಿಗೆ ಅಭಿಮುಖವಾಗಿ ಪ್ರಯಾಣ ಮಾಡಿದರೆ ಮಾತ್ರ ನಿಮಗೆ ಅಧಿಕಾರ ಸಿಗುವುದು ಮತ್ತು ಅಭಿವೃದ್ಧಿ ಮತ್ತು ,ಯಶಸ್ಸು ಪ್ರಾಪ್ತಿಯಾಗುವುದು .

 

 

ಕೆಲವರು ಎಷ್ಟೇ ಓದಿದ್ದರು ಕೂಡ ಇಂಜಿನಿಯರ್ ಪದವಿ ಹೊಂದಿದರು ಕೂಡ ಕೆಲಸ ಸಿಗುವುದಿಲ್ಲ ಮತ್ತು ಒಳ್ಳೆಯ ಅಧಿಕಾರದ ಪೋಸ್ಟ್ ಗಾಗಿ ಅನೇಕ ರೀತಿಯಾದ ಪರೀಕ್ಷೆಯನ್ನು ಬರೆದು ಪಾಸ್ ಅಗಿದರು ಮತ್ತು ಇಂಟರ್ವ್ಯೂ ಅಟೆಂಡ್ ಮಾಡಿದರು ಕೂಡ ಆ ಯೋಗ್ಯತೆ ನಮಗೆ ಇದರೂ ಒಳ್ಳೆಯ ಅಧಿಕಾರದ ಕೆಲಸ ನಮಗೆ ಸಿಗುವುದಿಲ್ಲ. ಈಗಿನ ಕಾಲದಲ್ಲಿ ಅಧಿಕಾರ ಇದರೆ ಮಾತ್ರ ತುಂಬಾ ಜನರು ಮರ್ಯಾದೆ ಕೊಡುವುದು .ಯಾವ ಅಧಿಕಾರ ಇಲ್ಲದಿದ್ದರೆ ನಮಗೆ ಜನರು ಮರ್ಯಾದೆ ಕೊಡುವುದಿಲ್ಲ .ಆದರೆ ಮುಖ್ಯಮಂತ್ರಿಗಳು, ಮುಖ್ಯೋಪಾಧ್ಯರು,ಟೀಚರ್ ಗಳು ಇನ್ನು ಹಲವು ಅಧಿಕಾರದಲ್ಲಿ ಇರುವಂತವರಿಗೆ ನಾವು ಎಷ್ಟೇ ಮರ್ಯಾದೆ ನೀಡುತ್ತೇವೆ.ಅದಕ್ಕೆ ನಾವು ಕೂಡ ಉತ್ತಮ ಅಧಿಕಾರದಲ್ಲಿ ಇರಬೇಕು ಎಂದರೆ ಈ ಪೂರ್ವ ದಿಕ್ಕಿಗೆ ಅಭಿಮುಖವಾಗಿ ಪ್ರಯಾಣ ಮಾಡಿದರೆ ನಿಮಗೆ ಉದೋಗ್ಯ,ಅಧಿಕಾರ ಮತ್ತು ಅಭಿವೃದ್ಧಿ ,ಯಶಸ್ಸು ಸಿಗುತ್ತದೆ .

ಉದ್ಯೋಗ ಸಿಗದೆ ಬೇಜಾರಲಿ ಇರುವಂತವರು ಮತ್ತು ಚೆನ್ನಾಗಿ ಕೆಲಸ ಮಾಡಿದರು ಕೂಡ ಪ್ರಮೋಷನ್ ಸಿಗದೆ ಇರುವಂತವರು ಈ ಪೂರ್ವ ದಿಕ್ಕಿಗೆ ಅಭಿಮುಖವಾಗಿ ಪ್ರಯಾಣ ಮಾಡಿದರೆ ಉದ್ಯೋಗ ಸಿಗದೆ ಇರುವಂತವರಿಗೆ ಉದ್ಯೋಗ ಮತ್ತು ಪ್ರಮೋಷನ್ ಕೂಡ ಸಿಗುತ್ತದೆ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿ ಮತ್ತು ಯಶಸ್ಸು ಕೂಡ ಪ್ರಾಪ್ತಿಯಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top