ಹೆಚ್ಚಿನ

ವಜ್ರ ಹೇಗೆ ಉತ್ಪತ್ತಿಯಾಗುತ್ತದೆ ,ಅದು ಅಷ್ಟು ಗಟ್ಟಿಯಾಗಿರಲು ಕಾರಣವಾದರೂ ಏನು ?ಬನ್ನಿ ನೋಡೋಣ

ಕಲ್ಲಿನಿಂದ ವಜ್ರ ಹೇಗೆ ಬರುತ್ತದೆ ಎಂದು ನಿಮಗೆ ಗೊತ್ತೇ ?
ವಜ್ರವು ತುಂಬಾ ಗಟ್ಟಿಯಾಗಿರುತ್ತದೆ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಷಯ. ಆದರೆ ಈ ವಜ್ರ ಇಷ್ಟೊಂದು ಗಟ್ಟಿಯಾಗಿ ಇರಲು ಕಾರಣವೇನು ? ಈ ವಜ್ರವನ್ನು ಹೇಗೆ ತಯಾರಿಸುತ್ತಾರೆ ? ಮತ್ತು ಯಾವ ಜಾಗದಲ್ಲಿ ವಜ್ರಗಳು ಸಿಗುತ್ತವೆ ? ಎನ್ನುವುದನ್ನು ನಾವು ಎಂದು ತಿಳಿದುಕೊಳ್ಳೋಣ ಬನ್ನಿ.

 

 

 

ಈ ವಜ್ರದಲ್ಲಿರುವ ಕಾರ್ಬನ್ ಪರಮಾಣುಗಳು ತುಂಬಾ ಬಲಿಷ್ಟವಾಗಿ ಜೋಡಣೆಯಾಗಿರುತ್ತವೆ ಮತ್ತು ಇದರಲ್ಲಿ ಫ್ರೀ ಎಲೆಕ್ಟ್ರಾನ್ ಗಳು ಇರುವುದಿಲ್ಲ. ಈ ಕಾರಣಕ್ಕಾಗಿ ವಜ್ರ ತುಂಬಾ ಗಟ್ಟಿಯಾಗಿ ಇರುತ್ತದೆ. ಈ ವಜ್ರವನ್ನು 750 ಡಿಗ್ರಿ ಶಾಖವನ್ನು ಕೊಟ್ಟರೆ ಇದು ಬೂದಿಯಾಗಿ ಬಿಡುತ್ತದೆ. ಯಾಕೆಂದರೆ ಇದು ಪ್ಯೂರ್ ಕಾರ್ಬನ್ ಮೆಟೀರಿಯಲ್.

ವಿಜ್ಞಾನಿಗಳ ಪ್ರಕಾರ ಭೂಮಿಯಲ್ಲಿ 150 ಕಿಲೋಮೀಟರ್ ಗಳ ಆಳದಲ್ಲಿ ಅತಿ ಹೆಚ್ಚು ತಾಪಮಾನವಿರುವ ಜಾಗದಲ್ಲಿ ಇರುತ್ತದೆ. ಈ ಜ್ವಾಲಾಮುಖಿ ಮತ್ತು ಭೂಕಂಪಗಳಿಂದ ಈ ವಜ್ರಗಳು ಮೇಲೆ ಬರುತ್ತವೆ .ಭೂಮಿಯಲ್ಲಿ 150 ಕಿಲೋ ಮೀಟರ್ ಆಳದಲ್ಲಿ ಅತಿ ಹೆಚ್ಚು ತಾಪಮಾನದ ಪರಿಣಾಮಗಳು ಗಟ್ಟಿಯಾಗಿ ಜೋಡಣೆಯಾಗುತ್ತದೆ.ನಂತರ ಕಾರ್ಬನ್ ವಜ್ರವಾಗುತ್ತದೆ.
ಭೂಮಿಯ ಯಾವ ಜಾಗದಲ್ಲಿ ಅತಿ ಹೆಚ್ಚು ಜ್ವಾಲಾಮುಖಿಗಳು ಬರುತ್ತವೆ . ಅಂತಹ ಜಾಗದಲ್ಲಿ ಈ ವಜ್ರಗಳು ಸಿಗುತ್ತದೆ .ಈಗ ಒಟ್ಟಾರೆಯಾಗಿ 35 ದೇಶದಲ್ಲಿ ಈ ವಜ್ರಗಳು ಸಿಗುತ್ತವೆ. ಸೌತ್ ಆಫ್ರಿಕಾ ಮತ್ತು ರಷ್ಯಾದಲ್ಲಿ ಅತಿ ಹೆಚ್ಚು ವಜ್ರಗಳು ಸಿಗುತ್ತವೆ. ಅಷ್ಟೇ ಅಲ್ಲದೆ ನಮ್ಮ ಭಾರತ, ಚೀನಾ, ಕೆನಡಾ, ಅಮೇರಿಕಾದಲ್ಲಿಯೂ ಕೂಡ ಈ ವಜ್ರಗಳು ಸಿಗುತ್ತವೆ.

ಈಗ ವಿಜ್ಞಾನಿಗಳು ಕೃತಕವಾಗಿಯೂ ಕೂಡ ಈ ವಜ್ರಗಳನ್ನು ತಯಾರಿಸುತ್ತಿದ್ದಾರೆ ಒಂದು ಗ್ರಾಫೈಟ್ ಬೇಸರವಾಗಿ ಅತಿ ಹೆಚ್ಚು ಶಾಕಾ ಒತ್ತಡ ಮತ್ತು ವಿದ್ಯುತ್ ಚಾಲನೆಯನ್ನು ಮಾಡಿ ಗ್ರಾಫೈಟ್ ಅನ್ನು ವಜ್ರವನ್ನಾಗಿ ಮಾಡಬಹುದು ಆದರೆ ಇಂತಹ ಕೃತಕ ವಜ್ರಗಳು ಭೂಮಿಯಲ್ಲಿ ಸಿಗುವ ವಜ್ರಗಳಷ್ಟು ಶುದ್ಧವಾಗಿ ಇರುವುದಿಲ್ಲ. ಭೂಮಿಯ ಒಳಗಿರುವ ವಜ್ರಗಳು ಮಾತ್ರ ಶುದ್ಧ ವಜ್ರಗಳಾಗಿ ಇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top