ಸಮಾಚಾರ

ತಿಂಡಿ ತಿಂದ ಮೇಲೆ ಪೂಜೆ ಮಾಡಬಹುದ ಅಥವಾ ಮಾಡಬಾರದ ,ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ನಮ್ಮ ಇಂದೂ ಸಂಪ್ರದಾಯದಲ್ಲಿ ಭಗವಂತನನ್ನು ಪೂಜೆ ಮಾಡುವುದು ತುಂಬಾ ಮುಖ್ಯವಾದ ವಿಚಾರವಾಗಿದೆ. ಪೂಜೆ ಮಾಡುವುದಕ್ಕೆ ಬೆಳಗ್ಗೆ-ಮಧ್ಯಾಹ್ನ-ಸಂಜೆ ಎಂದು ಸಮಯವನ್ನು ನೋಡುವ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ.ಈ ನಮ್ಮ ಬಿಡುವಿಲ್ಲದ ಜೀವನದಲ್ಲಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯನಮಸ್ಕಾರ ಅಂದರೆ ಸೂರ್ಯೋದಯದ ಸಮಯವನ್ನು ಬಿಟ್ಟು ಇನ್ನೂ ಯಾವ ಸಮಯದಲ್ಲಿ ಬೇಕಾದರೂ ಪೂಜೆ ಮತ್ತು ಆರಾಧನೆ ಮಾಡುವಾಗ ಭೋಜನ ಅಥವಾ ತಿಂಡಿ ತಿನ್ನಲೇಬೇಕು.

 

 

 

ಯಾಕೆಂದರೆ ಸಕ್ಕರೆ ಕಾಯಿಲೆ ಅಥವಾ ಕಡಿಮೆ ರಕ್ತದೊತ್ತಡದಂತಹ ಖಾಯಿಲೆಯಿಂದ ಬಳಲುತ್ತಿರುವವರಿಗೆ ಆಯಾಸ ಆಗಬಾರದು .ಈ ರೀತಿ ಅವರು ಪೂಜೆಯನ್ನು ಮಾಡಿದರೆ ಯಾವ ಪರಿಸ್ಥಿತಿಯಲ್ಲಾದರೂ ಏನಾದರೂ ತಿಂದ ನಂತರವೇ ಪೂಜೆಯ ಕೋಣೆಗೆ ಬರಬೇಕಾಗುತ್ತದೆ.

ಇನ್ನು ತಿನ್ನಬಹುದು ಅಲ್ಲವೇ ಎಂದು ತುಂಬಾ ಹೆಚ್ಚಾಗಿಯೂ ಅಲ್ಲದೆ ಕಡಿಮೆಯೂ ಅಲ್ಲದೆ ಸರಿಯಾದ ಪ್ರಮಾಣದಲ್ಲಿ ತಿಂದು ಪೂಜೆ-ಪುನಸ್ಕಾರಗಳನ್ನು ಮಾಡಬೇಕು . ಹಾಗೆ ಅಲ್ಲದೆ ಕೆಲವರು ಉಪವಾಸ ಮಾಡುವವರು ಸಹ ಇರುತ್ತಾರೆ. ಅವರು ಬೆಳಗ್ಗೆಯಿಂದ ಸಂಜೆಯವರೆಗೆ ಏನೂ ತಿನ್ನದೇ ಇರಬಾರದು. ಒಂದು ಹೊತ್ತಿನ ಉಪವಾಸವನ್ನು ಪಾಲಿಸಿದರೆ ಸಾಕು.
ಉಳಿದ ಸಮಯದಲ್ಲಿ ಯಾವ ರೀತಿಯ ಉಪವಾಸ ಮಾಡುವುದು ಕೂಡ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ನಾವು ಎಷ್ಟು ಉಪವಾಸ ಇದ್ದೀವಿ ಎನ್ನುವುದಕ್ಕಿಂತ, ನಾವು ಎಷ್ಟು ಭಕ್ತಿ, ಶ್ರದ್ಧೆಯಿಂದ ಪೂಜೆ ಮಾಡುತ್ತಿದ್ದೇವೆ ಎನ್ನುವುದನ್ನು ಆ ದೇವರು ನೋಡುತ್ತಾ ಇರುತ್ತಾನೆ . ಹೀಗೆ ಯಾವುದಾದರೂ ಒಂದು ಹೊತ್ತು ಉಪವಾಸವಿದ್ದರೆ ಸಾಕು. ಮುಖ್ಯವಾಗಿ ಬೆಳಗಿನ ಜಾವದ ತಿಂಡಿಯನ್ನು ತಿಂದು ನಂತರ ಪೂಜೆಯನ್ನು ಮಾಡಬಹುದು.ಆ ದೇವರ ಅನುಗ್ರಹ ಯಾವಾಗಲೂ ನಮ್ಮ ಮೇಲೆ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top