ಹೆಚ್ಚಿನ

ಈ ಜಾಗಕ್ಕೆ ಸಹೋದರ-ಸಹೋದರಿ ಜೊತೆಗೆ ಅಪ್ಪಿತಪ್ಪಿನ್ನು ಹೋಗಬಾರದಂತೆ,ಹೋದ್ರೆ ಏನ್ ಆಗುತ್ತಂತೆ ಗೊತ್ತಾ,ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಡ್ತಿರಾ.

ಅಪ್ಪಿತಪ್ಪಿಯೂ ಸಹೋದರ ಮತ್ತು ಸಹೋದರಿಯರು ಈ ಜಾಗಕ್ಕೆ ಹೋಗಬಾರದಂತೆ.ಹೋದರೆ ಏನಾಗುತ್ತದೆ ? ಎಂದು ಯೋಚನೆ ಮಾಡುತ್ತಿದ್ದೀರ . ಭಾರತದಲ್ಲಿ ರಹಸ್ಯವಾಗಿರುವ ಪ್ರದೇಶಗಳು ಸಾಕಷ್ಟು ಇವೆ.

ಒಂದೊಂದು ಪ್ರದೇಶದಲ್ಲಿ ಒಂದೊಂದು ಸಂಪ್ರದಾಯ ಮತ್ತು ನಂಬಿಕೆ ಇದೆ. ಉತ್ತರಪ್ರದೇಶದ ಮೀನಾರ್ ನಲ್ಲಿ ಒಂದು ವಿಭಿನ್ನ ಪದ್ಧತಿ ರೂಢಿಯಲ್ಲಿ ಇದೆ . ಲಂಕಾ ಮಿನಾರ್ ಎಂದು ಕರೆಯುವ ಈ ಸ್ಥಳಕ್ಕೆ ಸಹೋದರ ಸಹೋದರಿಯರು ಪ್ರವೇಶ ಮಾಡುವಂತಿಲ್ಲ .

 

 

 

ಉತ್ತರಪ್ರದೇಶದ ಜೌಲನ್ ಜಿಲ್ಲೆಯಲ್ಲಿರುವ ಮಿನಾರ್ ಸುಮಾರು 210 ಹತ್ತು ಮೀಟರ್ ಎತ್ತರವಿದೆ. ಇದನ್ನು ತಯಾರಿಸಲು ಸಿಮೆಂಟ ಕಲ್ಲನ್ನು ಬಳಸಿಲ್ಲ . ಬದಲಾಗಿ ಉದ್ದಿನಬೇಳೆ ,ಶಂಖ ಮತ್ತು ಕಪ್ಪೆ ಚಿಪ್ಪನ್ನು ಬಳಸಲಾಗಿದೆ. ದೇಶದ ಅತ್ಯಂತ ಎತ್ತರದ ಮಿನಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರ ಪಕ್ಕದಲ್ಲಿಯೇ ಕುಂಭಕರ್ಣ ಹಾಗೂ ಮೇಘನಾತನ ಮೂರ್ತಿಗಳು ಇವೆ. ಇದರಲ್ಲಿ ಕೇವಲ ರಾವಣ ಒಬ್ಬನೇ ಅಲ್ಲ. ಇಡೀ ರಾವಣನ ಕುಟುಂಬದ ಚಿತ್ರಗಳು ಇವೆ.ಈ ಮಿನಾರ್ ಅನ್ನು ತಲುಪಲು ವಿಶೇಷವಾದ ಮೆಟ್ಟಿಲುಗಳು ಇವೆ.

ಈ ಮೆಟ್ಟಿಲುಗಳು ಮೂಲಕ ಮಿನಾರ್ ತಲುಪಿದರೆ ಸಪ್ತಪದಿ ತುಳಿದಂತೆಯೇ. ಈ ಸಪ್ತಪದಿಯನ್ನು ತುಳಿದರೆ ಇಂದೂ ಧರ್ಮದಲ್ಲಿ ಹುಡುಗ ,ಹುಡುಗಿ ಮದುವೆಯಾದಂತೆ. ಹಾಗಾಗಿ ಇಲ್ಲಿಗೆ ಸಹೋದರ-ಸಹೋದರಿಯರು ಒಟ್ಟಿಗೆ ಹೋಗಬಾರದು ಎಂದು ಹೇಳಲಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top