ಸಮಾಚಾರ

ಸುಪುತ್ರಿ ರೋಡ್ ಅಲ್ಲಿ ಡಾನ್ಸ್ ಮಾಡುತ್ತಿರುವುದನ್ನು ಕಂಡು ಆಕೆಯ ತಾಯಿ ಮಾಡಿದ್ದೇನು ಗೊತ್ತಾ

ಮಗು ಜನಿಸಿದ ಬಳಿಕ ತಂದೆ ತಾಯಿಯರಿಗೆ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳ ಲಾಲನೆ ಪಾಲನೆ, ಬೆಳೆದ ನಂತರ ಶಿಕ್ಷಣ, ಮದುವೆ ವಯಸ್ಸಿಗೆ ಬಂದ ನಂತರ ಮದುವೆ ಮಾಡಿಸುವುವುದು ಹೀಗೆ ಅನೇಕ ಸಮಸ್ಯೆ ಎದುರಿಸುತ್ತಾರೆ. ಮಕ್ಕಳು ಏನಾದರು ಬೇಜವಾಬ್ದಾರಿ ಕೆಲಸ ಮಾಡಿದರೆ. ಇದಕ್ಕೂ ತಂದೆ ತಾಯಿ ಅವಮಾನ ಎದುರಿಸಬೇಕು.

ಇತ್ತೀಚಿಗೆ ಕೇರಳ ರಾಜ್ಯದಲ್ಲಿ ತಾಯಿಯೊಬ್ಬಳು ರಸ್ತೆಯಲ್ಲೇ ಮಗಳ ಕೆನ್ನೆಗೆ ಜೋರಾಗಿ ಬಾರಿಸಿರುವ ಘಟನೆ ನಡೆದಿದೆ. ಏಕೆ ಅಂತೀರಾ ಅದಕ್ಕೂ ಒಂದೂ ಕಾರಣವಿದೆ. ಮಗಳು ಕಾಲೇಜ್ ಗೆ ಹೋಗುತ್ತೇನೆ ಎಂದು ಎಂದಿನಂತೆ ಬೆಳಿಗ್ಗೆ ಹೋಗಿದ್ದಾಳೆ. ಆದರೆ ಕಾಲೇಜ ಗೆ ಹೋಗುವುದು ಬಿಟ್ಟು ಫ್ಲಾಶ್ ಮೊಬ್ ಮಾಡಲು ರಸ್ತೆಯಲ್ಲಿ ಸ್ನೇಹಿತರೊಡನೆ ಡಾನ್ಸ್ ಮಾಡಲು ಶುರು ಮಾಡಿದ್ದಾಳೆ. ಯಾವುದೊ ಕೆಲಸದ ನಿಮಿತ್ಯ ತಾಯಿ ಅದೇ ದಾರಿಯಲ್ಲಿ ನಡೆದು ಹೋಗುವಾಗ ಮಗಳು ಕಾಲೇಜು ಬಿಟ್ಟು ಇಲ್ಲಿ ಡಾನ್ಸ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ವಿಡಿಯೋ ನೋಡಿ :

 

ಇದರಿಂದ ಸಿಟ್ಟಿಗೆದ್ದ ತಾಯಿ ಮಗಳ ಕೆನ್ನೆಗೆ ಬಾರಿಸಿದ್ದಾಳೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಬಳಿಕ ಅಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮಗಳು ನನ್ನನ್ನೇಕೆ ಹೊಡೆದೆ ಎಂದು ತಾಯಿಯ ಜೊತೆ ವಾದಿಸಿದ್ದಾಳೆ ಎನ್ನಲಾಗಿದೆ.

 

ಇದರಲ್ಲಿ ಯಾರು ಸರಿ, ಯಾರು ತಪ್ಪು ನೀವೇ ನಿರ್ಧಾರ ಮಾಡಿ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top